RNI NO. KARKAN/2006/27779|Saturday, December 28, 2024
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ

ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ ಬೆಳಗಾವಿ ನ 1: ರಾಜ್ಯೋತ್ಸವ ಮೆರವಣಿಗೆ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯುವಕರ ಮಧ್ಯೆ ಹೊಡೆದಾಟವಾಗಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕಕ್ಕೆ ಕಳಿಸಲಾಯಿತು. ಗಾಯಗೊಂಡವನನ್ನು ಗೋಕಾಕ ತಾಲೂಕು ಅಂಕಲಗಿಯ ಲಕ್ಕಪ್ಪ ಪೂಜಾರಿ (30) ಎಂದು ಗುರುತಿಸಲಾಗಿದೆ. ಅನ್ಯಭಾಷಿಕ ಕೆಲವು ಪಡ್ಡೆ ಯುವಕರು ಏಕಾಏಕಿ ಕಲ್ಲು ತೂರಿ ದಾಳಿ ಮಾಡಿ ಹಲ್ಲೆ ನಡೆಸಿದರು ಎಂದು ಹೇಳಲಾಗುತ್ತಿದ್ದು ಇನ್ನೊಂದೆಡೆ ಮೆರವಣಿಗೆ ಹೊರಟವರೇ ಕ್ಷುಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ ...Full Article

ಬೆಳಗಾವಿ:ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ ಶ್ರಮಿಸೋಣ : ಸಚಿವ ರಮೇಶ

ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ  ಶ್ರಮಿಸೋಣ : ಸಚಿವ ರಮೇಶ ಬೆಳಗಾವಿ ನ 1: ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾ ಪರಂಪರೆ  ಅರಿತುಕೊಂಡು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು. ರಾಷ್ಟ್ರಕವಿ ಕುವೆಂಪು ಕನಸಿನ ಸರ್ವ ...Full Article

ಗೋಕಾಕ:ಕರವೇಯ ಸಾರ್ಥಕ ಹದಿಮೂರು ವರ್ಷಗಳು

ಕರವೇಯ ಸಾರ್ಥಕ ಹದಿಮೂರು ವರ್ಷಗಳು ರಾಜೋತ್ಸವದ ವಿಶೇಷ:  ಸಾದಿಕ ಹಲ್ಯಾಳ : ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಧ್ಯೇಯ ವಾಕ್ಯದೊಂದಿಗೆ ಟಿ.ಎ. ನಾರಾಯಣಗೌಡರ ಮುಂದಾಳತ್ವದಲ್ಲಿ ಪ್ರಾರಂಭವಾದ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ರಾಜ್ಯದ ಸಂಘಟನಾ ಶಕ್ತಿಯನ್ನು ...Full Article

ಬೆಳಗಾವಿ:ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ

ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ ಬೆಳಗಾವಿ ಆ 30: ಹೊಟೇಲನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ತಪಾಸಣೆಗೆ ತೆರಳಿದ್ದ ಪೊಲೀಸರ ಮೇಲೆ ಹೋಟೆಲ್ ಮಾಲಿಕ ಹಲ್ಲೆ ನಡೆಸಿರುವ ಆರೋಪ ...Full Article

ಬೆಳಗಾವಿ:ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ

ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ ಬೆಳಗಾವಿ ಅ 28: ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಶವ ಖಾನಾಪುರ ತಲುಪಿದೆ ಈ ಸಂದರ್ಭದಲ್ಲಿ ತೆಲಗಿ ಹೆಣದ ...Full Article

ಬೆಳಗಾವಿ:ಎಂಇಎಸ ಕರಾಳ ದಿನಾಚರಣೆಗೆ : ಜಿಲ್ಲಾಡಳಿತ ಅನುಮತಿ

ಎಂಇಎಸ ಕರಾಳ ದಿನಾಚರಣೆಗೆ : ಜಿಲ್ಲಾಡಳಿತ ಅನುಮತಿ ಬೆಳಗಾವಿ ಅ 28: ರಾಜ್ಯೋತ್ಸವ ದಿನ ರಾಜ್ಯ ವಿರೋಧಿ ಕರಾಳ ದಿನಾಚರಣೆ ನಡೆಸುವ ಎಂಇಎಸ್ ಗೆ ಜಿಲ್ಲಾಡಳಿತ ಕೊನೆಗೂ ಅನುಮತಿ ನೀಡಿರುವುದು ಗಮನಕ್ಕೆ ಬಂದಿದೆ. ನ.1 ರಂದು ರಾಜ್ಯೋತ್ಸವ ಮತ್ತು ಎಂಇಎಸ್ ...Full Article

ಗೋಕಾಕ:ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ

ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ ಅ 26: ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 27ರಿಂದ ನವ್ಹಂಬರ್ 3 ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 27 ರಂದು ...Full Article

ಬೆಳಗಾವಿ:ಕರ್ನಾಟಕ ರಾಜ್ಯೋತ್ಸವದ ಮುನ್ನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕ್ಯಾತೆ

ಕರ್ನಾಟಕ ರಾಜ್ಯೋತ್ಸವದ ಮುನ್ನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕ್ಯಾತೆ ಬೆಳಗಾವಿ ಅ 26: ಕರ್ನಾಟಕ ರಾಜ್ಯೋತ್ಸವಕ್ಕೆ ಮುನ್ನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಮತ್ತು ಶಿವಸೇನೆ ಕನ್ನಡಿಗರನ್ನು ಮತ್ತು ಕರ್ನಾಟಕ ಸರಕಾರವನ್ನು ಅವಮಾನಿಸುವ ಕೃತ್ಯಕ್ಕೆ ಮುಂದಾಗಿ ಸರಕಾರವನ್ನು ...Full Article

ಬೆಳಗಾವಿ:ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ

ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ ಶಿವಾನಂದ ಮೇಟ್ಯಾಲ :ನೇಗಿನಹಾಳ ಅಕ್ಟೋಬರ್ 23 ರಿಂದ 25 ರ ವರಿಗೆ ಕಿತ್ತೂರಿನಲ್ಲಿ ವಿಶ್ವವೇ ಕಣ್ತೆರೆದು ನೋಡುವಂತಹ ರಾಣಿ ಚನ್ನಮ್ಮನ ವಿಜಯೋತ್ಸವ ಆಚರಿಸುತ್ತಾ ಬರುತ್ತಿದ್ದು ಪ್ರಸಕ್ತ ವರ್ಷದಿಂದ ಇದೇ ದಿನದಂದು ವೀರರಾಣಿ ...Full Article

ಬೆಳಗಾವಿ:ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ

ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ ಬೆಳಗಾವಿ ಅ 24: ಕಿತ್ತೂರಿನಲ್ಲಿ ಮೂರುದಿನಗಳ ಕಾಲ ಕಿತ್ತೂರು ಉತ್ಸವ ನಡೆಯುತ್ತಿದೆ ಆದರೆ ಈ ಐತಿಹಾಸ ಉತ್ಸವಕ್ಕೆ ಪ್ರತಿ ವರ್ಷ ಒಂದಿಲೊಂದು ವಿವಾದಗಳು ಸುತ್ತಿಕೊಳ್ಳುತ್ತಿವೆ ಆರಂಭದಲ್ಲಿ ಕಿತ್ತೂರು ವಿಜಯೋತ್ಸವ ಮತ್ತು ಚನ್ನಮ್ಮನ ಜಯಂತಿ ...Full Article
Page 40 of 51« First...102030...3839404142...50...Last »