ಗೋಕಾಕ:ಆದಿಚುಂಚನಗಿರಿ ಶ್ರೀಗಳಿಗೆ ಆಹ್ವಾನ
ಆದಿಚುಂಚನಗಿರಿ ಶ್ರೀಗಳಿಗೆ ಆಹ್ವಾನ
ಗೋಕಾಕ ಜು 16 : ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪರಮ ಪೂಜ್ಯ ಶ್ರೀ ನಿಜಗುಣ ದೇವರು ಮುಂಬರುವ ದಿ.1ರಿಂದ 3 ಜನೇವರಿ 2019 ರಂದು ನಡೆಯಲಿರುವ ಬೃಹತ್ ಸಾಧನಾ ಸಂಭ್ರಮ ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿಯ ಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿ ಅವರನ್ನು ಆಮಂತ್ರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಶ್ರೀ ನಿಜಗುಣ ದೇವರು ಹಾಗೂ ಮಹಾಲಿಂಗಪೂರ ಸಹಾಜಾನಂದರು, ಶಿರೋಳದ ಶಂಕರಾರೂಢರು ಇದ್ದರು.