RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ಗೋಕಾಕ:ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ 

ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ಗೋಕಾಕ ನ 2: ಜಯ ಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ ತಲವಾರ ಅವರ ಹುಟ್ಟು ಹಬ್ಬದ ನಿಮಿತ್ಯ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶುಕ್ರವಾರದಂದು ನಗರದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಸಿದರು

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಡಾ . ವಾಘಮೂಡೆ , ಹೈದರಲ್ಲಿ ಮುಲ್ಲಾ , ಅಜೀಜ ಮೋಕಾಶಿ , ಮೌಲಾ ಪುಲತಾಂಬೆ , ಇರ್ಪಾನ ಮುಲ್ಲಾ , ಮೋಶಿನ ಪೈಲವಾನ , ಯಾಸೀನ ಚಾಂದಖಾನ , ಇಮಾಮ ಬೋಜಗರ ,ಇಮ್ರಾನ್ ಡಾಂಗೆ ,ಮಲ್ಲಿಕಜಾನ ಚಾಂದಖಾನ , ಶಬ್ಬೀರ ಮುಲ್ಲಾ , ಮಲ್ಲಿಕಜಾನ ಅರಳಿಮಟ್ಟಿ , ಮುನ್ನಾ ಅಂಕಲಗಿ , ಮಹ್ಮಮದ ಸಾಧಿಕ ದೇವಲಾಪೂರ , ಸುಭಾನಿ ಶಾಪೂರ , ಮೈಬೂಬ ಬೋಜಗರ ,ಸಂತೋಷ ಲಕ್ಕುಂಡಿ ,ತೌಸಿಫ ಬಾಳಪ್ರವೇಶ ,ಮೈಬೂಬ ತಲವಾರ ಇದ್ದರು

Related posts: