RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ

ಗೋಕಾಕ:ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ 

ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ
ಗೋಕಾಕ ನ 15 : ಮಕ್ಕಳ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಆದರ್ಶ ಕನ್ನಡ ಶಿಶುವಿವಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕುಂಟುತ್ತಾ ಓಟ , ಓಟದ ಸ್ವರ್ಧೆಗಳಲ್ಲಿ ಯು.ಕೆ.ಜಿ ಯ ಕುಮಾರಿ ನಜೀಫಾ ಸಾಧಿಕ ಹಲ್ಯಾಳ ಪ್ರಥಮ ಸ್ಥಾನ ಪಡೆದಿದ್ದಾಳೆ .

ಗುರುವಾರದಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು

ಈ ಸಂದರ್ಭದಲ್ಲಿ ಶಿಕ್ಷಕಿರಾದ ಶ್ರೀಮತಿ ಕೆ.ಎನ್. ಗೊಂಬಿ , ಎಸ್.ಎಸ್.ಇಂಗೇರಿ , ಶಿಕ್ಷಕ ಮುರಗೋಡ ಉಪಸ್ಥಿತರಿದ್ದರು

Related posts: