RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಗೋಕಾಕ: ಗೋಕಾಕ ಶ್ರೀ ಗ್ರಾಮದೇವತೆಯರ ಕಾರ್ತೀಕೋತ್ಸವದಲ್ಲಿ ಸನತ ಜಾರಕಿಹೊಳಿ ಅವರಿಗೆ ಸನ್ಮಾನ

ಗೋಕಾಕ ಶ್ರೀ ಗ್ರಾಮದೇವತೆಯರ ಕಾರ್ತೀಕೋತ್ಸವದಲ್ಲಿ ಸನತ ಜಾರಕಿಹೊಳಿ ಅವರಿಗೆ ಸನ್ಮಾನ   ಗೋಕಾಕ ಡಿ 16 : ನಗರದ ಶ್ರೀ ಗ್ರಾಮದೇವತೆಯರ ಕಾರ್ತಿಕೋತ್ಸವ ಸಮಾರಂಭದಲ್ಲಿ ಶ್ರೀ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರು ಭಾಗವಹಿಸಿ ಗ್ರಾಮದೇವತೆಯರ ಆರ್ಶಿವಾದ ಪಡೆದರು. ಇದೇ ಸಂದರ್ಭದಲ್ಲಿ ಕಾರ್ತೀಕೋತ್ಸವ ಕಮಿಟಿ ವತಿಯಿಂದ ಸನತ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಮಿಟಿಯ ಹಿರಿಯ ಮುಖಂಡರಾದ ಪ್ರಭಾಕರ ಚೌಹಾಣ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.Full Article

ಗೋಕಾಕ:ಸಾಮಾಜಿಕ ಅರಣ್ಯ ವಲಯ ಗೋಕಾಕದ ನೂತನ ಕಚೇರಿ ಕಟ್ಟಡದ ಶಂಕು ಸ್ಥಾಪನೆಗೆ ಅಮರನಾಥ ಜಾರಕಿಹೊಳಿ ಚಾಲನೆ

ಸಾಮಾಜಿಕ ಅರಣ್ಯ ವಲಯ ಗೋಕಾಕದ ನೂತನ ಕಚೇರಿ ಕಟ್ಟಡದ ಶಂಕು ಸ್ಥಾಪನೆಗೆ ಅಮರನಾಥ ಜಾರಕಿಹೊಳಿ ಚಾಲನೆ ಗೋಕಾಕ ಡಿ 16 : ಸಾಮಾಜಿಕ ಅರಣ್ಯ ವಲಯ ಗೋಕಾಕದ ನೂತನ ಕಚೇರಿ ಕಟ್ಟಡದ ಶಂಕು ಸ್ಥಾಪನೆಯನ್ನು ಕೆಎಮ್‍ಎಫ್ ನಿರ್ದೇಶಕ ಹಾಗೂ ಯುವ ...Full Article

ಗೋಕಾಕ:ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಸಬಲರಾಗಿ : ಶಾಸಕ ರಮೇಶ

ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಸಬಲರಾಗಿ : ಶಾಸಕ ರಮೇಶ ಗೋಕಾಕ ಡಿ 16 :  ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಶಾಸಕ ರಮೇಶ ಜಾರಕಿಹೊಳಿ ಕರೆ ...Full Article

ಗೋಕಾಕ:ನಾವೆಲ್ಲಾ ಶ್ರೇಷ್ಠ ಪರಂಪರೆಯವರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ : ಬಿಇಒ ಬಳಗಾರ

ನಾವೆಲ್ಲಾ ಶ್ರೇಷ್ಠ ಪರಂಪರೆಯವರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ : ಬಿಇಒ ಬಳಗಾರ ಗೋಕಾಕ ಡಿ 16 : ನಾವೆಲ್ಲಾ ಶ್ರೇಷ್ಠ ಪರಂಪರೆಯವರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಶುಕ್ರವಾರದಂದು ತಾಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ...Full Article

ಗೋಕಾಕ:ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ವಿರೋಧಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ವಕೀಲರ ಪ್ರತಿಭಟನೆ

ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ವಿರೋಧಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ವಕೀಲರ ಪ್ರತಿಭಟನೆ ಗೋಕಾಕ ಡಿ 16 : ವಕೀಲರ ರಕ್ಷಣಾ ಕಾಯ್ದೆಯ ಅವಶ್ಯಕತೆ ಇಲ್ಲಾ ಎಂದು ಕಾನೂನು ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿ ...Full Article

ಗೋಕಾಕ:ಅಧ್ಯಕ್ಷರಾಗಿ ಮಾಯಪ್ಪ ತಹಶೀಲ್ದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ

ಅಧ್ಯಕ್ಷರಾಗಿ ಮಾಯಪ್ಪ ತಹಶೀಲ್ದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ ಗೋಕಾಕ ಡಿ 15 : ದಿ.ಗೋಕಾಕ ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಇದರ ಉಳಿದ ಅವಧಿಗೆ ಸಂಘದ ಅಧ್ಯಕ್ಷರಾಗಿ ಮಾಯಪ್ಪ ಅಡಿವೆಪ್ಪ ತಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ...Full Article

ಗೋಕಾಕ:ನಿಸ್ವಾರ್ಥ ಸಮಾಜಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಎಲ್.ಡಿ.ಎಸ್.ಪೌಂಡೇಶನ್ ಉದ್ಘಾಟಿಸಿದ ಸನತ ಜಾರಕಿಹೊಳಿ ಅಭಿಮತ

ನಿಸ್ವಾರ್ಥ ಸಮಾಜಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಎಲ್.ಡಿ.ಎಸ್.ಪೌಂಡೇಶನ್ ಉದ್ಘಾಟಿಸಿದ  ಸನತ ಜಾರಕಿಹೊಳಿ ಅಭಿಮತ ಗೋಕಾಕ ಡಿ 15 : ನಿಸ್ವಾರ್ಥ ಸಮಾಜಸೇವೆಯನ್ನು  ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು  ಸಮಾಜ ಸೇವೆ ಮಾಡಿದರೆ ಪುಣ್ಯ  ಪ್ರಾಪ್ತಿಯಾಗವುದು ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ...Full Article

ಗೋಕಾಕ:ವೈಮನಸ್ಸುಗಳನ್ನು ಬದಿಗಿಟ್ಟು ಸರಕಾರದ ಸಾಧನೆಗಳನ್ನು ಮನೆ ಮನಗಳಿಗೆ ತಲುಪಿಸಿ : ಶಾಸಕ ರಮೇಶ ಜಾರಕಿಹೊಳಿ

ವೈಮನಸ್ಸುಗಳನ್ನು ಬದಿಗಿಟ್ಟು ಸರಕಾರದ ಸಾಧನೆಗಳನ್ನು ಮನೆ ಮನಗಳಿಗೆ ತಲುಪಿಸಿ : ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಡಿ 15 : ಬಿಜೆಪಿ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕರ್ತರು ತಮ್ಮಲ್ಲಿರುವ ವೈಮನಸ್ಸುಗಳನ್ನು ಬದಿಗಿಟ್ಟು ಸರಕಾರದ ...Full Article

ಗೋಕಾಕ:ಶಾಲಾ ರಜತ ಮಹೋತ್ಸವ ನಿಮಿತ್ತ ವಿವಿಧ ಸ್ಪರ್ಧೆ : ಕಡಕೋಳ

ಶಾಲಾ ರಜತ ಮಹೋತ್ಸವ ನಿಮಿತ್ತ ವಿವಿಧ ಸ್ಪರ್ಧೆ : ಕಡಕೋಳ ಗೋಕಾಕ ಡಿ 15   : ಸ್ಥಳೀಯ  ಗೋಕಾಕ ಶಿಕ್ಷಣ  ಸಂಸ್ಥೆಯ,   ಮಾಡರ್ನ ಆಂಗ್ಲ ಮಾಧ್ಯಮ ಶಾಲೆಗೋಕಾಕ   25  ವರ್ಷಗಳನ್ನು  ಪೂರೈಸಿದ ನಿಮಿತ್ತವಾಗಿ  ವಿವಿಧ ಕ್ರೀಡೆಗಳನ್ನು ಹಾಗೂ ಸಾಂಸ್ಕೃತಿಕ  ಸ್ಪರ್ಧೆಗಳನ್ನು  ...Full Article

ಗೋಕಾಕ:ದರ್ಶನ ತುರಾಯಿದಾರ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ

ದರ್ಶನ ತುರಾಯಿದಾರ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ಗೋಕಾಕ ಡಿ : 15 ಇಲ್ಲಿನ ಹಾಲುಮತ ಸಮಾಜದ ಯುವಕ ದರ್ಶನ ತುರಾಯಿದಾರ ಅವರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ...Full Article
Page 81 of 675« First...102030...7980818283...90100110...Last »