RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಗೋಕಾಕಿನಲ್ಲಿ ತಲೆ ಎತ್ತಿದೆ ಎಕ್ಸ್ಪೋ ಮಾರಾಟ ಮೇಳ : ಭರ್ಜರಿಯಾಗಿ ನಡೆದಿದೆ ಜೈಪುರ ಮತ್ತು ಹೈದರಾಬಾದ್ ಹ್ಯಾಂಡಲೂಮ ಸಾರೀಜ ಖರೀದಿ ಕಮಾಲ್

ಗೋಕಾಕ:ಗೋಕಾಕಿನಲ್ಲಿ ತಲೆ ಎತ್ತಿದೆ ಎಕ್ಸ್ಪೋ ಮಾರಾಟ ಮೇಳ : ಭರ್ಜರಿಯಾಗಿ ನಡೆದಿದೆ ಜೈಪುರ ಮತ್ತು ಹೈದರಾಬಾದ್ ಹ್ಯಾಂಡಲೂಮ ಸಾರೀಜ ಖರೀದಿ ಕಮಾಲ್ 

ಗೋಕಾಕಿನಲ್ಲಿ ತಲೆ ಎತ್ತಿದೆ ಎಕ್ಸ್ಪೋ ಮಾರಾಟ ಮೇಳ :
ಭರ್ಜರಿಯಾಗಿ ನಡೆದಿದೆ ಜೈಪುರ ಮತ್ತು ಹೈದರಾಬಾದ್ ಹ್ಯಾಂಡಲೂಮ ಸಾರೀಜ ಖರೀದಿ ಕಮಾಲ್

ಗೋಕಾಕ ಜೂ 25: ಇದೇ ಸೋಮವಾರ ಮುಸ್ಲಿಂ ಭಾಂಧವರ ಪವಿತ್ರ ರಂಜಾನ್ ಹಬ್ಬ ಆಚರಣೆ ಸಕಲರು ಸಖತ್ತಾಗಿ ಖರೀದಿಯಲ್ಲಿ ತೊಡಗಿದ್ದಾರೆ ಹೇಳಿ , ಕೇಳಿ ವಿವಿಧ ಬಗೆಗಿನ ವಸ್ತುಗಳನ್ನು ಖರೀದಿಸುವಲ್ಲಿ ಮಗ್ನರಾಗಿರುವ ಜಿಲ್ಲೆಯ ಪ್ರಮುಖ ನಗರಗಳು ಅಂತೂ ಜನಜಂಗಳಿಯಿಂದ ಕೂಡಿರುತ್ತವೆ

ಇಲ್ಲಿಯ ತಂಬಾಕೆ ಜಿನ್ನಿಂಗ ಪ್ಯಾಕ್ಟರಿ ಗ್ರೌಂಡನಲ್ಲಿ ಕಲಾ ಸುರಭಿ ಶಾಪಿಂಗ್ ಎಕ್ಸ್ಪೋ 2017 ಪ್ರರ್ದಶನ ಮತ್ತು ಮಾರಾಟ ಮೇಳ ತಾತ್ಕಾಲಿಕ ತಲೆ ಎತ್ತಿದೆ 

ತಂಬಾಕೆ ಗ್ರೌಂಡನಲ್ಲಿ ತಲೆಎತ್ತಿರುವ ಎಕ್ಸ್ಪೋ ಮೇಳ 2017

ಈ ಪ್ರರ್ದಶನ ಮತ್ತು ಮಾರಾಟ ಮೇಳದಲ್ಲಿ ಜೈಪುರ ಮತ್ತು ಹೈದರಾಬಾದ್ ಹ್ಯಾಂಡಲೂಮ ಸಾರೀಜ , ರಿಯಲ್ ಸ್ಟೋನ ಜ್ಯುವೇಲರಿ ,ರಾಜಸ್ಥಾನ ಬಾಂದನಿ ಸೂಟ್ ಚೈನೀಸ್ ಜೂಲಿ ,ಪಂಜಾಬಿ ಪುಲ್ಕರಿ ಮತ್ತು ಡ್ರೆಸ್ ಮಟಿರಿಯಲ್ ,ಬಾಂಬೆ ಫ್ಯಾನ್ಸಿ ಚಪ್ಪಲಿಗಳು ,ಜೈಪುರ ಲಾಗ ಬ್ಯಾಂಗಲ್ಸ ಮತ್ತು ಇತರ ವಸ್ತುಗಳು ಮೇಳದಲ್ಲಿ ಮಾರಾಟ ಮತ್ತು ಪ್ರರ್ದಶನಕ್ಕಿವೆ 

ಸೀಮಿತ ಅವಧಿಗೆ ಪ್ರರ್ದಶನಗೋಳಲಿರುವ ಈ ಮೇಳವು ಗೋಕಾಕಿನ ಎಲ್ಲ ಜನರನ್ನು ತನ್ನತ ಆರ್ಕಷಿಸಿದೆ

Related posts: