RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಅಧ್ಯಕ್ಷರಾಗಿ ಕೊಣ್ಣೂರ , ಉಪಾಧ್ಯಕ್ಷರಾಗಿ ಲಂಗೋಟಿ ಆಯ್ಕೆ

ಗೋಕಾಕ:ಅಧ್ಯಕ್ಷರಾಗಿ ಕೊಣ್ಣೂರ , ಉಪಾಧ್ಯಕ್ಷರಾಗಿ ಲಂಗೋಟಿ ಆಯ್ಕೆ 

ಅಧ್ಯಕ್ಷರಾಗಿ ಕೊಣ್ಣೂರ , ಉಪಾಧ್ಯಕ್ಷರಾಗಿ ಲಂಗೋಟಿ ಆಯ್ಕೆ

ಗೋಕಾಕ ಅ 14 : ತಾಲೂಕಿನ ಮಮದಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ದಿ.12ರಂದು ಜರುಗಿದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಹಾಗೂ ಉಪಾಧ್ಯಕ್ಷರಾಗಿ ಸಿದ್ರಾಮಪ್ಪ ಲಂಗೋಟಿ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಚನ್ನಪ್ಪ ಗಾಣಗಿ, ಬಸವರಾಜ ಕಮತ, ಸೂರ್ಯಕಾಂತ ಗುದಗನವರ, ರವೀಂದ್ರ ಕಟಕೋಳ, ಲಕ್ಷ್ಮಣ ಮುರಕುಂಬಿ, ಶಾರದಾ ಮುರಗೋಡ, ಮಹಾದೇವಿ ವಾಲಿ, ಸಿದ್ದಪ್ಪ ಮಾಳಗಿ, ಕೆಂಚಪ್ಪ ಭಜಂತ್ರಿ, ರಮೇಶ ಬನ್ನೂರ ಗ್ರಾಮದ ಮುಖಂಡರಾದ ಶಂಕರಗೌಡ ಪಾಟೀಲ, ಈರಣ್ಣಾ ಕಮತ, ನಾಗೇಶ ಶಿದ್ನಾಳ, ಈರಣ್ಣಾ ಜನ್ಮಟ್ಟಿ, ಸಿದ್ದಪ್ಪ ಕಮತ, ಬಾಳಪ್ಪ ಗಾಣಗಿ, ಮಹಾದೇವ ಕಮತ, ಲಕ್ಕಪ್ಪ ಜಲ್ಲಿ, ಬಸವರಾಜ ಹಟ್ಟಿ, ಬಸವರಾಜ ಸಬರದ,ಚನ್ನಬಸಪ್ಪ ಗಿಡಗೌಡ ಸೇರಿದಂತೆ ಇತರರು ಇದ್ದರು.

Related posts: