RNI NO. KARKAN/2006/27779|Wednesday, February 5, 2025
You are here: Home » ಮುಖಪುಟ

ಮುಖಪುಟ

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ ಸಾಧಿಕ್ ಹಲ್ಯಾಳ, ಗೋಕಾಕ. ಗೋಕಾಕ :  ಪ್ರಪಂಚದಲ್ಲಿ ಕಾಯಕ ಜೀವಿಗಳನ್ನು ಸಂಘಟಿಸಿದವರಲ್ಲಿ ಮೊದಲನೇ ಸ್ಥಾನದಲ್ಲಿ ಬರುವವರು ವಿಶ್ವ ಗುರು ಬಸವಣ್ಣ ಎಂಬುದು ಇತಿಹಾಸ. ಬಸವಣ್ಣ ನವರು  ಕಾಯಕ ಜೀವಿಗಳನ್ನು ಸಂಘಟಿಸುವ ಮೊದಲು ಯಾರು ಸಂಘಟಿತರಾಗಿರಲಿಲ್ಲ. ಕಾಯಕ ಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು 12ನೇ ಶತಮಾನದಲ್ಲಿ ಅರಿತುಕೊಂಡವರು ಬಸವಣ್ಣನವರು. ಯಾವ ಆರ್ಥಿಕ ಶಕ್ತಿಯು ಇಲ್ಲಿದೆ ಕಾಯಕ ಜೀವಿಗಳ ಮೇಲೆ ಆತ್ಮ ಸ್ಥೈರ್ಯ ಮತ್ತು ಸಮಾನತೆಯ ಸಿದ್ದಾಂತ ಸಾರಿ ...Full Article

ಬೆಂಕಿಗೆ ಆಹುತಿಯಾದ ಹಂಚಿನಾಳ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ

ಬೆಂಕಿಗೆ ಆಹುತಿಯಾದ ಹಂಚಿನಾಳ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ ಸವದತ್ತಿ ::  ಆಕಸ್ಮಿಕ ಬೆಂಕಿ ಅವಘಡಕ್ಕೆ ನಿನ್ನೆ ಸುಮಾರು 50 ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದ್ದಿದು ...Full Article

18 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ

18 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸವದತ್ತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಗ್ರಾಮದ 18ಕ್ಕೂ ಹೆಚ್ಚು ಮನೆಗಳು ಮತ್ತು ...Full Article

ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ :: ಯುವಕರಿಗೆ ಮಾಜಿ ಸಚಿವ ಬಾಲಚಂದ್ರ ಕರೆ

ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ :: ಯುವಕರಿಗೆ ಮಾಜಿ ಸಚಿವ ಬಾಲಚಂದ್ರ ಕರೆ ಬೆಳಗಾವಿ :: ಯುವಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನು ತೊಡಗಿಸಿಕೊಳ್ಳಬೇಕೆಂದು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ಅರಭಾವಿ ತೋಟದ ಲಕ್ಷ್ಮೀ ನಗರದಲ್ಲಿ ಕರ್ನಾಟಕ ...Full Article

ಟ್ರಕ್ ಡಿಕ್ಕಿ ಸೈಕಲ್ ಸವಾರ ಸ್ಥಳದಲ್ಲಿ ಸಾವು

ನಗರದ ಕಲ್ಪನಾ ಶಕ್ತಿ ಎದುರು ಸೈಕಲ್ ಸವಾರನಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5.30ಕ್ಕೆ ನಡದಿದೆ. ಸವದತ್ತಿ ತಾಲೂಕಿನ ಚಿಚಡಿ ಗ್ರಾಮದ ಸೋಮಪ್ಪಾ ದುಂಡಪ್ಪಾ ಕಡಲೆನ್ನವರ (55) ಎಂಬುವವರು ಸೈಕಲ್ ಮೇಲೆ ...Full Article

29.ರಂದು ನಗರದಲ್ಲಿ ಬಸವ ಶೋಭಾ ಯಾತ್ರೆ

ಹುಬ್ಬಳ್ಳಿ : ವೀರಾಪುರ ಓಣಿಯಲ್ಲಿರುವ ಗುರುಬಸವ ಮಂಟಪದ ಸಭಾ ಭವನದಲ್ಲಿ ಇದೇ ದಿ. 29 ರವರೆಗೆ ಬಸವ ಜಯಂತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಗುರು ಬಸವ ಮಂಟಪ ಟ್ರಷ್ಟ ಕಮೀಟೀಯ ಶಶಿಧರ ಕರವೀರಶೆಟ್ಟರ ಹೇಳಿದರು. ನಗರದ ಪತ್ರ ಕತ್ರ ಭವನದಲ್ಲಿ ...Full Article

ಆಟೋ ರಿಕ್ಷಾ ಸಂಘದಿಂದ ಡಾ. ರಾಜಕುಮಾರ ಹುಟ್ಟು ಹಬ್ಬ ಆಚರಣೆ

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ನಗರದಲ್ಲಿ ಸಾರ್ವಭೌಮ ಕನ್ನಡದ ಕಣ್ಮಣಿ ದಿ ಡಾ. ರಾಜಕುಮಾರರವರ 88 ನೇ ಹುಟ್ಟು ಹಬ್ಬವನ್ನು ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದಿಂದ ಕೇಕ ಕತ್ತರಿಸುವ ಮೂಲಕ ಆಚರಿಸಿದರು. ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ...Full Article

ಮ್ಯಾಂಗೋ ಟ್ಯೂರಿಸಂ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕ ಹಾಗೂ ಬೆಳೆಗಾರ

ಧಾರವಾಡ : ರಾಜ್ಯದಲ್ಲಿಯೇ ಮಾದರಿಯಾಗಿ ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಇಲಾಖೆಯು ಮ್ಯಾಂಗೋ ಟ್ಯೂರಿಸಂ ಹೆಸರಿನ ನೂತನ ಕಾರ್ಯಕ್ರಮ ಆರಂಭಿಸಿದೆ. ಕಲಕೇರಿಯ ಬಳಿಯ ದೇವೇಂದ್ರ ಜೈನರ್ ಅವರ ತೋಟಕ್ಕೆ ನಗರ ವಾಸಿಗಳನ್ನು ಇಲಾಖೆಯೇ ಕರೆದೊಯ್ದು ...Full Article

ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯ

ಧಾರವಾಡ : ಶರಣ ಸಂಸ್ಕøತಿಯ ಮಹಾನುಭಾವರಿಂದ ಈ ಮಹಾವಿದ್ಯಾಲಯ ಪ್ರಾರಂಭಗೊಂಡಿದ್ದು, ಸನ್ಮಾರ್ಗದಿಂದ ಮುನ್ನಡೆಯುತ್ತಿದೆ. ಈ ಪುಣ್ಯ ಸಂಸ್ಕøತಿಯ ಹಿನ್ನೆಲೆಯುಳ್ಳ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರೆಲ್ಲರು ಉತ್ತಮ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹೇಳಿದರು. ಶ್ರೀ ...Full Article

ವಾಹನ ಅಡ್ಡಗಟ್ಟಿ ನಗದು ದೋಚಿದ ಕಳ್ಳರು

ಧಾರವಾಡ: ರಸ್ತೆ ಬದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಆತನಲ್ಲಿದ್ದ ನಗದನ್ನು ದೋಚಿಕುಂಡು ಪರಾರಿಯಾಗಿದ್ದಾರೆ. ಮುತ್ತಣ್ಣ ಅಮರಗೋಳ ರಾತ್ರಿ 8-30 ಗಂಟೆಗೆ ತಪೋವನದಿಂದ ಕೆಲಗೇರಿಗೆ ಹೋಗುವ ಕಚ್ಚಾ ರಸ್ತೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೈಕೋರ್ಟ ಕಡೆಗೆ ಹೊರಟಾಗ ಮಾರ್ಗ ...Full Article
Page 677 of 677« First...102030...673674675676677