RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಗೋವಾ ಸಾಂಗೋಲ್ಡಾದಲಿ ತೆರವುಗೊಳಿಸಿದ ಮನೆಗಳಿಗೆ ಕರವೇ ಭೇಟಿ : ನಿರಾಶ್ರಿತರಿಗೆ ಸ್ವಾಂತಾನ

ಗೋವಾ ಸಾಂಗೋಲ್ಡಾದಲಿ ತೆರವುಗೊಳಿಸಿದ ಮನೆಗಳಿಗೆ ಕರವೇ ಭೇಟಿ :  ನಿರಾಶ್ರಿತರಿಗೆ ಸ್ವಾಂತಾನ ಗೋಕಾಕ ಎ 17 : ಗೋವಾ ರಾಜ್ಯದ ಸಾಂಗೋಲ್ಡಾದಲಿ ಸರಕಾರ ತೆರವುಗೊಳಿಸಿರುವ ನಿರಾಶ್ರಿತ ಗೋವಾ ಕನ್ನಡಿಗರ ಮನೆಗಳಲ್ಲಿಗೆ ಬುಧವಾರದಂದು ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಭೇಟಿ ನೀಡಿ ಗೋವಾ ಕನ್ನಡಿಗರಿಗೆ ಸ್ವಾಂತಾನ ಹೇಳಿದರು ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಯಾವುದೇ ಮುನ್ಸೂಚನೆ ನೀಡದೆ ಗೋವಾದ ಸಾಂಗೋಲ್ಡಾದಲಿ ಕಳೆದ 40 ವರ್ಷಗಳಿಂದ ವಾಸವಿರುವ ಕನ್ನಡಿಗರ 23 ಮನೆಗಳನ್ನು ತೆರವುಗೊಳಿಸಿರುವ ಸರಕಾರದ ಕ್ರಮ ಅತ್ಯಂತ ಖಂಡನೀಯವಾಗಿದ್ದು, ತಕ್ಷಣ ...Full Article

ಗೋಕಾಕ:ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ

ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ ಗೋಕಾಕ ಎ 15 : ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಗೋವಾ ಸರಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕರವೇ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ಸೋಮವಾರದಂದು ತಹಶೀಲ್ದಾರ ...Full Article

ಗೋಕಾಕ:ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು : ಶಾಸಕ ರಮೇಶ್

ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು : ಶಾಸಕ ರಮೇಶ್ ಗೋಕಾಕ ಎ 14 : ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ನೀಡುವ ಮೂಲಕ ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ...Full Article

ಗೋಕಾಕ:ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವ ಇರುವುದಿಲ್ಲ : ಪ್ರೋ.ಬಸವರಾಜ ಜಾಲವಾದಿ

ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವ ಇರುವುದಿಲ್ಲ : ಪ್ರೋ.ಬಸವರಾಜ ಜಾಲವಾದಿ ಗೋಕಾಕ ಏ 14 : ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ಸಮಸ್ಯೆ ಇಲ್ಲದ ಸಮಾನತೆಯ ದೇಶವಾಗಿ, ದೇಶದಲ್ಲಿ ಒಬ್ಬರು ಬಡವ ಇರುವುದಿಲ್ಲ ಎಂದು ...Full Article

ಗೋಕಾಕ:ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಈದ್‌ ಉಲ್‌ ಫಿತ್ರ್‌: ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಈದ್‌ ಉಲ್‌ ಫಿತ್ರ್‌: ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ ಗೋಕಾಕ ಎ 11 : : ನಗರದ ಅಬ್ದುಲ್ ಕಲಾಂ ಕಾಲೇಜಿನ ಈದ್ಗಾ ಮೈದಾನ ಹಾಗೂ ನಗರದ ಇತರ ಮಸೀದಿಗಳಲ್ಲಿ ...Full Article

ಗೋಕಾಕ:ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಿರಿ : ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ

ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಿರಿ : ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ ಗೋಕಾಕ ಏ 8 : : ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆದರೆ ನಮಗೆ ಯಶಸ್ಸಿನೊಂದಿಗೆ ನೆಮ್ಮದಿಯ ಬದುಕು ...Full Article

ಗೋಕಾಕ:ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ

ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ ಗೋಕಾಕ ಏ 7 : ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಹಾಗೂ ಕೆಲವರ ಪಿ.ಆರ್.ಓ ಆದೇಶಗಳನ್ನು ಪಿ.ಓ ಗಳಾಗಿ ಬದಲಾಯಿಸುವಂತೆ ಆಗ್ರಹಿಸಿ ...Full Article

ಗೋಕಾಕ:ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು : ಶಾಸಕ ರಮೇಶ ಅಭಿಮತ

ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು : ಶಾಸಕ ರಮೇಶ ಅಭಿಮತ ಗೋಕಾಕ ಏ 7 : ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳಂತಿದ್ದು ಬೆಳಗಾವಿ ...Full Article

ಗೋಕಾಕ:ಮತದಾನ ಜಾಗೃತಿ: ಬೈಕ್ ರ್ಯಾಲಿಗೆ ಚಾಲನೆ

ಮತದಾನ ಜಾಗೃತಿ: ಬೈಕ್ ರ್ಯಾಲಿಗೆ ಚಾಲನೆ ಗೋಕಾಕ ಏ 5 : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯತ್ರ ಹೆಸ್ಕಾ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡ ...Full Article

ಗೋಕಾಕ:ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ‌.ಬಾಬು ಜಗಜಿವನರಾವ : ವ್ಹಿ.ಬಿ.ಕನಿಲದಾರ

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ‌.ಬಾಬು ಜಗಜಿವನರಾವ : ವ್ಹಿ.ಬಿ.ಕನಿಲದಾರ ಗೋಕಾಕ ಏ 5 : ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ‌.ಬಾಬು ಜಗಜಿವನರಾವ ಎಂದು ಇಲ್ಲಿನ ಎಸ್.ಎಲ್ ಜೆ ಪಿಯು ...Full Article
Page 24 of 675« First...10...2223242526...304050...Last »