ಗೋಕಾಕ:ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಿ : ಪೌರಾಯುಕ್ತ ಎಮ್.ಎಚ್. ಅತ್ತಾರ
ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಿ : ಪೌರಾಯುಕ್ತ ಎಮ್.ಎಚ್. ಅತ್ತಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 17 :
ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಮೂಲವಾದ ಶಿಂಗಳಾಪೂರ ಬ್ಯಾರೇಜ ಹತ್ತಿರ ಘಟಪ್ರಭಾ ನದಿ ನೀರು ಕಡಿಮೆಯಾಗಿದ್ದು ಈಗ ಉಳಿದಿರುವ ಅತೀ ಕಡಿಮೆ ನೀರನ್ನು ಗೋಕಾಕ ನಗರಕ್ಕೆ ಶುದ್ದೀಕರಿಸಿ ಪೂರೈಕೆ ಮಾಡಲಾಗುತ್ತಿದ್ದು ಕಾರಣ ಸಾರ್ವಜನಿಕರು ನಗರಸಭೆಯಿಂದ ನೀರು ಪೂರೈಕೆ ಮಾಡಿದ ಸಮಯದಲ್ಲಿ ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಬೇಕು ಅಲ್ಲದೇ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕೆಂದು ಪೌರಾಯುಕ್ತ ಎಮ್.ಎಚ್. ಅತ್ತಾರ ಅವರು ಪತ್ರಿಕಾ ಪ್ರಕಟನೆಯಲ್ಲಿ ಕೋರಿದ್ದಾರೆ.