RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ

ಗೋಕಾಕ:ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ 

ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ

ಗೋಕಾಕ ಅ 27 : ಯುವ ಧುರೀಣ ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ಅವರು ತಮ್ಮ ಅಭಿಮಾನಿ ಬಳಗದವರೊಂದಿಗೆ ಶುಕ್ರವಾರದಂದು ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ರೋಗಿಗಳಿಗೆ ಹಣ್ಣು-ಹಂಪಲಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಡಾ|| ಆರ್.ಎಸ್.ಬೆಣಚಿನಮರಡಿ, ಡಾ|| ಮಹೇಶ ಕೋಣಿ, ಅಭಿಮಾನಿ ಬಳಗದ ರಾಜೇಖಾನ, ಪ್ರಶಾಂತ ಜೋರಾಪೂರ, ನಿಂಗಪ್ಪ ತೋಳಿನವರ, ವಿಕ್ರಮ ರಾಥೋಡ, ಸಚಿನ ಕಲಾಲ, ದಶರಥ ಕೊಪ್ಪದ, ಇಮ್ರಾನ ಜಮಾದಾರ, ಮಹಾನಿಂಗ ಕೆಂಚನ್ನವರ, ಸಮರ್ಥ ಚುನಮರಿ, ಜಗದೀಶ ವಣ್ಣೂರ ಸೇರಿದಂತೆ ಅನೇಕರು ಇದ್ದರು.

Related posts: