RNI NO. KARKAN/2006/27779|Thursday, March 13, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಬೆಳಗಾವಿ:ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್

ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್ ಬೆಳಗಾವಿ ಮೇ 22 : ಕಿರಣ ಠಾಕೂರ್ ಕೀಳು‌ ರಾಜಕಾರಣ ಬಿಡಬೇಕು.‌ ಐಎಎಸ್ ಅಧಿಕಾರಿಗಳೊಂದಿಗೆ ಮಾತನಾಡುವ ಸೌಜನ್ಯವಿಲ್ಲ. ರಾಜಕೀಯ ಪ್ರೇರೆಪಿಸಿ ಮಾತನಾಡುತ್ತಿದ್ದಾರೆ ಮುಂಬರುವ ಚುನಾವಣೆಯಲ್ಲಿ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ ಅವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಿ‌ ಅವರ ಅಹಂಕಾರ ಮಟ್ಟಹಾಕುತಗತೇವೆ ಎಂದು ಕನ್ನಡ ಸಂಘಟನೆಯ ಮುಖಂಡ ಅಶೋಕ ಚಂದರಗಿ ಇಂದಿಲ್ಲಿ ಸವಾಲ್ ಹಾಕಿದರು. ಅವರು ಸೋಮವಾರ ನಗರದ ಕನ್ನಡ ...Full Article

ಮೂಡಲಗಿ: ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ

ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮೂಡಲಗಿ ಮೇ 21: ನಮ್ಮ ದೇಶದ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ಅವರು ರವಿವಾರದಂದು ...Full Article

ಚಿಕ್ಕೋಡಿ: ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ

ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ ಚಿಕ್ಕೋಡಿ ಮೇ 20: ದಲಿತಪರ ಸಂಘಟನೆಗಳು ನಡೆಸುತ್ತಿರುವ ಧರಣಿ 6ನೆ ದಿನಕ್ಕೆ ಕಾಲಿಟ್ಟಿದೆ. ಎಸ್.ಸಿ ಗೆ ಸೇರಿದ ಭಾರತಿ ವಿದ್ಯಾವರ್ಧಕ ಸಂಸ್ಥೆ ಆಡಳಿತ ಮಂಡಳಿ ಸಿ.ಎಸ್.ಎಸ್.ಪಿ.ಯು ಕಾಲೇಜನ್ನು ಮೇಲ್ವರ್ಗದ ನ್ಯಾಯವಾದಿ ...Full Article

ಗೋಕಾಕ: ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಗೋಕಾಕ ಮೇ 19:  ರೈತರ ಕೃಷಿ ಸಾಲ ಮನ್ನಾ ಮಾಡುವ ಪ್ರಸ್ತಾಪ ಬಂದಾಗೊಮ್ಮೆ ಕೇಂದ್ರ ಸರಕಾರದ ಕಡೆಗೆ ಬೊಟ್ಟುಮಾಡಿ ತೋರಿಸುತ್ತ ರಾಜ್ಯ ಸರಕಾರ ತನ್ನ ನೈತಿಕ ಮತ್ತು ...Full Article

ರಾಯಬಾಗ: ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ

ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ ರಾಯಬಾಗ ಮೇ 19 : ತಾಲೂಕಿನ ಮೇಖಳಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಅವ್ಯಾಹವಾಗಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟವನ್ನು ತಡೆಯಬೇಕೆಂದು ಒತ್ತಾಯಿಸಿ ಗ್ರಾಮದ ಮಹಿಳೆಯರು, ...Full Article

ಗೋಕಾಕ: ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸುವಂತೆ ಆಗ್ರಹಿಸಿ ಪಶುವೈದ್ಯರ ಮನವಿ

ಸಚಿವರಿಗೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರುವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸುವಂತೆ ಆಗ್ರಹಿಸಿ ಪಶುವೈದ್ಯರ ಮನವಿ ಗೋಕಾಕ ಮೇ 19: ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸಬೆಕೆಂದು ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಸದಸ್ಯರು ಪಶುವೈದ್ಯ ...Full Article

ರಾಯಬಾಗ : ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ

ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ ರಾಯಬಾಗ ಮೇ 13:ಗ್ರಾಮೀಣ ಪ್ರದೇಶದ ಜನರಿಗೆ ಕಾನೂನಿನ ಅರಿವು ಮೂಡಿಸಿ ನೆರವು ನೀಡುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರ ಸ್ಥಾಪಿಸಲಾಗಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ...Full Article

ಗೋಕಾಕ:ಸ್ವಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ

ಕಾಂಗ್ರೆಸ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ ಗೋಕಾಕ ಮೇ 17: ತಮ್ಮ ಮನೆಗಳ ಸುತ್ತಮುತ್ತ ಸ್ವಚತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೆಕೇಂದು ನಗರಸಭೆ ಪರಿಸರ ಅಭೀಯಂತರ ಗಜಾಕೋಶ ಹೇಳಿದರು . ಅವರು ಇಂದು ಮುಂಜಾನೆ ಇಲ್ಲಿಯ ...Full Article

ಗೋಕಾಕ :ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ

ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ ಗೋಕಾಕ ಮೇ 13: ದಿನನಿತ್ಯದ ಜಂಜಾಟಗಳನ್ನು ಬದಿಗೋತಿ ಮನುಷ್ಯ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಮೂತ್ರರೋಗ ತಜ್ಞ ಡಾ.ಅಮೀತ ಮುಂಗರವಾಡಿ ಹೇಳಿದರು. ...Full Article

ಗೋಕಾಕ: ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ

ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ ಗೋಕಾಕ ಮೇ 12: ಎಸ್ಎಸ್ಎಲ್.ಸಿ ಪರೀಕ್ಷೆ ಫಲಿತಾಂಶ ಇಂದು ರಾಜ್ಯದ್ಯಂತ ಬಿಡುಗಡೆಗೊಂಡಿದ್ದು ಗೋಕಾಕ ವಲಯ ಶೇಕಡಾ 92% ಪ್ರತಿಷಿತ ಪಡೆಯುವ ಮುಖಾಂತರ ರಾಜ್ಯಕ್ಕೆ ಎರಡನೇಯ ಸ್ಥಾನ ಪಡೆದಿದೆ ...Full Article
Page 601 of 603« First...102030...599600601602603