RNI NO. KARKAN/2006/27779|Wednesday, December 4, 2024
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಹೋಗುವಾಗ 50 ಬರುವಾಗ 20 ರೂ.ಟಿಕಿಟ್ ದರ ರೇಲ್ವೆ ಇಲಾಖೆಯಿಂದ ಜನ ಸಾಮಾನ್ಯರ ಸುಲಿಗೆ

ಹೋಗುವಾಗ 50 ಬರುವಾಗ 20 ರೂ.ಟಿಕಿಟ್ ದರ ರೇಲ್ವೆ ಇಲಾಖೆಯಿಂದ ಜನ ಸಾಮಾನ್ಯರ ಸುಲಿಗೆ ಘಟಪ್ರಭಾ ಸೆ 10 : ಮೀರಜ-ಬೆಳಗಾವಿ ಪುಶ್-ಪುಲ್ ರೈಲು ಮತ್ತೇ ಪ್ರಾರಂಭವಾಗಿದ್ದು, ಪ್ಯಾಸೆಂಜರ್ ರೈಲುವಾಗಿದ್ದರೂ ಸಹ ಟಿಕೇಟದಲ್ಲಿ ಸುಪರ್ ಫಾಸ್ಟ್ ಜರ್ನಿ ಎಂದು ನಮೂದಿಸಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಸುಪರ್ ಫಾಸ್ಟ್ ಎಂದು ಹೆಚ್ಚಿನ ಹಣ ಪಡೆದರೂ ಸಹ ಎಲ್ಲ ಸ್ಟೇಶನಗಳಿಗೆ ರೈಲು ನಿಲ್ಲುತ್ತದೆ. ಆದರೆ ಘಟಪ್ರಭಾದಿಂದ ಬೆಳಗಾವಿಗೆ ಹೋಗವ ಟಿಕೇಟ ದರ 50.00 ರೂಪಾಯಿ ಮಾಡಲಾಗಿದೆ. ಅದೇ ರೈಲು ಮುಂಜಾನೆ ಬೆಳಗಾವಿಯಿಂದ ಘಟಪ್ರಭಾಕ್ಕೆ ಬರುವ ...Full Article

ಗೋಕಾಕ:ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ

ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ ಬೆಟಗೇರಿ ಸೆ 8 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ವಿನಾಯಕ ಮಿತ್ರ ಮಂಡಳಿಯವರು ಸ್ಥಳೀಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ...Full Article

ಗೋಕಾಕ:ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ : ಗಜಾನನ

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ : ಗಜಾನನ ಗೋಕಾಕ ಸೆ 8 : ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ...Full Article

ಗೋಕಾಕ:ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ : ಶಾಸಕ ರಮೇಶ್

ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ : ಶಾಸಕ ರಮೇಶ್ ಗೋಕಾಕ ಸೆ 8 : ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಮೂಲಕ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ. ಎಂಥದ್ದೇ ಸಂದರ್ಭದಲ್ಲೂ ಬೆಳಗಿನ ಜಾವ ಜಗತ್ತಿನ ಆಗುಹೋಗುಗಳ ಸುದ್ದಿಹೊತ್ತು ...Full Article

ಗೋಕಾಕ;ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ : ಶಾಸಕ ರಮೇಶ್

ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ : ಶಾಸಕ ರಮೇಶ್ ಗೋಕಾಕ ಸೆ 8: ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲಿಕರಣವಾಗುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು. ರವಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ...Full Article

ಗೋಕಾಕ:ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ : ತಹಶೀಲ್ದಾರ್ ಡಾ‌.ಭಸ್ಮೆ

ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ : ತಹಶೀಲ್ದಾರ್ ಡಾ‌.ಭಸ್ಮೆ ಗೋಕಾಕ ಸೆ 5 : ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ ಎಂದು ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು. ಅವರು, ಗುರುವಾರದಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ...Full Article

ಗೋಕಾಕ:ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರಿಗೆ ಛಾಯಾಶ್ರೀ ಪ್ರಶಸ್ತಿ

ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರಿಗೆ ಛಾಯಾಶ್ರೀ ಪ್ರಶಸ್ತಿ ಗೋಕಾಕ ಸೆ 1 : ನಗರದ ವೃತಿ ನಿರತ ಹಾಗೂ ಪತ್ರಿಕಾ ಛಾಯಾಗ್ರಾಹಕ ಬಿ‌.ಪ್ರಭಾಕರ ( ಪ್ರವೀಣ) ಅವರು ಕರ್ನಾಟಕ ಪೋಟೋಗ್ರಾರ್ಫರ ಅಸೋಸಿಯೇಷನ್ ಕೊಡಮಾಡುವ ಛಾಯಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...Full Article

ಗೋಕಾಕ:ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ಶಾಂತಿಯುತವಾಗಿ ಆಚರಿಸೋಣ : ತಹಶೀಲ್ದಾರ್ ಭಸ್ಮೆ

ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ಶಾಂತಿಯುತವಾಗಿ ಆಚರಿಸೋಣ : ತಹಶೀಲ್ದಾರ್ ಭಸ್ಮೆ ಗೋಕಾಕ ಅ 31 : ನಾವೆಲ್ಲರೂ ಒಂದೇ ಎಂದು ಭಾವನೆಯಿಂದ ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಸೇರಿ ಭಾಂಧವ್ಯದಿಂದ, ...Full Article

ಗೋಕಾಕ: ಓಮಾನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗೋಕಿವಿಯ ನಾಲ್ವರು ಸಾವು

  ಓಮಾನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗೋಕಿವಿಯ ನಾಲ್ವರು ಸಾವು ಗೋಕಾಕ ಆ 30 :ಪ್ರವಾಸಕ್ಕೆಂದು  ಓಮಾನ್​ಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್​ ನಗರದ ಕುಟುಂಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದೆ.  ಓಮಾನ್​ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೋಕಾಕ್ ನಗರದ ಒಂದೇ ...Full Article

ಗೋಕಾಕ:ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು : ಪಲ್ಲವಿ ಜಿ‌

ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು : ಪಲ್ಲವಿ ಜಿ‌ ಗೋಕಾಕ ಅ 30 : ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ...Full Article
Page 9 of 597« First...7891011...203040...Last »