RNI NO. KARKAN/2006/27779|Tuesday, December 24, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ ಅಹಮದ : ಡಾ.ಸಿ.ಕೆ ನಾವಲಗಿ

ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ ಅಹಮದ : ಡಾ.ಸಿ.ಕೆ ನಾವಲಗಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 4 :     ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ ಅಹಮದ ಅವರ ಅಗಲಿಕೆಯಿಂದ ಸಾಹಿತ್ಯಲೋಕ ಬಡವಾಗಿದೆ ಎಂದು ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ ಹೇಳಿದರು ಸೋಮವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ದಿ.ನಿಸಾರ ...Full Article

ಗೋಕಾಕ: ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ಲಾಕ್ ಡೌನ್ ಷರತ್ತುಗಳನ್ನು ಸಡಿಲ ಗೊಳಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ

ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ಲಾಕ್ ಡೌನ್ ಷರತ್ತುಗಳನ್ನು ಸಡಿಲ ಗೊಳಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೆ 3 :       ಕೇಂದ್ರ ಸರಕಾರದ ಮಾರ್ಗಸೂಚಿ ...Full Article

ಗೋಕಾಕ;ದಿ.4ರಿಂದ ಲಾಕ್‍ಡೌನ್ ಸಡಿಲಿಕೆಯಿಂದ ಗೋಕಾಕ ಜನತೆಗೆ ತುಸು ನೆಮ್ಮದಿ

ದಿ.4ರಿಂದ ಲಾಕ್‍ಡೌನ್ ಸಡಿಲಿಕೆಯಿಂದ ಗೋಕಾಕ ಜನತೆಗೆ ತುಸು ನೆಮ್ಮದಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 3 :       ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಕರೆಯಿಂದಾಗಿ ಕಳೆದ ...Full Article

ಗೋಕಾಕ:ವೈದ್ಯಕೀಯ, ಪೋಲಿಸ್ ಇಲಾಖೆಯ ಹಾಗೂ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ : ಜಿ‌.ಬಿ‌.ಬಳಗಾರ

ವೈದ್ಯಕೀಯ, ಪೋಲಿಸ್ ಇಲಾಖೆಯ ಹಾಗೂ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ : ಜಿ‌.ಬಿ‌.ಬಳಗಾರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 3 :       ಕರೋನಾ ಮಹಾಮಾರಿಯಿಂದ ದೇಶದ ರಕ್ಷಣೆ ಮಾಡುವಲ್ಲಿ ...Full Article

ಮೂಡಲಗಿ:ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು

ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಮೆ 3 :       ಸಮೀಪದ ಹಳ್ಳೂರ ಗ್ರಾಮ ಪಂಚಾಯತ ಪಿಡಿಒ ಅವರ ಮೇಲೆ ...Full Article

ಗೋಕಾಕ:ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅನ್ನದಾನ

ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅನ್ನದಾನ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 2 :     ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಪೊಲೀಸ, ...Full Article

ಘಟಪ್ರಭಾ:ಪ್ರಭಾಶುಗರ್ಸ್ ಕಾರ್ಮಿಕ-ಸಿಬ್ಬಂದಿ ಮತ್ತು ನಿವಾಸಿಗಳಿಗೆ ಆಹಾರ ಧಾನ್ಯದ ಕಿಟ್‍ಗಳ ವಿತರಣೆ

ಪ್ರಭಾಶುಗರ್ಸ್ ಕಾರ್ಮಿಕ-ಸಿಬ್ಬಂದಿ ಮತ್ತು ನಿವಾಸಿಗಳಿಗೆ ಆಹಾರ ಧಾನ್ಯದ ಕಿಟ್‍ಗಳ ವಿತರಣೆ     ನಮ್ಮ ಬೆಳಗಾವಿ ಇ – ವಾರ್ತೆ ,ಘಟಪ್ರಭಾ ಮೆ 2 :       ಅರಭಾವಿ ಕ್ಷೇತ್ರದ ಒಟ್ಟು 76 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ...Full Article

ಘಟಪ್ರಭಾ:ಅರಭಾಂವಿ ಕ್ಷೇತ್ರದ 75 ಸಾವಿರ ಕುಟುಂಬಗಳಿಗೆ ಆಹಾರ ದಾನ್ಯಗಳನ್ನು ನೀಡಿದ ಕಾರ್ಯ ರಾಜ್ಯಕ್ಕೆ ಮಾದರಿ : ಮಾರುತಿ ಮರಡಿ

ಅರಭಾಂವಿ ಕ್ಷೇತ್ರದ 75 ಸಾವಿರ ಕುಟುಂಬಗಳಿಗೆ ಆಹಾರ ದಾನ್ಯಗಳನ್ನು ನೀಡಿದ ಕಾರ್ಯ ರಾಜ್ಯಕ್ಕೆ ಮಾದರಿ : ಮಾರುತಿ ಮರಡಿ     ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೆ 2 :       ...Full Article

ಗೋಕಾಕ:ಹೊರಗಿನಿಂದ ನಗರಕ್ಕೆ ಯಾರೆ ಬಂದರೆ ಸ್ಥಳಿಯ ಪ್ರಾಧಿಕಾರ, ಪೊಲೀಸ ಇಲಾಖೆಗೆ ಮಾಹಿತಿ ನೀಡಿ : ಪ್ರಕಾಶ ಹೋಳೆಪ್ಪಗೋಳ

ಹೊರಗಿನಿಂದ ನಗರಕ್ಕೆ ಯಾರೆ ಬಂದರೆ ಸ್ಥಳಿಯ ಪ್ರಾಧಿಕಾರ, ಪೊಲೀಸ ಇಲಾಖೆಗೆ ಮಾಹಿತಿ ನೀಡಿ : ಪ್ರಕಾಶ ಹೋಳೆಪ್ಪಗೋಳ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 2 :     ಬೇರೆ ಜಿಲ್ಲೆ ...Full Article

ಘಟಪ್ರಭಾ:ಗುಂಡು ಹಾರಿಸಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಕೊಲೆ : ಘಟಪ್ರಭಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಗುಂಡು ಹಾರಿಸಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಕೊಲೆ : ಘಟಪ್ರಭಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ     ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೆ 1 :         ...Full Article
Page 291 of 675« First...102030...289290291292293...300310320...Last »