RNI NO. KARKAN/2006/27779|Monday, December 23, 2024
You are here: Home » ಮುಖಪುಟ

ಮುಖಪುಟ

ಗೋಕಾಕ :ಬೆಟಗೇರಿಯಲ್ಲಿ ಶಾಂತಿಯುತವಾಗಿ ನಡೆದ ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆ

ಬೆಟಗೇರಿಯಲ್ಲಿ ಶಾಂತಿಯುತವಾಗಿ ನಡೆದ ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಮಾ 28 :   ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಜರುಗುತ್ತಿರುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಸೋಮವಾರದಂದು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ನಡೆಯಿತು. ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ 14 ಪರೀಕ್ಷಾ ಕೊಠಡಿ, 16 ಜನ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಒಬ್ಬರು ಸ್ಥಾನಿಕ ವಿಕ್ಷಕ ಜಾಗೃತ ದಳ, ...Full Article

ಗೋಕಾಕ:ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ ಬಿಇಒ ಜಿ.ಬಿ.ಬಳಗಾರ

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ ಬಿಇಒ ಜಿ.ಬಿ.ಬಳಗಾರ   ನಮ್ಮ ಬೆಳಗೂ ಇ – ವಾರ್ತೆ, ಗೋಕಾಕ ಮಾ 28 :   ಗೋಕಾಕ ಶೈಕ್ಷಣಿಕ ವಲಯದಲ್ಲಿ ಇಂದಿನಿಂದ ಪ್ರಾರಂಭವಾದ ಎಸ್.ಎಸ್.ಎಲ್.ಸಿ ...Full Article

ಗೋಕಾಕ:ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷೀಕ್ಷಿದ ಜನತೆ

ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷೀಕ್ಷಿದ ಜನತೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 28 :   ಗೋಕಾಕ ಮತಕ್ಷೇತ್ರದ ನಾಗರಿಕರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಮತ್ತು ಆನಂದ ಚಿತ್ರ ಮಂದಿರಗಳಲ್ಲಿ ...Full Article

ಗೋಕಾಕ:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಬೆಟಗೇರಿಯಲ್ಲಿ ಪೂರ್ವಭಾವಿ ಸಭೆ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಬೆಟಗೇರಿಯಲ್ಲಿ ಪೂರ್ವಭಾವಿ ಸಭೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಮಾ 27 :   ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿವಿದೇ ಸರಕಾರಿ ಪ್ರೌಢ ...Full Article

ಗೋಕಾಕ:ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ್ರಾಚಾರ್ಯ ಸಿ.ಬಿ.ಪಾಗದ

ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ್ರಾಚಾರ್ಯ ಸಿ.ಬಿ.ಪಾಗದ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 : ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ...Full Article

ಗೋಕಾಕ:ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ : ನ್ಯಾಯಾದೀಶ ಕೆ.ಎಂ ಶಂಕರ

ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ : ನ್ಯಾಯಾದೀಶ ಕೆ.ಎಂ ಶಂಕರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 :   ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ...Full Article

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ : ಬಿಇಒ ಜಿ.ಬಿ.ಬಳಗಾರ

ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ  ನಡೆಸುವ  ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ  : ಬಿಇಒ ಜಿ.ಬಿ.ಬಳಗಾರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 : ಪ್ರಸಕ್ತ ಸಾಲಿನ 2022  ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಾಗಿ ವಲಯದಲ್ಲಿ ...Full Article

ಗೋಕಾಕ:ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ

ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 26 : ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ...Full Article

ಗೋಕಾಕ:ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು : ಡಾ.ಸಿ.ಕೆ ನಾವಲಗಿ

ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು : ಡಾ.ಸಿ.ಕೆ ನಾವಲಗಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 26 :   ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ...Full Article

ಗೋಕಾಕ:ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ : ಡಾ.ಸಂಜಯ ಹೋಸಮಠ

ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ : ಡಾ.ಸಂಜಯ ಹೋಸಮಠ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 25 :   ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ ಹೊರತು ಯಾರೊಬ್ಬರ ಹಕ್ಕನ್ನು ಕಸಿದುಕೊಂಡು, ಮೀಸಲಾತಿ ...Full Article
Page 134 of 675« First...102030...132133134135136...140150160...Last »