ಗೋಕಾಕ:ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ
ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ
ಗೋಕಾಕ ಜು 8: ನಗರದ ಗೋಕಾಕ ರೆಸಾರ್ಟಾನಲ್ಲಿ ಇಂದಿನಿಂದ ದಿ.10 ವರೆಗೆ ತನಿಷ್ಕ ಆಭರಣಗಳ ಪ್ರರ್ದಶನ ಮತ್ತು ಮಾರಾಟ ಮೇಳ ನಡೆಯಲ್ಲಿದೆ
ಮೂರು ದಿನಗಳ ಕಾಲ ನಡೆಯುವ ಈ ಮೇಳವು ಬೆಳಿಗ್ಗೆ 10:30 ರಿಂದ ರಾತ್ರಿ 8:30 ವರೆಗೆ ನಡೆಯಲಿದ್ದು ಗುಣಮಟ್ಟದ ಆಭರಣಗಳು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ
ಚಿನ್ನಾಭರಣ ಮತ್ತು ಹವಳದ ಆಭರಣಗಳ ಮೆಲೆ ಶೇ.10 ರಷ್ಟು ಮೇಕಿಂಗ್ ಚಾರ್ಜ್ ರಿಯಾಯಿತಿ ನಿಡಲಾಗುತ್ತಿದೆ ಇದೆ ಪ್ರರ್ದಶನದಲ್ಲಿ ಹಳೆಯ ಆಭರಣಗಳನ್ನು ಬದಲಿಸಿ ಅದೇ ಬೆಲೆಯ ಹೊಸ ಆಭರಣಗಳನ್ನು ನೀಡುವ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ. ಇಲ್ಲಿ ಕಡಿಮೆ ತೂಕದ , ಉತ್ತಮವಾದ ಡಿಸೈನ್ಉಳ್ಳ ಕಿವಿಯೋಲೆ , ಬ್ರಾಸಲೈಟ್, ಫಿಂಗರಿಂಗ್, ಬಳೆಗಳು , ಮಂಗಳಸೂತ್ರ , ನೆಕಲೇಸ್ ಸೇರಿದಂತೆ ಇನ್ನಿತರ ಉತ್ತಮ ಗುಣಮಟ್ಟದ ಆಭರಣಗಳು ಲಭ್ಯವಾಗಲಿವೆ .
ಇನ್ನು ಚಿನ್ನಾಭರಣಗಳ ಜೋತೆಗೆ ಟೈಟನ್ ವಾಚಗಳ ಪ್ರರ್ದಶನ ಕೂಡಾ ಈ ಮೇಳದಲ್ಲಿದೆ ಟೈಟನ್ ರಾಗಾ , ಸೊನಾಟಾ ಈಸ್ , ಕ್ಲಾಸಿಕ್ ಸೇರಿದಂತೆ ಇತರ 300 ಕ್ಕೂ ಅಧಿಕ ವೆರೈಟಿಗಳನ್ನು ಮೇಳದಲ್ಲಿ ಲಭ್ಯವಿದೆ ಈ ವಾಚ್ ಗಳ ಮೇಲೆ ಶೇ.30 ರಷ್ಟು ರಿಯಾಯಿತಿ ಇದೆ ಎಂದು ತನಿಷ್ಕದ ಬೆಳಗಾವಿ ಸಂಚಾಲಕ ಸಂತೋಷ ಚಂಡಕ ಪತ್ರಿಕೆಗೆ ತಿಳಿಸಿದ್ದಾರೆ