RNI NO. KARKAN/2006/27779|Wednesday, December 25, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಕಲ್ಪಿಸುವ ಉದ್ದೇಶದಿಂದ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರಿಶೀಲನೆ : ಎಲ್. ಆರ್ ರೂಡಗಿ

ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಕಲ್ಪಿಸುವ ಉದ್ದೇಶದಿಂದ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರಿಶೀಲನೆ : ಎಲ್. ಆರ್ ರೂಡಗಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :   ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಪರಿಶೀಲನೆ ಮಾಡುಲಾಗುತ್ತಿದ್ದೆ ಎಂದು ಚಿಕ್ಕೋಡಿ ಉಪ ವಿಭಾಗದ ಉಪ ನಿರ್ದೇಶಕ ಎಲ್. ಆರ್ ರೂಡಗಿ ಹೇಳಿದರು ಗುರುವಾರದಂದು ನಗರದ ಕೃಷಿ ...Full Article

ಗೋಕಾಕ:ವೃತ್ತಿ ಪರ ಅಡುಗೆ ತಯಾರಕರು, ಮಾಲಿಕರು ಹಾಗೂ ಅಡುಗೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ

ವೃತ್ತಿ ಪರ ಅಡುಗೆ ತಯಾರಕರು, ಮಾಲಿಕರು ಹಾಗೂ ಅಡುಗೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :   ವೃತ್ತಿ ಪರ ಅಡುಗೆ ತಯಾರಕರು, ಮಾಲಿಕರು ಹಾಗೂ ...Full Article

ಗೋಕಾಕ:ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರ ಒತ್ತಾಯ

ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರ ಒತ್ತಾಯ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :   ನೆರೆ ಬಂದ್ಹೋಗಿ 10 ತಿಂಗಳು ಕಳೆದರೂ ನೆರೆ ಸಂತ್ರಸ್ತರಿಗೆ ಇನ್ನೂವರೆಗೂ ...Full Article

ಗೋಕಾಕ:ಇನ್ನೇರೆಡು ದಿನಗಳಲ್ಲಿ ಗೋಕಾಕ ಮತಕ್ಷೇತ್ರದ ಪ್ರತಿ ಮನೆಗಳಿಗೆ ಆಹಾರ ಕಿಟ್ ವಿತರಣೆ

ಇನ್ನೇರೆಡು ದಿನಗಳಲ್ಲಿ ಗೋಕಾಕ ಮತಕ್ಷೇತ್ರದ ಪ್ರತಿ ಮನೆಗಳಿಗೆ ಆಹಾರ ಕಿಟ್ ವಿತರಣೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 20 :     ಸಚಿವರಾದ ರಮೇಶ ಜಾರಕಿಹೊಳಿ ಅವರು ವಯಕ್ತಿಕವಾಗಿ ನೀಡಿದ ಆಹಾರದ ...Full Article

ಗೋಕಾಕ:ಅವಹೇಳನಕಾರಿ ಪೋಸ್ಟ್ : ಸೋಮಶೇಖರ ಸೊಗಲದನನ್ನು ಕೂಡಲೇ ಬಂಧಿಸಿ: ಡಾ. ರಾಜೇಂದ್ರ ಸಣ್ಣಕ್ಕಿ

ಅವಹೇಳನಕಾರಿ ಪೋಸ್ಟ್ : ಸೋಮಶೇಖರ ಸೊಗಲದನನ್ನು ಕೂಡಲೇ ಬಂಧಿಸಿ: ಡಾ. ರಾಜೇಂದ್ರ ಸಣ್ಣಕ್ಕಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 19 :     ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ...Full Article

ಗೋಕಾಕ:ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ಗಡಿಪಾರು : ಸಿಪಿಐ ಗೋಪಾಲ ಖಡಕ್ ಎಚ್ಚರಿಕೆ

ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ಗಡಿಪಾರು : ಸಿಪಿಐ ಗೋಪಾಲ ಖಡಕ್ ಎಚ್ಚರಿಕೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 19 :     ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ...Full Article

ಗೋಕಾಕ:ಲಾಕಡೌನ ಸಡಿಲಿಕೆ : ಇಂದಿನಿಂದ ರಸ್ತೆಗಿಳಿದ ಗೋಕಾಕ ಘಟಕದ 60 ಬಸಗಳು

ಲಾಕಡೌನ ಸಡಿಲಿಕೆ : ಇಂದಿನಿಂದ ರಸ್ತೆಗಿಳಿದ ಗೋಕಾಕ ಘಟಕದ 60 ಬಸಗಳು     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 19 :     ಎರೆಡು ತಿಂಗಳಿನಿಂದ ಲಾಕಡೌನ ನಿಂದಾಗಿ ಸ್ಥಗಿತಗೊಂಡಿದ್ದ ಬಸ್ಸ ...Full Article

ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ

ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 18 :   ಭಾರತೀಯ ಜನತಾ ಪಾರ್ಟಿಯ ಗೋಕಾಕ ನಗರ ಘಟಕ ...Full Article

ಗೋಕಾಕ:ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ನೂತನ ಗೇಟ್ ಹಾಗೂ ನಾಮಫಲಕ ಕೊಡುಗೆ

ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ನೂತನ ಗೇಟ್ ಹಾಗೂ ನಾಮಫಲಕ ಕೊಡುಗೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ  ಮೇ 18 :   ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ...Full Article

ಗೋಕಾಕ:ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೇ ಉಳಿಸುವಂತೆ ಕರವೇ ಆಗ್ರಹ

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೇ ಉಳಿಸುವಂತೆ ಕರವೇ ಆಗ್ರಹ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 18 :     ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗೀಯ ಕಛೇರಿಯ ಉಪ ನಿರ್ದೇಶಕರ ...Full Article
Page 287 of 675« First...102030...285286287288289...300310320...Last »