RNI NO. KARKAN/2006/27779|Thursday, March 13, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ್ರಾಚಾರ್ಯ ಸಿ.ಬಿ.ಪಾಗದ

ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ್ರಾಚಾರ್ಯ ಸಿ.ಬಿ.ಪಾಗದ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 : ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾಳೆ ಎಂದು ಇಲ್ಲಿನ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಸಿ.ಬಿ.ಪಾಗದ ಹೇಳಿದರು. ನಗರದಲ್ಲಿ ಜೆಸಿಐ ಸಂಸ್ಥೆಯವರು ಶನಿವಾರದಂದು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತಾಯಂದಿರು ...Full Article

ಗೋಕಾಕ:ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ : ನ್ಯಾಯಾದೀಶ ಕೆ.ಎಂ ಶಂಕರ

ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ : ನ್ಯಾಯಾದೀಶ ಕೆ.ಎಂ ಶಂಕರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 :   ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ...Full Article

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ : ಬಿಇಒ ಜಿ.ಬಿ.ಬಳಗಾರ

ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ  ನಡೆಸುವ  ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ  : ಬಿಇಒ ಜಿ.ಬಿ.ಬಳಗಾರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 : ಪ್ರಸಕ್ತ ಸಾಲಿನ 2022  ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಾಗಿ ವಲಯದಲ್ಲಿ ...Full Article

ಗೋಕಾಕ:ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ

ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 26 : ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ...Full Article

ಗೋಕಾಕ:ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು : ಡಾ.ಸಿ.ಕೆ ನಾವಲಗಿ

ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು : ಡಾ.ಸಿ.ಕೆ ನಾವಲಗಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 26 :   ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ...Full Article

ಗೋಕಾಕ:ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ : ಡಾ.ಸಂಜಯ ಹೋಸಮಠ

ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ : ಡಾ.ಸಂಜಯ ಹೋಸಮಠ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 25 :   ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ ಹೊರತು ಯಾರೊಬ್ಬರ ಹಕ್ಕನ್ನು ಕಸಿದುಕೊಂಡು, ಮೀಸಲಾತಿ ...Full Article

ಗೋಕಾಕ:ಮಠಗಳಿಗೆ ಆಸ್ತಿ-ಅಂತಸ್ತು ಮುಖ್ಯವಲ್ಲ ಭಕ್ತರೇ ಮಠಗಳ ಆಸ್ತಿ: ಮುರುಗೋಡಶ್ರೀ

ಮಠಗಳಿಗೆ ಆಸ್ತಿ-ಅಂತಸ್ತು ಮುಖ್ಯವಲ್ಲ ಭಕ್ತರೇ ಮಠಗಳ ಆಸ್ತಿ: ಮುರುಗೋಡಶ್ರೀ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 25 :   ಮಠ-ಮಾನ್ಯಗಳು, ಜಾತ್ರೆಗಳಲ್ಲಿ ಭಾಗವಹಿಸುವುದರಿಂದ ನಾಡಿನ ಅನೇಕ ಮಠಾಧೀಶರ ಆಶೀರ್ವಾದ ಸಿಗುತ್ತದೆ ಇದರಿಂದ ಸಾರ್ಥಕ ಜೀವನ ...Full Article

ಗೋಕಾಕ:ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ : ಮುರುಘರಾಜೇಂದ್ರ ಶ್ರೀ

ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ : ಮುರುಘರಾಜೇಂದ್ರ ಶ್ರೀ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 25 :   ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ ಎಂದು ಇಲ್ಲಿನ ಶೂನ್ಯ ...Full Article

ಘಟಪ್ರಭಾ:ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ವಿದ್ಯಾಬ್ಯಾಸಕ್ಕೆ ಮೇಲೆ ಅವಲಂಭನೆಯಾಗಿರುತ್ತದೆ : ಡಾ|| ಚಂದ್ರಶೇಖರ

ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ವಿದ್ಯಾಬ್ಯಾಸಕ್ಕೆ ಮೇಲೆ ಅವಲಂಭನೆಯಾಗಿರುತ್ತದೆ : ಡಾ|| ಚಂದ್ರಶೇಖರ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 24 :   ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ...Full Article

ಗೋಕಾಕ:ಮಹಿಳೆಯರಿಂದ ಸಂಸ್ಕಾರ-ಸಂಸ್ಕøತಿ ಉಳಿಯಲು ಸಾಧ್ಯ : ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಮಹಿಳೆಯರಿಂದ ಸಂಸ್ಕಾರ-ಸಂಸ್ಕøತಿ ಉಳಿಯಲು ಸಾಧ್ಯ : ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು   ನಮ್ಮ ಬೆಳೆಗಾವಿ ಇ – ವಾರ್ತೆ, ಗೋಕಾಕ್ ಮಾ 24 : ಮಕ್ಕಳನ್ನು ಬಾಲ್ಯದಿಂದ ಸಂಸ್ಕಾರ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ ...Full Article
Page 130 of 603« First...102030...128129130131132...140150160...Last »