ಗೋಕಾಕ:31 ವಾರ್ಡಗಳಿಗೆ ಒಟ್ಟು 120 ನಾಮಪತ್ರಗಳು ಸಲ್ಲಿಕೆ
31 ವಾರ್ಡಗಳಿಗೆ ಒಟ್ಟು 120 ನಾಮಪತ್ರಗಳು ಸಲ್ಲಿಕೆ
ಗೋಕಾಕ ಅ 18 : ಇಲ್ಲಿಯ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು 31 ವಾರ್ಡಗಳಿಗಾಗಿ ಒಟ್ಟು 120 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇಂದು ಬೆಳಿಗ್ಗೆಯಿಂದಲೇ ಅಭ್ಯರ್ಥಿಗಳು ಅಪಾರ ಸಂಖ್ಯೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಒಟ್ಟು 31 ವಾರ್ಡಗಳಿಗೆ 109 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಬಿಜೆಪಿ ಪಕ್ಷದಿಂದ 11 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ ನಂ. 23ರಲ್ಲಿ ಶ್ರೀಮತಿ ವೆಂಕವ್ವ ದುರಗಪ್ಪ ಶಾಸ್ತ್ರಿಗೊಲ್ಲ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧ ಆಯ್ಕೆಗೊಳ್ಳುವದು ಖಚಿತವಾಗಿದೆ.
ವಾರ್ಡ ನಂ. 1 : 5
ವಾರ್ಡ ನಂ. 2 : 6
ವಾರ್ಡ ನಂ. 3 : 2
ವಾರ್ಡ ನಂ. 4 : 9
ವಾರ್ಡ ನಂ. 5 : 2
ವಾರ್ಡ ನಂ. 6 : 8
ವಾರ್ಡ ನಂ. 7 : 2
ವಾರ್ಡ ನಂ. 8 : 5
ವಾರ್ಡ ನಂ. 9 : 4
ವಾರ್ಡ ನಂ. 10 : 5
ವಾರ್ಡ ನಂ. 11 : 5
ವಾರ್ಡ ನಂ. 12 : 5
ವಾರ್ಡ ನಂ. 13 : 2
ವಾರ್ಡ ನಂ. 14 : 2
ವಾರ್ಡ ನಂ. 15 : 3
ವಾರ್ಡ ನಂ. 16 : 4
ವಾರ್ಡ ನಂ. 17 : 2
ವಾರ್ಡ ನಂ. 18 : 4
ವಾರ್ಡ ನಂ. 19 : 2
ವಾರ್ಡ ನಂ. 20 : 2
ವಾರ್ಡ ನಂ. 21 : 4
ವಾರ್ಡ ನಂ. 22 : 4
ವಾರ್ಡ ನಂ. 23 : 1
ವಾರ್ಡ ನಂ. 24 : 5
ವಾರ್ಡ ನಂ. 25 : 5
ವಾರ್ಡ ನಂ. 26 : 2
ವಾರ್ಡ ನಂ. 27 : 5
ವಾರ್ಡ ನಂ. 28 : 4
ವಾರ್ಡ ನಂ. 29 : 3
ವಾರ್ಡ ನಂ. 30 : 4
ವಾರ್ಡ ನಂ. 31 : 4