RNI NO. KARKAN/2006/27779|Monday, December 23, 2024
You are here: Home » ಮುಖಪುಟ

ಮುಖಪುಟ

ಬೆಟಗೇರಿ:ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ

ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ   ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ನ 17 :   ಗ್ರಾಮದ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ತುಳಸಿ ವಿವಾಹ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಸಡಗರದಿಂದ ಮಂಗಳವಾರ ನ.16 ರಂದು ನಡೆಯಿತು. ಸ್ಥಳೀಯ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದ ಗದ್ದುಗೆ ಮಹಾಪೂಜೆ, ಅಭಿಷೇಕ, ಪುರಜನರಿಂದ ತುಳಸಿ ಕಟ್ಟೆಗೆ ವಿಶೇಷ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ನಡೆದ ಬಳಿಕ ವಿಠಲದೇವರ ಪಲ್ಲಕ್ಕಿ ಉತ್ಸವ, ...Full Article

ಗೋಕಾಕ:ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನೈಜ ಕಥೆ ಲಕ್ಷ್ಯ : ನಿರ್ದೇಶಕ ರವಿ ಸಾಸನೂರ

ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನೈಜ ಕಥೆ ಲಕ್ಷ್ಯ : ನಿರ್ದೇಶಕ ರವಿ ಸಾಸನೂರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 17 :   ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಥೆಯನ್ನು ...Full Article

ಗೋಕಾಕ:ಈ ಬಾರಿಯ ಕಾಯಕಶ್ರೀ ಪ್ರಶಸ್ತಿಗೆ ಶ್ರೀಮತಿ ಕಿರಣ ಬೇಡಿ ಆಯ್ಕೆ : ಮುರುಘರಾಜೇಂದ್ರ ಶ್ರೀ ಮಾಹಿತಿ

ಈ ಬಾರಿಯ ಕಾಯಕಶ್ರೀ ಪ್ರಶಸ್ತಿಗೆ ಶ್ರೀಮತಿ ಕಿರಣ ಬೇಡಿ ಆಯ್ಕೆ : ಮುರುಘರಾಜೇಂದ್ರ ಶ್ರೀ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 14 :   ಬರುವ ಫೆಬ್ರವರಿಯಲ್ಲಿ ಜರಗುವ 17ನೇ ಶರಣ ಸಂಸ್ಕøತಿ ...Full Article

ಗೋಕಾಕ:ವಿ.ಪ ಚುನಾವಣೆ : ಲಖನ್ ಅವರನ್ನು ಬಿಜೆಪಿಯಿಂದ ಎರಡನೇ ಅಭ್ಯರ್ಥಿಯನ್ನಾಗಿ ಘೋಷಿಸಲು ಮುಖಂಡರಲ್ಲಿ ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ

ವಿ.ಪ ಚುನಾವಣೆ : ಲಖನ್ ಅವರನ್ನು ಬಿಜೆಪಿಯಿಂದ ಎರಡನೇ ಅಭ್ಯರ್ಥಿಯನ್ನಾಗಿ ಘೋಷಿಸಲು ಮುಖಂಡರಲ್ಲಿ ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 13 :   ಡಿಸೆಂಬರ್ ತಿಂಗಳಲ್ಲಿ ಜರುಗಲಿರುವ ವಿಧಾನ ...Full Article

ಬೆಳಗಾವಿ:ಹೋರಾಟಗಾರ ಖಾನಪ್ಪನವರ ಅವರಿಗೆ ಈ ಬಾರಿ ಕಸಾಪ ಜಿಲ್ಲಾಧ್ಯಕ್ಷ ಆಯ್ಕೆ ಮಾಡಬೇಕು : ಅಶೋಕ ಚಂದರಗಿ

ಹೋರಾಟಗಾರ ಖಾನಪ್ಪನವರ ಅವರಿಗೆ ಈ ಬಾರಿ ಕಸಾಪ ಜಿಲ್ಲಾಧ್ಯಕ್ಷ ಆಯ್ಕೆ ಮಾಡಬೇಕು : ಅಶೋಕ ಚಂದರಗಿ   ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ನ 13 :   ಒಬ್ಬ ಹೋರಾಟಗಾರ ಖಾನಪ್ಪನವರ ಅವರಿಗೆ ಈ ಬಾರಿ ...Full Article

ಗೋಕಾಕ:ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಪಕ್ಷವನ್ನು ಬೆಳಸಬೇಕು : ಸಂಜಯ ಪಾಟೀಲ

ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಪಕ್ಷವನ್ನು ಬೆಳಸಬೇಕು : ಸಂಜಯ ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 13 :   ಪಕ್ಷ ನೀಡಿದ ಜವಾಬ್ದಾರಿಗಳನ್ನು ಮೂರು ವರ್ಷದ ಅವಧಿಗಳೊಳಗಾಗಿ ಸಮರ್ಥವಾಗಿ ನಿಭಾಯಿಸಿ, ...Full Article

ಗೋಕಾಕ:ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಹಾಗೂ ರೈತರ ಮಕ್ಕಳಿಗೆ ಶಿಷ್ಯ ವೇತನದ ಲಾಭ ಪಡೆದುಕೊಳ್ಳಿ : ಎಂ ಎಂ ನಧಾಪ

ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಹಾಗೂ ರೈತರ ಮಕ್ಕಳಿಗೆ ಶಿಷ್ಯ ವೇತನದ ಲಾಭ ಪಡೆದುಕೊಳ್ಳಿ : ಎಂ ಎಂ ನಧಾಪ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 12 :   ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ...Full Article

ಗೋಕಾಕ:ಜೂಜಾಟದಲ್ಲಿ ತೋಡಗಿದ್ದ 26 ಜನರು ಬಂಧಿಸಿ, 18 ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಗೋಕಾಕ ಪೋಲಿಸರು

ಜೂಜಾಟದಲ್ಲಿ ತೋಡಗಿದ್ದ 26 ಜನರು ಬಂಧಿಸಿ, 18 ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಗೋಕಾಕ ಪೋಲಿಸರು   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 11:   ಮಂಗಳವಾರ ರಾತ್ರಿ ಭರ್ಜರಿ ಬೇಟೆಯಾಡಿದ ಗೋಕಾಕ ಪೋಲಿಸರು ಸಾರ್ವಜನಿಕ ...Full Article

ಮೂಡಲಗಿ:ನದಿ ತೀರದ ಗ್ರಾಮಗಳ ಸಂತ್ರಸ್ಥ ಕುಟುಂಬಗಳಿಗೆ ಶೀಘ್ರ ವಸತಿ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ನದಿ ತೀರದ ಗ್ರಾಮಗಳ ಸಂತ್ರಸ್ಥ ಕುಟುಂಬಗಳಿಗೆ ಶೀಘ್ರ ವಸತಿ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 10 :   ಪ್ರವಾಹ ಹಾಗೂ ಅತೀವೃಷ್ಟಿಯಿಂದಾಗಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ...Full Article

ಮೂಡಲಗಿ:ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 9 :   ‘ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ಕನ್ನಡ ನಾಡು, ನುಡಿಯ ...Full Article
Page 160 of 675« First...102030...158159160161162...170180190...Last »