RNI NO. KARKAN/2006/27779|Friday, October 18, 2024
You are here: Home » ಮುಖಪುಟ

ಮುಖಪುಟ

ರಾಮದುರ್ಗ:ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ

ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ   ರಾಮದುರ್ಗ ಜೂ 21: ಸಬ್ ಜೈಲು ಕಿಟಕಿ ಮುರಿದು ಇಬ್ಬರು ವಿಚಾರಣಾಧೀನ ಖೈದಿಗಳು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸುರೇಶ ಶರಣಪ್ಪ ಚಲವಾದಿ(36) ಹಾಗೂ ಮನೆ ಕಳ್ಳತನದಲ್ಲಿ ಬಂಧಿತನಾಗಿದ್ದ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಸಂತೋಷ ಶಿವಣ್ಣ ನಂದಿಹಾಳ್ (36) ಪರಾರಿಯಾದ ಕೈದಿಗಳು. ಕಳೆದ ಮೂರು ತಿಂಗಳಿಂದ ಜೈಲ್‌‌ನಲ್ಲಿದ್ದ ಕೈದಿಗಳು ಪರಾರಿಯಾಗಿದ್ದು, ಕೈದಿಗಳಿಗಾಗಿ ಪೊಲೀಸರು ಶೋಧ ...Full Article

ಗೋಕಾಕ:ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು   ಗೋಕಾಕ ಜೂ 21 : ಅಬಕಾರಿ ಇಲಾಖೆಯ ಡಿಸಿ ಮತ್ತು ಪೊಲೀಸ ಅಧಿಕಾರಿ ಇರುವುದಾಗಿ ನಂಬಿಸಿ 3 ಲಕ್ಷ ...Full Article

ಅಥಣಿ:ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು

ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು     ಅಥಣಿ ಜೂ 20: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಿಕೋಪ್ಪ ಗ್ರಾಮದಲ್ಲಿ ಸೂಮಾರು30 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಆವರಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ...Full Article

ಖಾನಾಪುರ:ಹೊಂದಾಣಿಕೆ ಕೋರತೆ ಮರಿಚಿಕೆಯಾದ ಅಭಿವೃದ್ಧಿ ಕಾರ್ಯಗಳು : ಲಿಂಗನಮಠ ಗ್ರಾ.ಪಂ ಗೋಳು ಕೇಳುವವರು ಯಾರು ?

ಹೊಂದಾಣಿಕೆ ಕೋರತೆ ಮರಿಚಿಕೆಯಾದ ಅಭಿವೃದ್ಧಿ ಕಾರ್ಯಗಳು : ಲಿಂಗನಮಠ ಗ್ರಾ.ಪಂ ಗೋಳು ಕೇಳುವವರು ಯಾರು ?   ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪುರ: ಜೂ 20: ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಹೊಂದಾಣಿಕೆ ಇಲ್ಲದೆ ಇರುವುದು, ಪಂಚಾಯತ ...Full Article

ಖಾನಾಪುರ:25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಹತ್ಯೆ ಮಾಡಿ ಸಾಗಿಸುತ್ತಿದ ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ

25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಸಾಗಿಸುತ್ತಿದ  ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ   ಖಾನಾಪುರ ಜೂ 18 : ತಾಲೂಕಿನ ಸಾವರಗಾಳಿ ಗ್ರಾಮದ ಮನೆಯ ಬಳಿ ಇರುವ ಹುಲ್ಲಿನ ಬಣವಿಯಲ್ಲಿ ಸಂಗ್ರಹಿಸಿ ...Full Article

ಗೋಕಾಕ:ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ

ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ ಗೋಕಾಕ ಜೂ 18: ಕರ್ನಾಟಕ ಸರಕಾರವು ಭಾರತೀಯ ಪಶು ವೈದ್ಯಕೀಯ ಪರಿಷತ್ ಕಾಯಿದೆ ( ಕೇಂದ್ರದ ಕಾಯಿದೆ 52/1984) ರ ಪ್ರಕಾರ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ...Full Article

ಗೋಕಾಕ:ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ

ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ   ಗೋಕಾಕ ಜೂ 17 : ಮಳೆಗಾಲ ಪ್ರಾರಂಭವಾದರೂ ಮಳೆ ಇಲ್ಲದೆ ಕಂಗೇಟ್ಟಿ ಹೋಗಿದ ಗೋಕಾಕಿನ ಜನತೆ ಇಂದು ಮಧ್ಯಾಹ್ನ ಮಳೆರಾಯಣ ಆಗಮನದಿಂದ ಕೊಂಚ ಮಟ್ಟಿಗೆ ಖುಷಿ ಪಟು ಸಂಭ್ರಮಿಸಿದ್ದಾರೆ. ತಾಲೂಕಿನ ...Full Article

ಗೋಕಾಕ: ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ

ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ  ಗೋಕಾಕ ಜೂ 16 : ಮಳೆಯಾಗದೆ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ ಗೋಕಾಕ ನಗರದ ಜನರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಶಾಸ್ತ್ರೋಸ್ತವಾಗಿ ಕತ್ತೆಗಳ ಮದುವೆ ಮಾಡಿಸಿದಾರೆ ಚನ್ನಾಗಿ ಮಳೆ ಬಂದು ...Full Article

ಖಾನಾಪುರ:ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ

ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ   ಖಾನಾಪುರ ಜೂ 16: ತಾಲೂಕಿನ ಭೀಮಗಡ ಅಭಯಾರಣ್ಯ ವೀಕ್ಷಿಸಲು ಸ್ವಾಮೀಜಿಗಳ ತಂಡ ಗುರುವಾರ ಹೆಮ್ಮಡಗಾಕ್ಕೆ ಆಗಮಿಸಿತ್ತು. ಗದಗ ತೋಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ,ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ,ನಿಡಸೋಸಿ ಸ್ವಾಮೀಜಿ,ಕಿತ್ತೂರ ಕಲ್ಮಠ ಸ್ವಾಮೀಜಿ ...Full Article

ಮೂಡಲಗಿ:ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ

ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ ಮೂಡಲಗಿ ಜೂ 16: ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವನ್ನಪಿದ ಘಟನೆ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ನಡೆದಿದೆ ನಾಗೇಶ ಮಾರುತಿ ಕಲೆಗಾರ (28) ಎಂಬ ವ್ಯಕ್ತಿ ಇಂದು ಮುಂಜಾನೆ ...Full Article
Page 657 of 668« First...102030...655656657658659...Last »