RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ: ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ

ಗೋಕಾಕ: ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ 

ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ 

ಗೋಕಾಕ ಡಿ 10 : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಘಟಕದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಬೆಳಗಾವಿಯ ಯಶೋಧಾ ಬಿರಡಿ ಅವರನ್ನು ರಾಜಾಧ್ಯಕ್ಷ ಪಿ ಕೃಷ್ಣೇಗೌಡ ನೇಮಕ ಮಾಡಿದ್ದಾರೆ

ರವಿವಾರದಂದು ರಾಮನಗರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಜಾತಾ ಕಾರ್ಯಕ್ರಮ ದಲ್ಲಿ ಈ ಆದೇಶ ಹೊರಡಿಸಿದ್ದಾರೆ

ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳು ಶ್ರೀಧರ್ ಹೆಚ್ ಆರ್ ಗಣೇಶ್ , ಸುದ್ನ್ಯಾನ ಮೂರ್ತಿ , ಶಿವುಕುಮಾರ್ , ಕೂರಗೋಡ ಚನ್ನಬಸು , ರಾಮು ತಳವಾರ ಹಾಗೂ ಬೆಳಗಾವಿ ವಿಭಾಗಿ ಅಧ್ಯಕ್ಷರಾದ ಪಾಪು ಧಾರೆ ಜಿಲ್ಲಾ ಅಧ್ಯಕ್ಷರುಗಳಾದ ಶಿವುಕುಮಾರ ಮೋಹನಗೌಡ. ಖಲೀಲ್ ಪಾಶಾ , ಸಿದ್ದು ಸುವರ್ಣಮ್ಮ ಇದ್ದರು

Related posts: