RNI NO. KARKAN/2006/27779|Monday, December 23, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಪಿಎಂ ಕೇರ್ಸ ಅಡಿಯಲ್ಲಿ ಸ್ಥಾಪಿ‌ಸಲಾಗಿರುವ ಪಿಎಸ್ಎ ಆಕ್ಸಿಜನ್ ಘಟಕವನ್ನು ಲೋಕಾರ್ಪಣೆ ಗೋಳಿಸಿದ ಎಂಪಿ ಈರಣ್ಣಾ ಕಡಾಡಿ

ಪಿಎಂ ಕೇರ್ಸ ಅಡಿಯಲ್ಲಿ ಸ್ಥಾಪಿ‌ಸಲಾಗಿರುವ ಪಿಎಸ್ಎ ಆಕ್ಸಿಜನ್ ಘಟಕವನ್ನು ಲೋಕಾರ್ಪಣೆ ಗೋಳಿಸಿದ ಎಂಪಿ ಈರಣ್ಣಾ ಕಡಾಡಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 7 :   ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಪಿಎಂ ಕೇರ್ಸ ಅಡಿಯಲ್ಲಿ ಸ್ಥಾಪಿ‌ಸಲಾಗಿರುವ ಪಿಎಸ್ಎ ಆಕ್ಸಿಜನ್ ಘಟಕವನ್ನು ಗುರುವಾರದಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಲೋಕಾರ್ಪಣೆ ಗೋಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಿಎಂ ಕೇರ ಅಡಿಯಲ್ಲಿ ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 1224 ಪಿಎ‌ಸ್ಎ ಆಕ್ಸಿಜನ್ ಪ್ಲಾಂಟಗಳಿಗೆ ಧನಸಹಾಯ ನೀಡಲಾಗಿದ್ದು, ಅದರಲ್ಲಿ 1100 ಕ್ಕೂ ...Full Article

ಗೋಕಾಕ:ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳಾ ವಿಚಾರ ಗೋಷ್ಠಿ

ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳಾ ವಿಚಾರ ಗೋಷ್ಠಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6 :   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ...Full Article

ಗೋಕಾಕ:ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಯೋಗ ಅವಶ್ಯಕ: ಪ್ರೊ ಗಂಗಾಧರ ಮಳಗಿ

ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಯೋಗ ಅವಶ್ಯಕ: ಪ್ರೊ ಗಂಗಾಧರ ಮಳಗಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6:   ಭೌತಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದ್ದು, ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಯೋಗ ...Full Article

ಗೋಕಾಕ:ಜನತೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು : ಶಾಸಕ ರಮೇಶ ಜಾರಕಿಹೊಳಿ

ಜನತೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು : ಶಾಸಕ ರಮೇಶ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :   ಜನತೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ ಗಾಂಧೀಜಿ ಅವರ ಸ್ವಚ್ಛ ಭಾರತದ ...Full Article

ಗೋಕಾಕ:ಗಾಂಧಿಜೀ ಜಯಂತಿ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ದೇಶಿಯ ವಸ್ತುಗಳ ಖರೀದಿ

ಗಾಂಧಿಜೀ ಜಯಂತಿ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ದೇಶಿಯ ವಸ್ತುಗಳ ಖರೀದಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :   ಮಹಾತ್ಮ ಗಾಂಧಿಜೀ ಜಯಂತಿ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ...Full Article

ಗೋಕಾಕ:ನಾಳೆ ಬೃಹತ್ ಲಸಿಕಾ ಮೇಳ : ಶಾಸಕ ರಮೇಶ ಮಾಹಿತಿ

ನಾಳೆ ಬೃಹತ್ ಲಸಿಕಾ ಮೇಳ : ಶಾಸಕ ರಮೇಶ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :   ಕೊರೋನಾ ಮಾಹಾಮಾರಿಯಿಂದ ಮುಕ್ತರಾಗಲು ಎಲ್ಲರೂ ಲಸಿಕೆ ಪಡೆಯುವುದು ಅತ್ಯಗತ್ಯ. ಹೀಗಾಗಿ ನಗರ ಹಾಗೂ ...Full Article

ಗೋಕಾಕ:ಅ.5 ರಂದು ಗೋಕಾಕ-ಮೂಡಲಗಿ ತಾಲೂಕಿನಾದ್ಯಂತ ಮತ್ತೊಮ್ಮೆ ಕೋವಿಡ್ ಲಸಿಕಾ ಕಾರ್ಯಕ್ರಮ : ಶಾಸಕ ಬಾಲಚಂದ್ರ

ಅ.5 ರಂದು ಗೋಕಾಕ-ಮೂಡಲಗಿ ತಾಲೂಕಿನಾದ್ಯಂತ ಮತ್ತೊಮ್ಮೆ ಕೋವಿಡ್ ಲಸಿಕಾ ಕಾರ್ಯಕ್ರಮ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :   ಕೊರೋನಾ ತಡೆಗಟ್ಟಲಿಕ್ಕೆ ಬರುವ ಮಂಗಳವಾರದಂದು ಗೋಕಾಕ ಹಾಗೂ ಮೂಡಲಗಿ ...Full Article

ಗೋಕಾಕ:ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ : ಸಂಸದ ಈರಣ್ಣಾ ಕಡಾಡಿ

ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ : ಸಂಸದ ಈರಣ್ಣಾ ಕಡಾಡಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :   ಬಿಜೆಪಿ ಎಂದಿಗೂ ಗೆಲ್ಲದ ರಾಜ್ಯಗಳಲ್ಲಿ ಪಕ್ಷವನ್ನು ಗೆಲ್ಲಿಸಿದ, ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅವಶ್ಯಕತೆ ಇದೆ : ಡಿಡಿಪಿಐ ಗಜಾನನ

ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅವಶ್ಯಕತೆ ಇದೆ : ಡಿಡಿಪಿಐ ಗಜಾನನ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :   ಇಂದಿನ ಸ್ವರ್ದಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ...Full Article

ಗೋಕಾಕ:ಶ್ರೀ ಸಾಯಿ ವಿದ್ಯಾ ಚೇತನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಹತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಜಯಂತಿ ಆಚರಣೆ

ಶ್ರೀ ಸಾಯಿ ವಿದ್ಯಾ ಚೇತನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಹತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಜಯಂತಿ ಆಚರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 2 :   ನಗರದ ಶ್ರೀ ಸಾಯಿ ...Full Article
Page 165 of 675« First...102030...163164165166167...170180190...Last »