RNI NO. KARKAN/2006/27779|Monday, December 23, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಮನವಿ

ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಮನವಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 8 :   ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಗೋಕಾಕ ತಾಲೂಕಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ ಮುಖಾಂತರ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಗೆ ಶುಕ್ರವಾರದಂದು ಮನವಿ ಸಲ್ಲಿಸಿದರು. ಗ್ರಾಮ ಪಂಚಾಯತಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರತಿ ...Full Article

ಗೋಕಾಕ:ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಕೊರಾನಾ ಲಸಿಕೆ ಪಡೆಯುವ ಅಣುಕು ಪ್ರದರ್ಶನ

ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಕೊರಾನಾ ಲಸಿಕೆ ಪಡೆಯುವ ಅಣುಕು ಪ್ರದರ್ಶನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 8 : ಕೊನೆಗೂ ಜಗತ್ತನ್ನೆ ಕಾಡಿರುವ ಮಹಾಮಾರಿ ಕೊರಾನಾದ ಲಸಿಕೆ ಬಂದು ಇನ್ನೇನು ಲಸಿಕೆ ನೀಡುವ ಕೆಲವು ದಿನಗಳ ...Full Article

ಗೋಕಾಕ:ಇಬ್ಬರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢ : ಮುಂಜಾಗ್ರತಾ ಕ್ರಮವಾಗಿ 2 ಶಾಲೆಗಳು ಬಂದ್

ಇಬ್ಬರು ಶಿಕ್ಷಕರಿಗೆ   ಕೊರೋನಾ ಸೋಂಕು ದೃಢ : ಮುಂಜಾಗ್ರತಾ ಕ್ರಮವಾಗಿ 2 ಶಾಲೆಗಳು ಬಂದ್     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 7 :   ಸರಕಾರ ಬರೋಬ್ಬರಿ 10 ತಿಂಗಳ ಬಳಿಕ ರಾಜ್ಯದಲ್ಲಿ ...Full Article

ಗೋಕಾಕ:ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ

ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ 6 : ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಬಾಬು ಗುಡಕೇತ್ರ ...Full Article

ಗೋಕಾಕ:ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ

ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ     ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಜ 5 :   ಭಾರತೀಯ ಸಂಸ್ಕøತಿಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನವಿದ್ದು, ಅದು ಧಾರ್ಮಿಕ ಕಾರ್ಯಗಳ ಒಂದು ಭಾಗವಾಗಿದೆ ಎಂದು ...Full Article

ಗೋಕಾಕ:ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜ 5 :   ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ 13 ಜನ ಸದಸ್ಯರಿಗೆ ಸೋಮವಾರದಂದು ...Full Article

ಗೋಕಾಕ:ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಚಿವ ರಮೇಶ ಅವರಿಗೆ ಸತ್ಕಾರ

ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಚಿವ ರಮೇಶ ಅವರಿಗೆ ಸತ್ಕಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 4 :   ತಾಲೂಕಿನ ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ...Full Article

ಗೋಕಾಕ:ಬಜೆಟ್ ನಂತರ ಗೋಕಾಕ ನೂತನ ಜಿಲ್ಲೆಗಾಗಿ ಪ್ರಾಮಾಣಿಕ ಪ್ರಯತ್ನ : ಸಚಿವ ರಮೇಶ ಜಾರಕಿಹೊಳಿ

ಬಜೆಟ್ ನಂತರ ಗೋಕಾಕ ನೂತನ ಜಿಲ್ಲೆಗಾಗಿ ಪ್ರಾಮಾಣಿಕ ಪ್ರಯತ್ನ : ಸಚಿವ ರಮೇಶ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 4 :   ಬಜೆಟ್ ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಗೋಕಾಕ ನೂತನ ಜಿಲ್ಲೆಗಾಗಿ ...Full Article

ಗೋಕಾಕ:ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ ಬೀದಿ ದೀಪಗಳಿಗಳನ್ನು ಲೋಕಾರ್ಪಣೆ ಗೋಳಿಸಿದ ಸಚಿವ ರಮೇಶ

ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ ಬೀದಿ ದೀಪಗಳಿಗಳನ್ನು ಲೋಕಾರ್ಪಣೆ ಗೋಳಿಸಿದ  ಸಚಿವ ರಮೇಶ    ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :   ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ 480 ಲಕ್ಷ ರೂಗಳಲ್ಲಿ ನಗರದ ...Full Article

ಗೋಕಾಕ:ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ

ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :   ನಾನು ಮನಸ್ಸು ಮಾಡಿದರೆ 24 ...Full Article
Page 222 of 675« First...102030...220221222223224...230240250...Last »