ಏಳು ಅಂಗಡಿಗಳ ಶೆಟರ್ ಮುರಿದು ಕಳ್ಳತನ :: ಮೂಡಲಗಿಯ ಪಟ್ಟಣದಲ್ಲಿ ಘಟನೆ
ಏಳು ಅಂಗಡಿಗಳ ಶೆಟರ್ ಮುರಿದು ಕಳ್ಳತನ :: ಮೂಡಲಗಿಯ ಪಟ್ಟಣದಲ್ಲಿ ಘಟನೆ
ಗೋಕಾಕ :: ಸುಮಾರು ಏಳು ಅಂಗಡಿಗಳ ಶೆಟರ್ ಮುರಿದು ದರೋಡೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಮಧ್ಯರಾತ್ರಿ ಕೃತ್ಯ ಎಸಗಿರುವ ದರೋಡೆಕೋರರು ಮೊಬೈಲ್, ಶೂ , ಮೆಡಿಕಲ್,ವೈನ ಅಂಗಡಿ ಸೇರಿದಂತೆ ಏಳು ಅಂಗಡಿಗಳ ಶೆಟರ್ ಮುರಿದು ಲಕ್ಷಾಂತರ ಮೌಲ್ಯದ ವಸ್ತು ಮತ್ತು ನಗದನ್ನು ಕದ್ದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Related posts:
Posted in: ಮುಖಪುಟ