RNI NO. KARKAN/2006/27779|Monday, December 23, 2024
You are here: Home » breaking news » ರಾಮದುರ್ಗ:ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅತ್ಯುತಮ ಸಾಧನೆ

ರಾಮದುರ್ಗ:ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅತ್ಯುತಮ ಸಾಧನೆ 

ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅತ್ಯುತಮ ಸಾಧನೆ

ರಾಮದುರ್ಗ ಜು 30 : ರಾಮದುರ್ಗ ತಾಲೂಕಿನ ಕಮಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಹೊಸಕೋಟಿ ವಲಯ ಮಟ್ಟದ ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ತೋಂಡಿಕಟ್ಟಿ ಸರಕಾರಿ ಕನ್ನಡ ಗುಂಡು ಮಕ್ಕಳ ಶಾಲೆಯ ಕ್ರೀಡಾಪಟ್ಟುಗಳು ಅತ್ಯತ್ತಮ ಸಾಧನೆ ಗೈದಿದ್ದಾರೆ.
ಬಾಲಕರ ವಿಭಾಗ: 600 ಮಿ. ಓಟದಲ್ಲಿ ಆನಂದ ಯರಗಟ್ಟಿ (ಪ್ರಥಮ), 400 ಮೀ.ಓಟದಲ್ಲಿ ದುರಗಪ್ಪ ಕಳ್ಳಮನಿ(ದ್ವಿತೀಯ), ಖೋ-ಖೋ ಮತ್ತು ಕಬಡ್ಡಿ(ದ್ವಿತೀಯ). ಸ್ಥಾನ. ಬಾಲಕಿಯರ ವಿಭಾಗ: 100-ಮೀ.ಓಟ ಪ್ರೀಯಾ ಬಂಡಿವಡ್ಡರ(ದ್ವಿತೀಯ), 200-ಮೀ.ಓಟ ಗಾಯತ್ರಿ ಶಿಂಧೆ (ಪ್ರಥಮ), ಸವಿತಾ ಕಟಕೋಳ (ದ್ವಿತೀಯ), 400-ಮೀ.ಓಟ ಹನಮ್ಮವ್ವಾ ಲೆಂಕೆನ್ನವರ(ದ್ವಿತೀಯ), 600-ಮೀ.ಓಟ ಪ್ರಿಯಾ ಬಂಡಿವಡ್ಡರ(ಪ್ರಥಮ). 4*100 ರಿಲೆ ಓಟ ಗಾಯತ್ರಿ ಶಿಂಧೆ, ಪ್ರಿಯಾ ಬಂಡಿವಡ್ಡರ, ಐಶ್ವರ್ಯಾ ಸೊಗನಾದಗಿ, ಸುಶ್ಮಿತಾ ಕಳ್ಳಿಮನಿ(ಪ್ರಥಮ), ಗುಂಡು ಎಸೆತ-ಅಶ್ವಿನಿ ದಡ್ಡಿ(ದ್ವಿತೀಯ), ಖೋ-ಖೋ (ಪ್ರಥಮ), ಕಬಡ್ಡಿ(ದ್ವಿತೀಯ) ಸ್ಥಾನ ಪಡೆದಿದ್ದಾರೆ.
ವಿಜೇತ ಕ್ರೀಡಾಪಟುಗಳನ್ನು ಶಾಲಾ ಸುಧಾರಣಾ ಸಮೀತಿಯ ಪದಾಧಿಕಾರಿಗಳು, ಶಾಲಾ ಶಿಕ್ಷಕ ವೃಂದದವರು ಹರ್ಷ
ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Related posts: