-
-
Recent Posts
- ಗೋಕಾಕ:ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ
- ಬೆಳಗಾವಿ :ಲಕ್ಷ್ಮಿ ಹೆಬ್ಬಾಳ್ಕರ್ ನಿಂದಿಸಿದ ಸಿ.ಟಿ. ರವಿ ಅರೆಸ್ಟ್: ಸುವರ್ಣಸೌಧದಿಂದಲೇ ಎತ್ತಿಕೊಂಡು ಹೋದ ಪೊಲೀಸರು
- ಬೆಳಗಾವಿ:ಸುವರ್ಣಸೌಧದ ಕಾರಿಡಾರ್ ನಲ್ಲೇ ಧರಣಿ ಕುಳಿತ MLC ಸಿ.ಟಿ.ರವಿ
- ಬೆಳಗಾವಿ:ಸಿ.ಟಿ ರವಿ ಅಸಭ್ಯ ಪದ ಬಳಕೆ; ಅದು ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ
- ಗೋಕಾಕ:ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
Categories
- "Where Is Mostbet Legitimate In Usa? All 11 States 2024 – 925
- "mostbet Casino Games Slot Machines On The App Store – 778
- "mostbet Online Betting For The App Store – 702
- All The Most Recent Mostbet Sport Releases – 10
- Análise Do Slottica Brasil 2024 Aposte Com Bônus Hoje! – 141
- Blackjack : Règles Comme Stratégies Fallu Jeu – 757
- blog
- breaking news
- Dak Lak Travel Guide: Discover the Best of the Central Highlands – 830
- Future Trends In Crypto Wallets: Whats Next For Ironwallet? By Investing Com Studios – 116
- Manuel Entier Des Réglementation De La Belote : Apprendre Avoir Exécuter Avec à Gagner – 983
- Mobile Get Involved Within Exclusive Monthly Voucher Community Aid Change Connections Group – 392
- Mostbet Bangladesh On-line Sports Betting – 612
- Mostbet Cheltenham Festival 6th Horses Daily Problem Win Up In Order To £250k – 435
- Mostbet Partners Affiliate Program Review 2023 Upto 60% Revshare Fdn Soft Çözüm Ortaklığı – 835
- Mostbet People Review 2023 Wake Up To $250 Last Bonus Bets – 477
- Mostbet-az 45 Azərbaycanda Bukmeker Və Kazino Bonus 550+250 The National Investor » กองกำลังพลฐานทัพเรือสัตหีบ Itca – 249
- Mostbet-az90 Azərbaycandakı Şirkətin Icmalı – 628
- Mostbet: Your Trusted Partner For Sports Betting In Bangladesh Mostbet Casino, Mostbet, Mosbet, Mostbet Bd, Mostbet Casino In Bangladesh – 188
- Online Athletics Betting And On-line Casino Games – 571
- Others
- Ozwin Casino $10 Free Of Charge Chip Simply No Deposit Reward Code March 2024 – 959
- Ozwin Explore Specialty Progressives – 441
- Ozwin Online Casino Cell Phone Software Instant Play On The Internet Pokies With Simply No Deposit Reward Codes Exceptional Online Casino Reception Signal Upward Here – 184
- Sky Guess League Two Form Guide Last 6th Matches – 504
- Slottica Bonus Bez Depozytu 50 Ds Czy 50 Zł Bez Depozytu – 430
- Slottica Casino 2024: Solicite Seu Bônus Por Boas-vindas De 50 Grátis – 686
- test123
- Upgraded Mostbet Benefit Code Syracuse: Safeguarded $200 Betting Deal For All Sports Activities Today – 993
- Willie Mullins Eyes Grade One Awards And Early Cheltenham Fixtures As They Bids To Preserve Uk Trainers Championship Sport – 215
- ಕ್ರೈಂ ಲೋಕ
- ಬೆಳಗಾವಿ ಗ್ರಾಮೀಣ
- ಬೆಳಗಾವಿ ದರ್ಪಣ
- ಬೆಳಗಾವಿ ನಗರ
- ಮುಖಪುಟ
- ವಿಶೇಷ ಲೇಖನ
-
-
ಮುಖಪುಟ
ಗೋಕಾಕ: ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು.
ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು. ಗೋಕಾಕ ಡಿ 9 : ಕಳೆದ ಐದು ದಿನಗಳಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರಕಾರ ಚಳಿಗಾಲದ ಅಧಿವೇಶನ ನಡೆಸುತ್ತಿದ್ದು ,ಉತ್ತರ ಕರ್ನಾಟಕದ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಅವುಗಳನ್ನು ಪೂರ್ಣ ಗೋಳಿಸುವಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಕಳೆದ ದಶಕಗಳಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹೋರಾಟಗಾರರು, ಚಿಂತಕರು, ವಿದ್ವಾಂಸರು , ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಜನ ...Full Article
ಗೋಕಾಕ:ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ
ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ ಗೋಕಾಕ ಡಿ 6 : ಬೆಳಗಾವಿ ಜಿಲ್ಲೆಯ ವಿಸ್ತೀರ್ಣತೆ ನೋಡಿದರೆ 4 ಹೊಸ ಜಿಲ್ಲೆ ನಿರ್ಮಾಣ ಆಗಬೇಕು ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ...Full Article
ಗೋಕಾಕ:ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಗೋಕಾಕ ಡಿ 4 : ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಾವು 2018-19ರಲ್ಲಿ ಪಡೆದಿದ್ದ ₹3.5 ಲಕ್ಷ ...Full Article
ಗೋಕಾಕ:ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ
ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ ಗೋಕಾಕ ಡಿ 4 : ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ...Full Article
ಗೋಕಾಕ:ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ತಡಸಲ
ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ತಡಸಲ ಗೋಕಾಕ ಡಿ 3 : ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸಂತೋಷ ...Full Article
ಗೋಕಾಕ :ಅರಣ್ಯ ಕ್ರೀಡಾಕೂಟ : ಚೇಸ್ ಪಂದ್ಯಾವಳಿಯಲ್ಲಿ ಎಸಿಎಫ್ ಸಂಗಮೇಶ್ ಪ್ರಭಾಕರ ಪ್ರಥಮ
ಅರಣ್ಯ ಕ್ರೀಡಾಕೂಟ : ಚೇಸ್ ಪಂದ್ಯಾವಳಿಯಲ್ಲಿ ಎಸಿಎಫ್ ಸಂಗಮೇಶ್ ಪ್ರಭಾಕರ ಪ್ರಥಮ ಗೋಕಾಕ ಡಿ 1 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಯವರು ಹಮ್ಮಿಕೊಂಡ ಬೆಳಗಾವಿ ವೃತ್ತಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ್ ...Full Article
ಗೋಕಾಕ:ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ
ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ ಗೋಕಾಕ: ಗುರುವಾರದಂದು ಇಲ್ಲಿನ ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ.ಕೆ.ಮಠದ, ಶ್ರೀಮತಿ ಕೆ.ಎಚ್. ಮೇಟಿ, ಎಂ.ಎಂ. ಸೊಗಲದ, ಮಹಾಂತೇಶ ಕುಮರೇಶಿ, ಸಿದ್ದು ...Full Article
ಗೋಕಾಕ:ಕನಕದಾಸರು ಜಾತ್ಯಾತೀತ ಸಮಾಜ ನಿರ್ಮಾಣ ಸಂದೇಶ ನೀಡಿದ ಶ್ರೇಷ್ಠ ಸಂತರಾಗಿದ್ದರು : ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ
ಕನಕದಾಸರು ಜಾತ್ಯಾತೀತ ಸಮಾಜ ನಿರ್ಮಾಣ ಸಂದೇಶ ನೀಡಿದ ಶ್ರೇಷ್ಠ ಸಂತರಾಗಿದ್ದರು : ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ ಗೋಕಾಕ ನ 30 : ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿ ಜಾತ್ಯಾತೀತ ಸಮಾಜ ನಿರ್ಮಾಣ ಸಂದೇಶ ನೀಡಿದ ಶ್ರೇಷ್ಠ ...Full Article
ಗೋಕಾಕ;ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಮಾದರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ : ಮಂಜುನಾಥ್ ಚೌವ್ಹಾಣ
ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಮಾದರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ : ಮಂಜುನಾಥ್ ಚೌವ್ಹಾಣ ಗೋಕಾಕ ನ 30 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಮಾದರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಬೆಳಗಾವಿ ವೃತ್ತದ ಮುಖ್ಯ ...Full Article
ಗೋಕಾಕ:ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ ಕ್ರೀಡಾಕೂಟ ಆಯೋಜನೆ
ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ ಕ್ರೀಡಾಕೂಟ ಆಯೋಜನೆ ಗೋಕಾಕ ನ 28 : ಅರಣ್ಯ ಇಲಾಖೆಯ ವತಿಯಿಂದ ನಗರದಲ್ಲಿ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟ ಕಾಟಾಚಾರಕ್ಕೆ ಎಂಬಂತೆ ಆಯೋಜನೆಯಾಗಿದ್ದು ಕಂಡು ಬಂದಿದೆ. ನ 27 ಮತ್ತು 28 ...Full Article