RNI NO. KARKAN/2006/27779|Friday, March 14, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ : ಬಿ.ಕೆ ಕುಲಕರ್ಣಿ

ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ : ಬಿ.ಕೆ ಕುಲಕರ್ಣಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 30 :   ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ ಎಂದು ಇಲ್ಲಿನ ಎಸ್.ಎಲ್.ಜೆ ಪ್ರೌಢಶಾಲೆಯ ಮುಖೋಫಾದ್ಯಯ ಬಿ.ಕೆ ಕುಲಕರ್ಣಿ ಹೇಳಿದರು. ಬುಧವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಬಿ.ಇಡಿ ಕಾಲೇಜಿನ ಅಂತಿಮ ವರ್ಷದ ಪ್ರಾಶಿಕ್ಷಣಾರ್ಥಿಗಳ ಬಿಳ್ಕೋಡುವ ಮತ್ತು ದೀಪದಾನ ಸಮಾರಂಭದಲ್ಲಿ ಮುಖ್ಯ ...Full Article

ಗೋಕಾಕ:ಮಧುಮೇಹವನ್ನು ನಿಯಂತ್ರಿಸಲು ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ : ರಾಜು ವರದಾಯಿ

ಮಧುಮೇಹವನ್ನು ನಿಯಂತ್ರಿಸಲು ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ : ರಾಜು ವರದಾಯಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ, 29   ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹವನ್ನು ನಿಯಂತ್ರಿಸಲು ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ...Full Article

ಗೋಕಾಕ:ನಗರದಲ್ಲಿ ನಾಳೆ ಸಮೂಹ ಪೇಂಟಿಂಗ್ಸ್ ಪ್ರದರ್ಶನ

ನಗರದಲ್ಲಿ ನಾಳೆ ಸಮೂಹ ಪೇಂಟಿಂಗ್ಸ್ ಪ್ರದರ್ಶನ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 29 :   ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ವತಿಯಿಂದ ಕು. ಮಲ್ಲಮ್ಮ ದಳವಾಯಿ ಹಾಗೂ ಕು. ವಿಜಯಲಕ್ಷ್ಮೀ ಜುಗಳಿ. ಇವರು ...Full Article

ಗೋಕಾಕ:ವಾರ್ಡ ನಂ. 29 ರಲ್ಲಿ “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮ

ವಾರ್ಡ ನಂ. 29 ರಲ್ಲಿ  “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ, 29 : ನಗರಸಭೆಯಿಂದ “ಸ್ವಚ್ಛ ಭಾರತ ಮಿಷಣ್’ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. ...Full Article

ಗೋಕಾಕ:ಭಗತಸಿಂಗರಂತಹ ನಾಯಕರು ನಮ್ಮಗಿಂದು ಆದರ್ಶವಾಗಬೇಕು : ನಾರಾಯಣ ಮಠಾಧಿಕಾರಿ

ಭಗತಸಿಂಗರಂತಹ ನಾಯಕರು ನಮ್ಮಗಿಂದು ಆದರ್ಶವಾಗಬೇಕು : ನಾರಾಯಣ ಮಠಾಧಿಕಾರಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :  ದೇಶ ಪ್ರೇಮಿಯಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ನೀಡಿದ ಭಗತಸಿಂಗ ಯುವಕರಿಗೆ ಪ್ರೇರಣೆಯಾಗಿದ್ದಾರೆ ಎಂದು ವಿಶ್ವ ...Full Article

ಗೋಕಾಕ:ನದಿ ಸ್ವಚ್ಛತೆ ಮಾಡುವ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಜಾಗೃತಿ : ಸಂಸದ ಕಡಾಡಿ

ನದಿ ಸ್ವಚ್ಛತೆ ಮಾಡುವ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಜಾಗೃತಿ : ಸಂಸದ ಕಡಾಡಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :   ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ...Full Article

ಗೋಕಾಕ:ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :   ತಾಲೂಕಿನ ಕೊಣ್ಣೂರ ಗ್ರಾಮದ ರೇಲ್ವೆ ಸ್ಟೇಷನ್ ಹತ್ತಿರ ವಿರುವ ವಾರ್ಡ ...Full Article

ಗೋಕಾಕ:ಆನ್ ಲೈನ್ ಜೂಜಿಗೆ ಸರಕಾರ ಬ್ರೇಕ್ ಹಾಕಿದರು ಗೋಕಾಕದಲ್ಲಿ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರು

ಆನ್ ಲೈನ್ ಜೂಜಿಗೆ ಸರಕಾರ  ಬ್ರೇಕ್ ಹಾಕಿದರು ಗೋಕಾಕದಲ್ಲಿ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರು ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 : ಕೊರೋನಾ ವೈರಸ್ ಹರಡುವಿಕೆಯಿಂದ ಸ್ಥಗಿತ ಗೊಂಡಿದ್ದ  ಐಪಿಎಲ್‌ ಪಂದ್ಯಗಳು ಮತ್ತೆ ...Full Article

ಗೋಕಾಕ:ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 27 :   ಕಳೆದ ಜುಲೈ ತಿಂಗಳಲ್ಲಿ ...Full Article

ಗೋಕಾಕ:ಕೃಷಿ ಕಾಯ್ದೆಯ ಜಾರಿ ವಿರೋಧಿಸಿ ನಗರದಲ್ಲಿ ರಸ್ತೆ ತಡೆ ನಡೆಸಿ ರೈತ ಸಂಘಟನೆಗಳ ಪ್ರತಿಭಟನೆ

ಕೃಷಿ ಕಾಯ್ದೆಯ ಜಾರಿ ವಿರೋಧಿಸಿ ನಗರದಲ್ಲಿ ರಸ್ತೆ ತಡೆ ನಡೆಸಿ ರೈತ ಸಂಘಟನೆಗಳ ಪ್ರತಿಭಟನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 27 : ಕೇಂದ್ರ‌ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಯ ಜಾರಿ ವಿರೋಧಿಸಿ, ರೈತ ...Full Article
Page 160 of 603« First...102030...158159160161162...170180190...Last »