RNI NO. KARKAN/2006/27779|Thursday, December 26, 2024
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಚಿಕ್ಕೋಡಿ:ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ

ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ ಚಿಕ್ಕೋಡಿ ಡಿ 1: ಶಾಲೆಗೆ ಹೋಗಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಬಾಲಕಿಯರನ್ನು ಶಾಲು ಮಿಶ್ರಾ (15) ಆರತಿ ಪಾಟೀಲ (15) ಎಂದು ಗುರುತಿಸಲಾಗಿದೆ. ಬಾಲಕಿಯರು ಬೋರಗಾಂವ್ ಗ್ರಾಮದ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಶಾಲೆಗೆ ಹೋಗಿ ಬರುವುದಾಗಿ ಹೇಳಿಹೋದ ಬಾಲಕಿಯರು ಮನೆಗೆ ಮರಳಿ ಬಂದಿಲ್ಲ. ಈ ಸಂಬಂಧ ಬಾಲಕಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ...Full Article

ಗೋಕಾಕ:ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ

ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ ಗೋಕಾಕ ಡಿ 1: ನಗರದ ಎನ್ಎಸ್ಎಫ್ ಶಾಲೆಯ ಹತ್ತಿರ ಗಿಡವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗೋಕಾಕಿನಲ್ಲಿ ನಡೆದಿದೆ . ಯಲ್ಲಪ ಹೇಳವಪ್ಪ ವಿಭೂತಿ (32) ಸಾ‌.ಲೋಕಾಪೂರ ಆತ್ಮಹತ್ಯೆಗೆ ಶರಣಾದ ...Full Article

ಚಿಕ್ಕೋಡಿ:ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಚಿಕ್ಕೋಡಿ ನ 27: ಮಹಿಳೆಯೋರ್ವಳು ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಇಂದಿರಾ ನಗರದಲ್ಲಿ ತಡರಾತ್ರಿ ನಡೆದಿದೆ ಮೃತಳನ್ನು ಸ್ಮೀತಾ ಗಣಾಚಾರಿ (32), ಎಂದು ಗುರತಿಸಲಾಗಿದೆ. ...Full Article

ಚಿಕ್ಕೋಡಿ:ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು

ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು ಚಿಕ್ಕೋಡಿ ನ 26: ಎರೆಡು ಬೈಕಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಬಳಿ ಇರುವ ಗೋಟುರ-ಜೀವರ್ಗಿರಸ್ತೆ ...Full Article

ಬೆಳಗಾವಿ:ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ ಸಾವು , ಮಧ್ಯರಾತ್ರಿ ಘಟನೆ

ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ  ಸಾವು , ಮಧ್ಯರಾತ್ರಿ ಘಟನೆ ಬೆಳಗಾವಿ ನ 26: ನಿನ್ನೆ ತಡರಾತ್ರಿ ನಗರದ ಕಾಲೇಜು ರಸ್ತೆಯ ಸನ್ಮಾನ ಹೊಟೇಲ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ...Full Article

ಚಿಕ್ಕೋಡಿ:ಶಾರ್ಟಸರ್ಕ್ಯೂಟ್ ನಿಂದ ಹೊತ್ತಿ ಉರಿದ ಓಮ್ನಿ ವಾಹನ

ಶಾರ್ಟಸರ್ಕ್ಯೂಟ್ ನಿಂದ ಹೊತ್ತಿ ಉರಿದ ಓಮ್ನಿ ವಾಹನ ಚಿಕ್ಕೋಡಿ ನ 24: ವಿದ್ಯುತ್ ಶಾರ್ಟಸರ್ಕ್ಯೂಟ್ ಸಂಭವಿಸಿ ಓಮ್ನಿ ವಾಹನವೊಂದು ಹೊತ್ತು ಉರಿದ ಘಟನೆ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ ಇಂದು ಮುಂಜಾನೆಯ ಜಾವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜಯಸಿಂಗಪುರದಿಂದ ...Full Article

ಖಾನಾಪುರ:ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಖಾನಾಪುರ ನ 22: ತಾಲೂಕಿನ ಯಡೋಗಾ ಗ್ರಾಮದ ಚಂದ್ರಬಾಗಾ ಪಕೀರಾ ಹಂಗಿರೆಗೇಕರ (38) ವರ್ಷದ ಮಹಿಳೆ ಮಾನಸಿಕವಾಗಿ ಅಸ್ಥವ್ಯಸ್ಥವಿದ್ದು ಮಾನಸಿಕವಾಗಿ ನೊಂದು ನೇಣು ಹಾಕಿಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮುಂಜಾನೆ 11 ...Full Article

ಗೋಕಾಕ:ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ

ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ ಗೋಕಾಕ ನ 19: ಯುವತಿಯೋರ್ವಳು ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿ ಕಾಣೆಯಾದ ಬಗ್ಗೆ ಇಲ್ಲಿಯ ಆದಿಜಾಂಬವ ನಗರದಲ್ಲಿ ನಡೆದಿದೆ. ಗೋಕಾಕಿನ  ಆದಿಜಾಂಬವ ನಗರದ ನಿವಾಸಿ ಲಕ್ಷ್ಮೀ ತಂದೆ ಯಮನಪ್ಪ ಹಿರಗನ್ನವರ (20) ...Full Article

ಗೋಕಾಕ:ಬುದ್ಧಿ ಬ್ರಮಣೆಯಿಂದ ಬಳಲುತ್ತಿದ್ದ ಯುವಕ ಕಾಣೆ : ಗೋಕಾದಲ್ಲಿ ಘಟನೆ

ಬುದ್ಧಿ ಬ್ರಮಣೆಯಿಂದ ಬಳಲುತ್ತಿದ್ದ ಯುವಕ ಕಾಣೆ : ಗೋಕಾದಲ್ಲಿ ಘಟನೆ ಗೋಕಾಕ ನ 29: ಬುದ್ಧಿ ಬ್ರಮಣೆಯಿಂದ ಬಳಲುತ್ತಿರುವನೋರ್ವ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿ ಕಾಣೆಯಾದ ಬಗ್ಗೆ ಇಲ್ಲಿಯ ಆದಿತ್ಯ ನಗರದಲ್ಲಿ ನಡೆದಿದೆ. ಗೋಕಾಕನ ಆದಿತ್ಯ ನಗರದ ನಿವಾಸಿ ...Full Article

ಬೆಳಗಾವಿ:ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ : ಬೆಳಗಾವಿಯ ಸಾಂಬ್ರಾ ಬಳಿ ಘಟನೆ

ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ : ಬೆಳಗಾವಿಯ ಸಾಂಬ್ರಾ ಬಳಿ ಘಟನೆ ಬೆಳಗಾವಿ ನ 18: ಫರ್ನೀಚರ ಅಂಡಿಯೊಂದರಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿ ತಾಲೂಕಿನ‌ ಸಾಂಬ್ರಾ ...Full Article
Page 20 of 28« First...10...1819202122...Last »