RNI NO. KARKAN/2006/27779|Thursday, December 26, 2024
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು

ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು ಗೋಕಾಕ ಡಿ 11 : ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಗೋಕಾಕ ನಗರದಲ್ಲಿ   ಸಂಭವಿಸಿದೆ. ಇಲ್ಲಿನ ನಿವಾಸಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ  ಅವರ ವಸತಿ ಗೃಹದಲ್ಲಿ   ಶನಿವಾರ ತಡರಾತ್ರಿ ಕಳ್ಳತನ ನಡೆದಿದ್ದು, ಸುಮಾರು 400 ಗ್ರಾಮ ಚಿನ್ನವನ್ನು ಕಳವುಗೈಯಲಾಗಿದೆ. ತಹಶೀಲ್ದಾರ ಅವರು ಕೆಲಸದ ನಿಮಿತ್ಯ ಮೈಸೂರಿಗೆ ತೆರಳಿದ್ದು, ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ಖಚಿತಪಡಿಸಿಕೊಂಡಿದ್ದ ಕಳ್ಳರು ಕಳ್ಳತನ ನಡೆಸಿದ್ದಾರೆ. ಕಬ್ಬಿಣದ  ಕಟ್ಟರ್‌ ಸಹಾಯದಿಂದ ...Full Article

ರಾಯಬಾಗ:ಬಿಇಒ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರು ಅಪಘಾತ

ಬಿಇಒ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರು ಅಪಘಾತ ರಾಯಬಾಗ ಡಿ 7 : ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿರುವ ಘಟನೆ ಬುಧವಾರ ಮಧ್ಯಾಹ್ನ ತಾಲೂಕಿನ ಹುಬ್ಬರವಾಡಿ ಗ್ರಾಮದ ...Full Article

ಗೋಕಾಕ:ನಿದ್ದೆಯಲ್ಲಿ ಗೋಕಾಕ ಶಹರ ಪೊಲೀಸರು : ನಗರದಲ್ಲಿ ಮತ್ತೊಂದು ಮನೆ ಕಳುವು 10ಗ್ರಾಂ. ಬಂಗಾರ 35 ಸಾವಿರ ನಗದು ದೊಚ್ಚಿ ಪರಾರಿ

ನಿದ್ದೆಯಲ್ಲಿ ಗೋಕಾಕ ಶಹರ ಪೊಲೀಸರು : ನಗರದಲ್ಲಿ ಮತ್ತೊಂದು ಮನೆ ಕಳುವು 10 ಗ್ರಾಂ. ಬಂಗಾರ 35 ಸಾವಿರ ನಗದು ದೊಚ್ಚಿ ಪರಾರಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 16 :   ಮನೆಯಲ್ಲಿ ಯಾರು ...Full Article

ಗೋಕಾಕ:ಬೈಕ್‌-ಬಸ್‌ ಮುಖಾಮುಖಿ ಡಿಕ್ಕ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್‌-ಬಸ್‌ ಮುಖಾಮುಖಿ ಡಿಕ್ಕ: ಬೈಕ್ ಸವಾರ ಸ್ಥಳದಲ್ಲೇ ಸಾವು ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 15 : ಗೋಕಾಕ-ಯರಗಟ್ಟಿ ರಾಜ್ಯ ಹೆದ್ದಾರಿ ಮಾರ್ಗಮಧ್ಯೆ ಬೈಕ್‌-ಬಸ್‌ ಮುಖಾಮುಖಿ ಡಿಕ್ಕಿಯಾಗಿ  ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರದಂದು ...Full Article

ಘಟಪ್ರಭಾ:ನಕಲಿ ನೋಟು ಚಲಾವಣೆಗೆ ಯತ್ನ : ಮೂವರ ಬಂಧನ

ನಕಲಿ ನೋಟು ಚಲಾವಣೆಗೆ ಯತ್ನ : ಮೂವರ ಬಂಧನ ನಮ್ಮ ಬೆಳಗಾವಿ ಇ – ವಾರ್ತೆ, ಅ 31 : ಘಟಪ್ರಭಾ  500 ರೂಪಾಯಿ ಮುಖ ಬೆಲೆಯ ನಕಲಿ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ, ಗೋಕಾಕ್ ...Full Article

ಗೋಕಾಕ:ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ : ಬೆಳ್ಳಿ, ಬಂಗಾರ , ನಗದು ವಶ

ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ : ಬೆಳ್ಳಿ, ಬಂಗಾರ , ನಗದು ವಶ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 27 :   ನಗರದ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ...Full Article

ಗೋಕಾಕ:ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಹಾಜರಾಗಿದ್ದ ಪರೀಕ್ಷಾರ್ಥಿ ಗೋಕಾಕದಲ್ಲಿ ಬಂಧನ

ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಹಾಜರಾಗಿದ್ದ ಪರೀಕ್ಷಾರ್ಥಿ ಗೋಕಾಕದಲ್ಲಿ ಬಂಧನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :   ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ...Full Article

ಗೋಕಾಕ:ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ

ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 28 : ಇಲ್ಲಿನ ಸಮಿಪದ ಶಿಂಗಳಾಪೂರ ಸೇತುವೆ ಬಳಿ ಮೀನು ಹಿಡಿಯಲು ಹೋಗಿ ಆಯತಪ್ಪಿ ಘಟಪ್ರಭಾ ...Full Article

ಗೋಕಾಕ:ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ

ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27: ಮೀನು ಹಿಡಿಯಲು ಹೋಗಿ ಬಾಲಕನೊಬ್ಬ ನೀರುಪಾಲಾದ ಘಟನೆ ನಗರದ ಶಿಂಗಳಾಪೂರ ಬ್ರಿಜ್ ಬಳಿ ಬುಧವಾರದಂದು ಸಾಯಂಕಾಲ ನಡೆದಿದೆ. ನಗರದ ...Full Article

ಗೋಕಾಕ:ಬೈಕ್ ಕಳ್ಳರ ಬಂಧನ: 2.5 ಲಕ್ಷ ಮೌಲ್ಯದ ಬೈಕ್‌ಗಳು ವಶ!

ಬೈಕ್ ಕಳ್ಳರ ಬಂಧನ: 2.5  ಲಕ್ಷ ಮೌಲ್ಯದ ಬೈಕ್‌ಗಳು ವಶ! ನಮ್ಮ ಬೆಳಗಾವಿ ಇ – ವಾರ್ತೆ, ಜೂ 29 : ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು  ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿರುವ  ಘಟನೆ ನಗರದಲ್ಲಿ  ನಡೆದಿದೆ. ಜೂ.28  ...Full Article
Page 3 of 2812345...1020...Last »