RNI NO. KARKAN/2006/27779|Friday, October 18, 2024
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಸವದತ್ತಿ:ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ

ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ ‌ಸವದತ್ತಿ ಜು 21: ನಿಧಿ ಆಸೆಗಾಗಿ ಪುರಾತನ ಗಣೇಶನ ದೇವಸ್ಥಾನವನ್ನು ಅಗೆದು ನೆಲಸಮಮಾಡಿದ ಘಟನೆ ನಡೆದಿದೆ ಜಿಲ್ಲೆಯ ಸುಕ್ಷೇತ್ರ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿರುವ 9ನೇ ಶತಮಾನದ ದೇವಸ್ಥಾನದಲ್ಲಿ ಗುರುವಾರ ತಡರಾತ್ರಿಯಲ್ಲಿ ಈ ಘಟನೆ ನಡೆದಿದೆ. ಸವದತ್ತಿ ಯಲ್ಲಮ್ಮನ ಗುಡ್ಡದಿಂದ ಏಳು ಕಿ.ಮೀ. ದೂರದಲ್ಲಿರುವ ಹೂಲಿ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದ್ದು, ನಿಧಿ ಆಸೆಗಾಗಿ ದೇವಸ್ಥಾನಗಳನ್ನು ಅಗೆಯುತ್ತಿದ್ದಾರೆ ಎನ್ನಲಾಗಿದೆFull Article

ಗೋಕಾಕ:ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ

ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ ಗೋಕಾಕ ಜು 20:  ಇಲ್ಲಿಗೆ ಸಮೀಪದ ಕಡಬಗಟ್ಟಿ ಗುಡ್ಡದಲ್ಲಿ  ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಗುರುವಾರ ಬಯಲಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸೂರು ಗ್ರಾಮದ  ಕೆಂಚಪ್ಪಾ  ...Full Article

ರಾಮದುರ್ಗ:ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ

ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ ರಾಮದುರ್ಗ ಜು 18: ಬಹುದಿನಗಳಿಂದ ತಾಲೂಕಿನಲ್ಲಿ ನಡೆಯುತ್ತಿದ ಎನ್ನಲಾದ ಅಕ್ರಮ ಮರಳು ದಂಧೆಯನ್ನು ತಡೆಯಲು ತೆರಳಿದ್ದ ತಹಶೀಲ್ದಾರ್ ಮೇಲೆ ಅಕ್ರಮ ಮರಳು ದಂಧೆಕೋರರು ...Full Article

ಖಾನಾಪುರ:ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ

ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ ಖಾನಾಪುರ ಜು 18 : ತಾಲೂಕಿನ ಸಾವರಗಾಳಿ ಗ್ರಾಮದ ಹತ್ತಿರ ಬಸ್ ಮತ್ತು ಕಂಟೆನರ್ ನಡುವೆ ಮುಖಾಮುಖಿ ಡಿಕ್ಕಿಯಿಂದ ಭೀಕರ ಅಪಘಾತ ಮಂಗಳವಾರ ಸಂಜೆಹೊತ್ತಿಗೆ ಸಂಭವಿಸಿದೆ. ಸ್ಥಳದಲ್ಲೆ ...Full Article

ಖಾನಾಪುರ:ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ

ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ ಖಾನಾಪುರ ಜು 17: ಸಾಲಬಾದೆ ತಾಳಲಾರದೆ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ದೇವಲತ್ತಿ ...Full Article

ಬೆಳಗಾವಿ:ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ

ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ   ಕಾಕತಿ ಜು 14: ವಾಹನ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಉರುಳಿ ಪರಿಣಾಮ ಸುಮಾರು 24 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಗಾವಿಯ ಕಾಕತಿ ಹೆದ್ದಾರಿಯಲ್ಲಿ ...Full Article

ಬೆಳಗಾವಿ:ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ

ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 12: ಡೆತ್ ನೋಟ್ ಬರೆಡಿಟ್ಟು ನರ್ಸ್ಒರ್ವಳು ನೇಣಿಗೆ ಶರಣಾದ ಘಟನೆ ಬೆಳಗಾವಿ ಶ್ರೀನಗರದಲ್ಲಿ ನಡೆದಿದೆ ಇಲ್ಲಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ ರಾಜಶ್ರೀ ಕೇಸರಗೊಪ್ಪ (36) ...Full Article

ಬೆಳಗಾವಿ:ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ

ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ ಬೆಳಗಾವಿ ಜು 12: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಹಂತಕರು ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ ಮಂಗಳವಾರ ಬೆಳಗ್ಗೆಯಿಂದ ತಿಂಡಿ-ಊಟ ಸೇವಿಸದೇ ಪ್ರತಿಭಟಿಸಿದ ದಂಡುಪಾಳ್ಯದ ಗ್ಯಾಂಗ್‌ನವರು ದಂಡುಪಾಳ್ಯ -2 ...Full Article

ಬೆಳಗಾವಿ:ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ

ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ ಬೆಳಗಾವಿ ಜು 11: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸ್ವಂತ ಅಣ್ಣನೆ ತಮ್ಮ ತಮ್ಮಂದಿರಿಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿಯಲ್ಲಿ ನಡೆದಿದೆ ರಸೂಲ ಮುಲ್ಲಾ ಕೊಲೆಮಾಡಿದ ವ್ಯಕ್ತಿ ಎಂದು ...Full Article

ಖಾನಾಪುರ:ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ

ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ ಖಾನಾಪುರ ಜು 10: ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ ...Full Article
Page 25 of 28« First...1020...2324252627...Last »