RNI NO. KARKAN/2006/27779|Monday, December 23, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಫೆ 3 : ಬಿಡಿಸಿಸಿ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತಗಳನ್ನು ಮಂಜೂರು ಮಾಡಿಸಲಾಗುತ್ತಿದ್ದು, ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು ಇತ್ತಿಚೇಗೆ ತಾಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದÀ  ನೂತನವಾಗಿ ನಿರ್ಮಿಸಿದ ಎರಡನೇ ಮಹಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ...Full Article

ಗೋಕಾಕ:ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಭಗೀರಥ ಪೀಠ ಸ್ಥಾಪನೆ : ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ

ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಭಗೀರಥ ಪೀಠ ಸ್ಥಾಪನೆ : ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ ಗೋಕಾಕ ಫೆ 2 : ಗೋಕಾಕ ತಾಲೂಕ ಉಪ್ಪಾರ ಸಂಘದ ಜಮೀನಿನಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ...Full Article

ಗೋಕಾಕ:ಮಕ್ಕಳ ಸರ್ವಾಂಗೀಣ ವಿಕಾಸ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕು : ಎಂ.ಪಿ ಮಂಗಳಾ ಅಂಗಡಿ

ಮಕ್ಕಳ ಸರ್ವಾಂಗೀಣ ವಿಕಾಸ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕು : ಎಂ.ಪಿ ಮಂಗಳಾ ಅಂಗಡಿ ಗೋಕಾಕ ಜ 31 : ಮಕ್ಕಳ ಸರ್ವಾಂಗೀಣ ವಿಕಾಸ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕೆಂದು ಬೆಳಗಾವಿ ಲೋಕಸಭಾ ಸಂಸದೆ ಮಂಗಳಾ  ಅಂಗಡಿ ...Full Article

ಗೋಕಾಕ:ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ : ಗಜಾನನ ಮನ್ನಿಕೇರಿ

ಪಾಲಕರು  ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ : ಗಜಾನನ ಮನ್ನಿಕೇರಿ ಗೋಕಾಕ ಜ 30 : ಪಾಲಕರು  ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ...Full Article

ಬೆಳಗಾವಿ:ಡಿಕೆಶಿ ರಾಜಕೀಯ ಮಾಡಲು ನಾಲಾಯಕ : ಲಕ್ಷ್ಮೀಯಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಶಾಸಕ ರಮೇಶ ಆರೋಪ

ಡಿಕೆಶಿ ರಾಜಕೀಯ ಮಾಡಲು ನಾಲಾಯಕ : ಲಕ್ಷ್ಮೀಯಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಶಾಸಕ ರಮೇಶ ಆರೋಪ ಬೆಳಗಾವಿ ಜ 30 : ಡಿ.ಕೆ ಶಿವಕುಮಾರ್ ರಾಜಕೀಯ ಮಾಡಲು ನಾಯಕನಾಗಿದ್ದಾನೆ ಎಂದು ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಸೋಮವಾರದಂದು ...Full Article

ಗೋಕಾಕ:ಗೋರೋಶಿ ಸ್ಕ್ಯಾನ್ ಮತ್ತು ಡೈಗ್ನೋಸ್ಟೀಕ್ ಸೆಂಟರ್ ನ್ನು ಲೋಕಾರ್ಪಣೆ ಗೋಳಿಸಿದ ಕಾರ್ಮಿಕ ಮುಖಂಡ ಅಂಬಿರಾವ

ಗೋರೋಶಿ ಸ್ಕ್ಯಾನ್ ಮತ್ತು ಡೈಗ್ನೋಸ್ಟೀಕ್ ಸೆಂಟರ್ ನ್ನು ಲೋಕಾರ್ಪಣೆ ಗೋಳಿಸಿದ ಕಾರ್ಮಿಕ ಮುಖಂಡ ಅಂಬಿರಾವ ಗೋಕಾಕ ಜ 29 : ನಗರದಲ್ಲಿ ನೂತನವಾಗಿ ಪ್ರಾರಂಭವಾದ ಆತ್ಯಾಧುನಿಕ ಸಲಕರಣೆಗಳನ್ನು ಹೊಂದಿರುವ  ಗೋರೋಶಿ ಸ್ಕ್ಯಾನ್ ಮತ್ತು ಡೈಗ್ನೋಸ್ಟೀಕ್ ಸೆಂಟರ್ ನ್ನು ರವಿವಾರದಂದು ಕಾರ್ಮಿಕ ...Full Article

ಗೋಕಾಕ:ಸೇವಕನೆಂಬ ಭಾವನೆಯಿಂದ ಸೇವೆ ಮಾಡಿದರೆ ಎತ್ತರಕ್ಕೆರಲು ಸಾಧ್ಯ : ಡಾ‌.ಶ್ರೀಶೈಲ ಮಠಪತಿ

ಸೇವಕನೆಂಬ ಭಾವನೆಯಿಂದ ಸೇವೆ  ಮಾಡಿದರೆ ಎತ್ತರಕ್ಕೆರಲು ಸಾಧ್ಯ : ಡಾ‌.ಶ್ರೀಶೈಲ ಮಠಪತಿ ಗೋಕಾಕ ಜ 29 : ಜಗತ್ತಿನ ಎಲ್ಲಾ ವೃತ್ತಿಗಳಲ್ಲಿರುವುದನ್ನು ಸೇವೆ ಮಾಡಲು, ಅದನ್ನು ಸೇವಕನೆಂಬ ಭಾವನೆಯಿಂದ ಮಾಡಿದರೆ ಎತ್ತರಕ್ಕೆರಲು ಸಾಧ್ಯ ಎಂದು ಸಾಹಿತಿ ಡಾ.ಶ್ರೀಶೈಲ ಮಠಪತಿ ಹೇಳಿದರು. ...Full Article

ಗೋಕಾಕ:ಕನ್ನಡಪರ ಸಂಘಟನೆಗಳು ಕನ್ನಡಿಗರ ಧ್ವನಿಯಾಗಿವೆ : ಸನತ ಜಾರಕಿಹೊಳಿ ಅಭಿಮತ

ಕನ್ನಡಪರ ಸಂಘಟನೆಗಳು ಕನ್ನಡಿಗರ ಧ್ವನಿಯಾಗಿವೆ : ಸನತ ಜಾರಕಿಹೊಳಿ ಅಭಿಮತ ಗೋಕಾಕ ಜ 28 : ಕನ್ನಡ ನಾಡು, ನುಡಿ, ಭಾಷೆಯ ಸಂರಕ್ಷಣೆಯ ಜೊತೆಗೆ ಕನ್ನಡಿಗರನ್ನು ಒಗ್ಗೂಡಿಸಿ ಹಲವು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರುವ  ಕನ್ನಡಪರ ಸಂಘಟನೆಗಳು ಕನ್ನಡಿಗರ ಧ್ವನಿಯಾಗಿವೆ ಎಂದು ...Full Article

ಗೋಕಾಕ:ಮೂಡಲಗಿಗೆ “ಸಹಕಾರ ನಗರ” ಬಿರುದನ್ನು ನೀಡಲು ಚಿಂತನೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಗೆ “ಸಹಕಾರ ನಗರ” ಬಿರುದನ್ನು ನೀಡಲು ಚಿಂತನೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಜ 28 : ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿರುವ ಮೂಡಲಗಿ ಪಟ್ಟಣಕ್ಕೆ “ಸಹಕಾರ ನಗರ” ಎಂಬ ಬಿರುದನ್ನು ನೀಡಲು ಸರ್ಕಾರದ ...Full Article

ಗೋಕಾಕ:ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೋಳುವದರಿಂದ ಆರೋಗ್ಯವು ವೃದ್ಧಿಯಾಗುತ್ತದೆ : ಟಿ‌.ಆರ್.ಕಾಗಲ್

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೋಳುವದರಿಂದ  ಆರೋಗ್ಯವು ವೃದ್ಧಿಯಾಗುತ್ತದೆ : ಟಿ‌.ಆರ್.ಕಾಗಲ್ ಗೋಕಾಕ ಜ 28 : ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೋಳುವದರಿಂದ ಮನಸ್ಸು ಉಲ್ಲಾಸದೊಂದಿಗೆ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಹೇಳಿದರು. ಶನಿವಾರದಂದು ...Full Article
Page 71 of 675« First...102030...6970717273...8090100...Last »