RNI NO. KARKAN/2006/27779|Saturday, December 28, 2024
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ

ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ    ಬೆಳಗಾವಿ ಜೂ 4 : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಈ ಬೀಗರಾಗಿದ್ದಾರೆ ಶೆಟ್ಟರ್ ಪುತ್ರ ಸಂಕಲ್ಪ ಮತ್ತು ಅಂಗಡಿ ಪುತ್ರಿ ಶೃದ್ದಾ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರುತ್ತಿದೆ ಸಾವಗಾಂವ್ ಅಂಗಡಿ ಇನ್‌ಸ್ಟಿಟ್ಯೂಟ್‌ನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ನಿಶ್ಚಿತಾರ್ಥ ಸಮಾರಂಭದಲ್ಲಿ ಸುರೇಶ್ ಅಂಗಡಿ ಹಾಗೂ ಜಗದೀಶ್ ಶೆಟ್ಟರ್ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ.  ಪೂಜೆಯ ಮೂಲಕ ನಿಶ್ಚಿತಾರ್ಥ ಕಾರ್ಯಕ್ರಮ ...Full Article

ಬೆಳಗಾವಿ:ನಾಡವಿರೋಧಿ ಸಂಘಟನೆಗಳಿಂದ ಮತ್ತೆ ಜೈ ಮಹಾರಾಷ್ಟ್ರ ಘೋಷಣೆ : ಮೌನ ವಹಿಸಿದ ಬೆಳಗಾವಿ ಪೊಲೀಸರು

ನಾಡವಿರೋಧಿ ಸಂಘಟನೆಗಳಿಂದ ಮತ್ತೆ ಜೈ ಮಹಾರಾಷ್ಟ್ರ ಘೋಷಣೆ : ಮೌನ ವಹಿಸಿದ ಬೆಳಗಾವಿ ಪೊಲೀಸರು   ಬೆಳಗಾವಿ ಜೂ 3: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಮುಂದುಮಾಡಿಕೊಂಡು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಭಾವವನ್ನು ಕೆದಕಲು ಮುಂದಾಗಿ, ಬೆಳಗಾವಿ ಜಿಲ್ಲೆಯ ಗಡಿಯಿಂದಲೇ ...Full Article

ಬೆಳಗಾವಿ:ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ

ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ   ಬೆಳಗಾವಿ ಮೇ 31: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ,ಯಮಕನಮರಡಿ ಶಾಸಕ ಶ್ರೀ ಸತೀಶ ಜಾರಕಿಹೊಳಿ ಅವರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಎಐಸಿಸಿ ಪ್ರಧಾನ ...Full Article

ಬೆಳಗಾವಿ:ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ

ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ ಬೆಳಗಾವಿ ಮೇ 30: ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಯ ಮುಖಂಡ ವಾಟಾಳ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ  ಮನವಿ ಸಲ್ಲಿಸಿದರಲ್ಲದೇ, ...Full Article

ಬೆಳಗಾವಿ:ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ

ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ   ಬೆಳಗಾವಿ ಮೇ 30: ಮುಂಬೈ ನಿಂದ ಉಡುಪಿಗೆ ಸಾಗಿಸುತ್ತಿದ ರಾಸಾಯನಿಕ ಟ್ಯಾಂಕರ ನಲ್ಲಿ ಸೋರಿಕೆ ಕಂಡ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ನಿನ್ನೆ ತಡರಾತ್ರಿ ...Full Article

ಬೆಳಗಾವಿ:ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ಬ ಬೆಳಗಾವಿ ಮೇ 25:  ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಜಿಲ್ಲಾಧಿಕಾರಿ ಜಯರಾಂ ಖಡಕ್ ಎಚ್ಚರಿಕೆ ...Full Article

ಬೆಳಗಾವಿ : ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ

ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ ಬೆಳಗಾವಿ ಮೇ 25: ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್ ಬೈಕ ರ್ಯಾಲಿ ಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಕುಗನೋಳ್ಳಿ ಗ್ರಾಮದಿಂದ ವಾಪಸ್ ಮಹಾರಾಷ್ಟ್ರಕ್ಕೆ ಮರಳಿದ್ದಾರೆ ಬೆಳಗಾವಿ ಗಡಿ ತಲುಪುತ್ತಿದ್ದಂತೆಯೇ ...Full Article

ಬೆಳಗಾವಿ: ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ

ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ   ಬೆಳಗಾವಿ ಮೇ 24: ಮಹಾರಾಷ್ಟ್ರ ಸರ್ಕಾರದ ಶಿವಸೇನೆಯ ಇಬ್ಬರು ನಾಡವಿರೋಧಿ ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಮಹಾ ಸಚಿವರು ...Full Article

ಬೆಳಗಾವಿ:ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ

ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ   ಬೆಳಗಾವಿ ಮೇ 24 : ಬೆಳಗಾವಿಯಲ್ಲಿ ನಾಡವಿರೋಧಿ ಎಂಇಎಸ್ ನಾಯಕರು ಮತ್ತೆ ಉದ್ದಟತನ ಮುಂದುವರೆಸಿದ್ದಾರೆ ಇಲ್ಲಿಯ ತಾಲೂಕಾ ಪಂಚಾಯತ್ ಸಭೆಯಲ್ಲಿ ಜೈ ...Full Article

ಬೆಳಗಾವಿ: ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ

ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ ಬೆಳಗಾವಿ ಮೇ 23: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ನಿಮ್ಮಗೆ ಟಿಕೆಟ್ ನೀಡಲಾಗುವುದು ನಿವೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷ ಬೀಡುವ ಚಿಂತೆ ...Full Article
Page 49 of 51« First...102030...4748495051