RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು

ಗೋಕಾಕ:ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು 

ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು

ಗೋಕಾಕ ಅ 10 : ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಲು ಬಳಕೆ ಮಾಡಿದ ಅಮಾನವೀಯ ಕೃತ್ಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಶಾಲೆ ಶಿಕ್ಷಕರಿಂದಲೇ ನಡೆದಿದೆ

ಶಿಕ್ಷಕ ಜೈಪಾಲ್ ಭಜಂತ್ರಿ ಎಂಬ ಶಿಕ್ಷಕ ಈ ಕೃತ್ಯ ವೆಸಗಿದ ಆರೋಪ ಎದುರಿಸುತ್ತಿದ್ದು , ಸ್ಥಳೀಯರಿಂದ ಮಕ್ಕಳಿಂದ ಕೆಲಸ ಮಾಡಿಸುವ ದೃಶ್ಯ ಸೆರೆ ಹಿಡಿಯಲಾಗಿದೆ

ಶಾಲೆಯಲ್ಲಿ ಪಾಠದ ಬದಲು ಮಕ್ಕಳಿಂದ ಶಿಕ್ಷಕರ ಬೈಕ್ ಮತ್ತು ಶಾಲೆಯ ಶೌಚಾಲಯ ಕ್ಲೀನ್ ಮಾಡಲು ಮಕ್ಕಳನ್ನು ಬಳಕೆ ಮಾಡಲಾಗುತ್ತಿದೆ.
ಬಿಸಿಯೂಟ ಪಾತ್ರೆಗಳ ತೊಳಿಸುವ ದೃಶ್ಯಗಳು
ಸೆರೆಯಾಗಿ ಸೊಶೀಯಲ್ ಮೀಡಿಯಾದಲ್ಲಿ ವೈರಲ್ ಯಾಗಿವೆ ಶಿಕ್ಷಕರ ಕೃತ್ಯದ ವಿರುದ್ಧ ತಾಲೂಕಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ

ಬಸವರಾಜ ಖಾನಪ್ಪನವರ ಕರವೇ ಅಧ್ಯಕ್ಷರು

ಮಕ್ಕಳಿಗೆ ಪಾಠದ ಬದಲು ಶೌಚಾಲಯ ಮತ್ತು ಬೈಕ್ ಸ್ವಚ್ಛಗೋಳಿಸುವ ಕಾರ್ಯ ಮಾಡಿಸುವ ಶಿಕ್ಷಕ ಜೈಪಾಲ್ ಭಜಂತ್ರಿ ಯನ್ನು ತಕ್ಷಣ ಅಮಾನತ್ತು ಮಾಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಇಲಾಖೆಯ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವದು

Related posts: