RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ : ಸರ್ವೋತ್ತಮ ಜಾರಕಿಹೊಳಿ ಅಭಿಮತ

ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ : ಸರ್ವೋತ್ತಮ ಜಾರಕಿಹೊಳಿ ಅಭಿಮತ ಗೋಕಾಕ ಜ 4 : ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ಕಳೆದ 20 ವರ್ಷಗಳಿಂದ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡದ ಅರಿವು ಮೂಡಿಸುತ್ತಿರುವ ಶ್ರೀ ಮಠದ ಕಾರ್ಯ ಶ್ಲಾಘನೀಯ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ನಗರದಲ್ಲಿ ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಶ್ರೀ ಮಹಾದೇವ ಅಜ್ಜನವರ 86ನೇ ಜಯಂತಿ ಮತ್ತು 20ನೇ ...Full Article

ಗೋಕಾಕ:ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ

ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ ಗೋಕಾಕ ಜ 4 : ಕೇವಲ 10 , 40 ಸಾವಿರ ಮೊಬೈಲಗಳಿಗೆ ಕವರ ಹಾಕಿ ...Full Article

ಗೋಕಾಕ:ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ಅಮರಸಿದ್ದೇಶ್ವರ ಶ್ರೀ ಅಭಿಮತ

ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ಅಮರಸಿದ್ದೇಶ್ವರ ಶ್ರೀ ಅಭಿಮತ ಗೋಕಾಕ ಜ 1 : ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ...Full Article

ಗೋಕಾಕ:ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ ಗೋಕಾಕ ಜ 1 : ಜೀವನ ಅಮೂಲ್ಯವಾದುದು. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಾಲನೆ ಮಾಡಬೇಕು ...Full Article

ಗೋಕಾಕ:ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ

ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ ಗೋಕಾಕ ಡಿ 31 : ಸ್ಥಳೀಯ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕಬ್ಲ್ ತಾಲೂಕಿನ ಸರಕಾರಿ ನೌಕರರಿಗಾಗಿ ...Full Article

ಗೋಕಾಕ:ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಗೊಳಿಸಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಗೊಳಿಸಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ಗೋಕಾಕ ಡಿ 30 : ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮತ್ತು ಫೆಬ್ರವರಿ 28 ರ ಒಳಗೆ ನಗರದ ಎಲ್ಲಾ ...Full Article

ಗೋಕಾಕ : 19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ

19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ ಗೋಕಾಕ ಡಿ 28 : ಬರುವ ಮಾರ್ಚ್ 1,2,3,ಮತ್ತು 4 ರಂದು 19ನೇ ...Full Article

ಘಟಪ್ರಭಾ:ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ ಘಟಪ್ರಭಾ ಡಿ 24 : ಸ್ಥಳೀಯ ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ರವಿವಾರ ನಡೆದಿದೆ. ಇಂದು ಮುಂಜಾನೆ ಚರಂಡಿಯಲ್ಲಿ ಯಾವುದೇ ವಸ್ತು ಪ್ಲಾಸ್ಟಿಕ್ ಬ್ಯಾಗಿನಲ್ಲಿ ...Full Article

ಗೋಕಾಕ:ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು : ಅಮರನಾಥ ಜಾರಕಿಹೊಳಿ ಅಭಿಮತ

ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು : ಅಮರನಾಥ ಜಾರಕಿಹೊಳಿ ಅಭಿಮತ ಗೋಕಾಕ ಡಿ 23 : ಕ್ರೀಡೆಯಲ್ಲಿ ಭಾಗವಹಿಸುವದರಿಂದ ಸಾಮರಸ್ಯ ವೃದ್ಧಿಯಾಗುದಲ್ಲದೆ ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು’ ಎಂದು ಯುವ ಧುರೀಣ ಅಮರನಾಥ ಜಾರಕಿಹೊಳಿ ...Full Article

ಗೋಕಾಕ:ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಗೋಕಾಕ ಡಿ 22: ಇಲ್ಲಿನ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಶನಿವಾರ ದಿನಾಂಕ 22 ರಿಂದ 25 ರವರೆಗೆ ಮೂರು ದಿನಗಳ ಕಾಲ ...Full Article
Page 33 of 675« First...1020...3132333435...405060...Last »