RNI NO. KARKAN/2006/27779|Monday, December 23, 2024
You are here: Home » ಮುಖಪುಟ

ಮುಖಪುಟ

ಬೆಟಗೇರಿ:ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು : ಈರಣ್ಣ ಬಳಿಗಾರ

ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು : ಈರಣ್ಣ ಬಳಿಗಾರ     ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ನ 1 :   ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು. ಗ್ರಾಮದÀ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಸಹಯೋಗದಲ್ಲಿ ರವಿವಾರ ನ.1 ರಂದು ...Full Article

ಘಟಪ್ರಭಾ:ಸರ್ದಾರ ವಲ್ಲವಬಾಯಿ ಪಟೇಲ್ ಜನ್ಮ ದಿನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಏಕತಾ ಓಟ

ಸರ್ದಾರ ವಲ್ಲವಬಾಯಿ ಪಟೇಲ್ ಜನ್ಮ     ದಿನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಏಕತಾ ಓಟ ಘಟಪ್ರಭಾ ನ 1: ದೇಶದ ಏಕತೆಗೆ ಹೋರಾಟ ನಡೆಸಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲವಬಾಯಿ ಪಟೇಲ್ ಜನ್ಮ     ದಿನದ ಅಂಗವಾಗಿ ಇಂದು ಘಟಪ್ರಭಾ ...Full Article

ಗೋಕಾಕ:ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ : ಮಹಾನಂದಾ ಪಾಟೀಲ

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ : ಮಹಾನಂದಾ ಪಾಟೀಲ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 1 :   ಭವ್ಯವಾದ ಪರಂಪರೆ ಹಾಗೂ ಸಾವಿರಾರು ವರ್ಷಗಳ ...Full Article

ಘಟಪ್ರಭಾ:ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ : ಕೆಂಪವ್ವ ಹರಿಜನ

ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ : ಕೆಂಪವ್ವ ಹರಿಜನ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 1 :   ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುವ ಮೂಲಕ ಸಾಮಾಜಿಕ ...Full Article

ಗೋಕಾಕ:ಕನ್ನಡ ಭಾಷೆ ಕಂಗ್ಲೀಷ ಮಯವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ : ಬಿಇಒ ಬಳಗಾರ ವಿಷಾದ

ಕನ್ನಡ ಭಾಷೆ ಕಂಗ್ಲೀಷ ಮಯವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ : ಬಿಇಒ ಬಳಗಾರ ವಿಷಾದ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 1 :     ಶತಮಾನಗಳ ಹಳೆಯ ಕನ್ನಡ ಭಾಷೆ ಕಂಗ್ಲೀಷ ಮಯವಾಗುತ್ತಿರುವುದು ...Full Article

ಬನವಾಸಿ:ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ: ಸಚಿವ ಹೆಬ್ಬಾರ್

ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ: ಸಚಿವ ಹೆಬ್ಬಾರ್ ನಮ್ಮ ಬೆಳಗಾವಿ ಇ – ವಾರ್ತೆ , ಬನವಾಸಿ ಅ 31: ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಭಿನ್ನಾಭಿಪ್ರಾಯ ಮರೆತು ...Full Article

ಗೋಕಾಕ:ತಾಲೂಕಾಡಳಿತ ವತಿಯಿಂದ ವಾಲ್ಮೀಕಿ ಜಯಂತಿ ಅಚರಣೆ

ತಾಲೂಕಾಡಳಿತ ವತಿಯಿಂದ ವಾಲ್ಮೀಕಿ ಜಯಂತಿ ಅಚರಣೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 31 :   ತಾಲೂಕಾಡಳಿತ , ತಾಲೂಕ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ...Full Article

ಗೋಕಾಕ:ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಾಗೃತಿ ಮೂಡಿಸಬೇಕು : ಬಿ.ವಾಯ್. ಹನ್ನೂರ

ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಾಗೃತಿ ಮೂಡಿಸಬೇಕು : ಬಿ.ವಾಯ್. ಹನ್ನೂರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 31 :   ವಾಲ್ಮೀಕಿ ಜಯಂತಿಯ ಮೂಲಕ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ...Full Article

ಗೋಕಾಕ:ಮಾನವಕೂಲಕ್ಕಾಗಿ ದೊಡ್ಡ ತ್ಯಾಗಮಾಡಿದಂತವರು ಆದಿಕವಿ ಮಹರ್ಷಿ ವಾಲ್ಮೀಕಿ : ಸಚಿವ ರಮೇಶ ಜಾರಕಿಹೊಳಿ

ಮಾನವಕೂಲಕ್ಕಾಗಿ ದೊಡ್ಡ ತ್ಯಾಗಮಾಡಿದಂತವರು ಆದಿಕವಿ ಮಹರ್ಷಿ ವಾಲ್ಮೀಕಿ : ಸಚಿವ ರಮೇಶ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 31 :   ಮಾನವಕೂಲಕ್ಕಾಗಿ ದೊಡ್ಡ ತ್ಯಾಗಮಾಡಿದಂತ ಆದಿಕವಿ ಮಹರ್ಷಿ ವಾಲ್ಮೀಕಿ ತತ್ವ ...Full Article

ಮೂಡಲಗಿ:ಸಣ್ಣಾಟದ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ಶಾಸಕ ಬಾಲಚಂದ್ರ ಪರವಾಗಿ ಸತ್ಕಾರ

ಸಣ್ಣಾಟದ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ಶಾಸಕ ಬಾಲಚಂದ್ರ ಪರವಾಗಿ ಸತ್ಕಾರ     ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 30 :   ಸಂಗ್ಯಾ-ಬಾಳ್ಯಾ ಸಣ್ಣಾಟದ ಕಲಾವಿದೆ ಅರಭಾವಿಯ ಕೆಂಪವ್ವಾ ಹರಿಜನ ಅವರಿಗೆ ಈ ...Full Article
Page 239 of 675« First...102030...237238239240241...250260270...Last »