ಗೋಕಾಕ:ಇಜ್ಜತ್ಮಾ ಜಾಗಕ್ಕೆ ಮುರುಘರಾಜೇಂದ್ರ ಶ್ರೀ ಭೇಟಿ
ಇಜ್ಜತ್ಮಾ ಜಾಗಕ್ಕೆ ಮುರುಘರಾಜೇಂದ್ರ ಶ್ರೀ ಭೇಟಿ
ಗೋಕಾಕ ಡಿ 16 : ಇದೆ ಡಿ. 22 ರಿಂದ ಮೂರು ದಿನಗಳ ಕಾಲ ನಗರದ ಹೊರವಲಯದಲ್ಲಿ ನಡೆಯುವ 6 ಜಿಲ್ಲೆಗಳ ಇಜ್ಜತ್ಮಾ ಪೂರ್ಣ ಸಿದ್ದತಾ ಕಾರ್ಯಕ್ರಮಗಳನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಶ್ರೀಗಳು ಭೇಟಿ ನೀಡಿ ಇಜ್ತಿಮಾದ ಯಶಸ್ವಿಗೆ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಇಲಾಹಿ ಖೈರದಿ , ಜಾವೇದ ಗೋಕಾಕ , ಜುಬೇರ ತರಾಸಘರ , ಇಸ್ಮಾಯಿಲ್ ಗೋಕಾಕ , ದಸ್ತಗಿರಿ ಶಭಾಶಖಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು