RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ

ಗೋಕಾಕ:ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ 

ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ

 

ಗೋಕಾಕ ಜೂ 17 : ಮಳೆಗಾಲ ಪ್ರಾರಂಭವಾದರೂ ಮಳೆ ಇಲ್ಲದೆ ಕಂಗೇಟ್ಟಿ ಹೋಗಿದ ಗೋಕಾಕಿನ ಜನತೆ ಇಂದು ಮಧ್ಯಾಹ್ನ ಮಳೆರಾಯಣ ಆಗಮನದಿಂದ ಕೊಂಚ ಮಟ್ಟಿಗೆ ಖುಷಿ ಪಟು ಸಂಭ್ರಮಿಸಿದ್ದಾರೆ.

ತಾಲೂಕಿನ ಧರ್ಮಟ್ಟಿ, ಹುಣಶ್ಯಾಳ , ಸಂಗನಕೇರಿ , ಬಳೋಬಾಳ , ಸೇರಿದಂತೆ ಹಲವು ಕಡೆ ಮಳೆರಾಯಣ ಆರ್ಭಟದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರದ ನಾಕಾ ನಂ 1 , .ಬ್ಯಾಳಿಕಾಟ , ಎಪಿಎಂಸಿ ,ಸೇರಿದಂತೆ ಅಲ್ಲಲಿ ವಾಹನ ಸವಾರರು ಪರದಾಡುವ ದೃಶ್ಯಗಳು ಕಂಡುಬಂದವು

Related posts: