RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ

ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ ಗೋಕಾಕ ಏ 10 : ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ ಎಂದು ಬೆಳಗಾವಿಯ ಸಾಹಿತಿ ಶ್ರೀಮತಿ ಗುರುದೇವಿ ಹೂಲೇಪ್ಪನವರಮಠ ಹೇಳಿದರು. ರವಿವಾರದಂದು ನಗರದ ಸಮುದಾಯ ಭವನದಲ್ಲಿ ಬಣಜಿಗ ಸಮಾಜದ ಮಹಿಳಾ ಘಟಕದವರು ಆಯೋಜಿಸಿದ್ದ ಶಿವ ಶರಣೆ ಅಕ್ಕಮಹಾದೇವಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ಸ್ಥಾಪಿಸಿ ತಮ್ಮ ವಚನಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ್ದರು. ಶರಣೆ ಅಕ್ಕಮಹಾದೇವಿ ಅವರ ಜೀವನ ...Full Article

ಗೋಕಾಕ:7 ದಿನಗಳ ಕಾಲ.ಮತಕ್ಷೇತ್ರದ ಮತದಾರರ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ

7 ದಿನಗಳ ಕಾಲ.ಮತಕ್ಷೇತ್ರದ ಮತದಾರರ  ಮುಖಂಡರ ಅಭಿಪ್ರಾಯ  ಪಡೆದು  ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ ಗೋಕಾಕ ಏ 10 : ಮುಂಬರುವ 7 ದಿನಗಳ ಕಾಲ ಗೋಕಾಕ ಮತಕ್ಷೇತ್ರದ ಮತದಾರರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಅವರ ಅಭಿಪ್ರಾಯ ...Full Article

ಗೋಕಾಕ:ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ ಸಾಧ್ಯತೆ ?

ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ  ಸಾಧ್ಯತೆ ?  ಗೋಕಾಕ ಏ 10 : ಮೊನ್ನೆಯಷ್ಟೇ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಡಾ.ಮಹಾಂತೇಶ ಕಡಾಡಿ ಅವರಿಗೆ ಘೋಷಣೆ ಯಾಗಿರುವ ಬೆನ್ನಲ್ಲೇ ಗೋಕಾಕ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೆಚ್ಚಿದ್ದು, ...Full Article

ಗೋಕಾಕ:ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ

ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ ಗೋಕಾಕ ಏ 8 : ನಗರದ ಕೊಳವಿ‌ ಹಣಮಂತ ದೇವರ ಗುಡಿ ಹತ್ತಿರ ಮನೆಯೊಂದರಲ್ಲಿ ಶನಿವಾರದಂದು ಬೆಳಿಗ್ಗೆ ವಿದ್ಯುತ್ ಶಾಟ್ ಸರ್ಕ್ಯಿಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿಯ ಪ್ರೀಜ್ ...Full Article

ಗೋಕಾಕ:4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ

4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ ಗೋಕಾಕ ಏ 8 : ಇಲ್ಲಿನ ಸಮಾಜ ಸೇವಕ ಆರೀಪ ಪೀರಜಾದೆ ಅವರ 4 ವರ್ಷದ ಮಗಳು ಕುಮಾರಿ ಖುತೇಜಾ ಪೀರಜಾದೆ ಅವಳು ತನ್ನ ಮೊದಲ ರೋಜಾ ಆಚರಣೆ ...Full Article

ಗೋಕಾಕ:ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ

ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ ಗೋಕಾಕ ಏ 7 : ಸಮಾಜದಲ್ಲಿ ಬಹುತೇಕ ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ ಆದ್ದರಿಂದ ಪಾಲಕರು ಶರಣರ ವಿಚಾರಗಳನ್ನು ಅರಿತುಕೊಂಡು ಆದರ್ಶ ಜೀವನ ನಡೆಸಬೇಕೆಂದು ...Full Article

ಗೋಕಾಕ:ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ : ಡಾ.ಮಹಾಂತೇಶ ಕಡಾಡಿ

ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ : ಡಾ.ಮಹಾಂತೇಶ ಕಡಾಡಿ ಗೋಕಾಕ ಏ 7 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ...Full Article

ಗೋಕಾಕ:ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ

ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್:  ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ ಗೋಕಾಕ ಏ 6 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಮುಖಂಡ ...Full Article

ಗೋಕಾಕ:ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ : ಸತೀಶ ಜಾರಕಿಹೊಳಿ ಅಭಿಮತ

ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ : ಸತೀಶ ಜಾರಕಿಹೊಳಿ ಅಭಿಮತ ಗೋಕಾಕ ಏ 6 : ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ ಎಂದು ...Full Article

ಗೋಕಾಕ:ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ

ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ  ಅಶೋಕ ಪೂಜಾರಿ ಗೋಕಾಕ ಏ 6 : ಕಾಂಗ್ರೆಸ್ ಪಕ್ಷದ ಟಿಕೆಟ್ ಡಾ.ಮಹಾಂತೇಶ ಕಡಾಡಿಗೆ ಘೋಷಣೆಯಾಗುತ್ತಿದ್ದಂತೆ ಪ್ರಬಲ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮೌನಕ್ಕೆ ...Full Article
Page 61 of 675« First...102030...5960616263...708090...Last »