RNI NO. KARKAN/2006/27779|Friday, March 14, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಚಿಕ್ಕೋಡಿ :ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದ : ಲಖನ ಜಾರಕಿಹೊಳಿ , ಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು

ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದ : ಲಖನ ಜಾರಕಿಹೊಳಿ , ಪರಿಷತ್ ಚುನಾವಣೆಯಲ್ಲಿ  ಭರ್ಜರಿ ಗೆಲುವು ನಮ್ಮ ಬೆಳಗಾವಿ ಇ – ವಾರ್ತೆ , ಚಿಕ್ಕೋಡಿ ಡಿ 14  : ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಜಯಗಳಿಸಿದ್ದಾರೆ. ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೋಳಿ ತಮ್ಮ ಮೊದಲ ಪ್ರಯತ್ನದಲ್ಲೇ ಅದ್ಭುತ ಜಯದೊಂದಿಗೆ ವಿಧಾನಪರಿಷತ್ ಪರಿಷತ್ ಮೆಟ್ಟಿಲು ಹತ್ತಿದ್ದಾರೆ. ಎರಡನೇ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ...Full Article

ಚಿಕ್ಕೋಡಿ:ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳ ಗೆಲುವು : ಎರಡನೇ ಸ್ಥಾನದಲ್ಲಿ ಲಖನ್ ಮುಂದುವರಿಕೆ

ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳ ಗೆಲುವು : ಎರಡನೇ ಸ್ಥಾನದಲ್ಲಿ ಲಖನ್ ಮುಂದುವರಿಕೆ ನಮ್ಮ ಬೆಳಗಾವಿ ಇ – ವಾರ್ತೆ ಚಿಕ್ಕೋಡಿ ಡಿ 14   :  ವಿಧಾನ ಪರಿಷತ್​ ಚುನಾವಣೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳಿ 2,510 ...Full Article

ಚಿಕ್ಕೋಡಿ:ಬಿಜೆಪಿಗೆ ಆರಂಭಿಕ ಆಘಾತ : ಹಟ್ಟಿಹೊಳಿ ಮತ್ತು ಜಾರಕಿಹೊಳಿಗೆ ಮುನ್ನಡೆ

ಬಿಜೆಪಿಗೆ ಆರಂಭಿಕ ಆಘಾತ : ಹಟ್ಟಿಹೊಳಿ ಮತ್ತು ಜಾರಕಿಹೊಳಿಗೆ ಮುನ್ನಡೆ   ನಮ್ಮ ಬೆಳಗಾವಿ ಇ – ವಾರ್ತೆ, ಚಿಕ್ಕೋಡಿ ಡಿ 14 :   ಬೆಳಗಾವಿ ಪರಿಷತ್ ಅಖಾಡ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ...Full Article

ಗೋಕಾಕ:ಪ್ರಧಾನಿ ನರೇಂದ್ರ ಮೋದಿ ದೇಶದ ಶ್ರೇಷ್ಠ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ : ಮುರುಘರಾಜೇಂದ್ರ ಸ್ವಾಮಿಜಿ

ಪ್ರಧಾನಿ ನರೇಂದ್ರ ಮೋದಿ ದೇಶದ ಶ್ರೇಷ್ಠ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ : ಮುರುಘರಾಜೇಂದ್ರ ಸ್ವಾಮಿಜಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 13 :   ಭಾರತ ದೇಶ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದ್ದು, ಭಾರತದ ...Full Article

ಮೂಡಲಗಿ:ನಾಳೆ ರಾತ್ರಿಯೊಳಗೆ ಪಪಂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ನಾಳೆ ರಾತ್ರಿಯೊಳಗೆ ಪಪಂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಡಿ 13 :   ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ...Full Article

ಗೋಕಾಕ:ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ಚಿತ್ತರಾಗಿ ನೆಮ್ಮದಿಯ ಬದುಕು ಸಾಧ್ಯ : ಪ್ರಿಯಾಂಕ ಟಿ. ಕೆ

ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ಚಿತ್ತರಾಗಿ ನೆಮ್ಮದಿಯ ಬದುಕು ಸಾಧ್ಯ : ಪ್ರಿಯಾಂಕ ಟಿ. ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 11 :   ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ...Full Article

ಗೋಕಾಕ:ಪರಿಷತ್ ಚುನಾವಣೆ : ತಾಲೂಕಿನಲ್ಲಿ ಶಾಂತಿಯುತ ಮತದಾನ

ಪರಿಷತ್ ಚುನಾವಣೆ : ತಾಲೂಕಿನಲ್ಲಿ ಶಾಂತಿಯುತ ಮತದಾನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 10 : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಗೆ ಶುಕ್ರವಾರ ಮತದಾನ ನಡೆದಿದ್ದು , ತಾಲೂಕಿನಲ್ಲಿ ಯಾವುದೇ ಅಹಿತಕರ ...Full Article

ಗೋಕಾಕ:ಕಾನೂನಿನಲ್ಲಿ ಅವಕಾಶ ಇದ್ದರೆ ಹಿಲ್ ಗಾರ್ಡನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿ ಚುನಾವಣೆ : ಮಾಜಿ ಸಚಿವ ರಮೇಶ

ಕಾನೂನಿನಲ್ಲಿ ಅವಕಾಶ ಇದ್ದರೆ ಹಿಲ್ ಗಾರ್ಡನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿ ಚುನಾವಣೆ : ಮಾಜಿ ಸಚಿವ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 10 :   ಕಾನೂನಿನಲ್ಲಿ ಅವಕಾಶ ಇದ್ದರೆ ಮುಂದಿನ ಸಾರಿ ಹಿಲಗಾರ್ಡನದಲ್ಲಿ ...Full Article

ಗೋಕಾಕ:ಓಮಿಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿ : ತಹಶೀಲ್ದಾರ ಪ್ರಕಾಶ

ಓಮಿಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿ : ತಹಶೀಲ್ದಾರ ಪ್ರಕಾಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 7 :   ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರ ವೈರಾಣು ಪ್ರಕರಣಗಳು ಹೆಚ್ಚುತ್ತಿದ್ದು, ವೈರಾಣು ಹರಡುವಿಕೆಯನ್ನು ತಡೆಗಟ್ಟಲು ...Full Article

ಗೋಕಾಕ:ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದು : ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ

ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದು : ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 7 : ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ಸಂವಿಧಾನ ನಮ್ಮ ದೇಶದಾಗಿದ್ದು, ಅದನ್ನು ಎಲ್ಲರೂ ...Full Article
Page 150 of 603« First...102030...148149150151152...160170180...Last »