RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಅಬ್ಯಾಕಸ್ ಸ್ವರ್ಧೆಯಲ್ಲಿ ವಿಜೇತ ಮಕ್ಕಳಿಗೆ ಎಸ್.ಕೆ ಮಠದ ಬಹುಮಾನ ವಿತರಣೆ

ಅಬ್ಯಾಕಸ್ ಸ್ವರ್ಧೆಯಲ್ಲಿ ವಿಜೇತ ಮಕ್ಕಳಿಗೆ ಎಸ್.ಕೆ ಮಠದ ಬಹುಮಾನ ವಿತರಣೆ ಗೋಕಾಕ ನ 25 : ನಗರದ ರೋಟರಿ ರಕ್ತ ಭಂಡಾರ ಕೇಂದ್ರದಲ್ಲಿ ರವಿವಾರದಂದು ಕೋಲ್ಹಾಪೂರ ವಲಯದ ಸ್ಮಾರ್ಟ್ ಕಿಡ್ ಅಬ್ಯಾಕಸ್ ಪ್ರೈವೇಟ್ ಲಿಮಿಟೆಡ್ ನವರು ಆಯೋಜಿಸಿದ ಅಬ್ಯಾಕಸ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಿಗೆ ಇಲ್ಲಿನ ಜಿ.ಇ.ಎಸ್. ಮಾಡರ್ನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ.ಮಠದ ಬಹುಮಾನ ವಿತರಿದರು. ಈ ಸಂದರ್ಭದಲ್ಲಿ ಸಂಯೋಜಕಿ ನೇಹಾ ಚುನಮರಿ, ರೋಟರಿ ಸಂಸ್ಥೆಯ ಜಗದೀಶ್ ಚುನಮರಿ , ಸಂಸ್ಥೆಯ ಯೋಗೇಶ ಇದ್ದರು.Full Article

ಗೋಕಾಕ:ಕಾರ್ತಿಕೋತ್ಸವದ ಮಹಾ ಪ್ರಸಾದಕ್ಕೆ ವಿಧಾನ ಪರೌಈ ಸದಸ್ಯ ಲಖನ್ ಚಾಲನೆ

ಕಾರ್ತಿಕೋತ್ಸವದ ಮಹಾ ಪ್ರಸಾದಕ್ಕೆ ವಿಧಾನ ಪರೌಈ ಸದಸ್ಯ ಲಖನ್ ಚಾಲನೆ ಗೋಕಾಕ ನ 25 : ನಗರದ ಶ್ರೀ ಲಕ್ಷ್ಮೀ ದೇವಿ ಪಾದಗಟ್ಟಿ ಕಾರ್ತಿಕೋತ್ಸವದ ಮಹಾ ಪ್ರಸಾದಕ್ಕೆ ರವಿವಾರದಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಚಾಲನೆ ನೀಡಿದರು. ಈ ...Full Article

ಮೂಡಲಗಿ:ತ್ರಿಭಾಷಾ ಸೂತ್ರವನ್ನು ಪ್ರತಿಯೊಬ್ಬ ಕನ್ನಡಿಗನೂ ಎತ್ತಿ ಹಿಡಿಯುವ ಕೆಲಸ ಮಾಡಬೇಕು : ಸರ್ವಾಧ್ಯಕ್ಷ ಪ್ರೋ ಚಂದ್ರಶೇಖರ್ ಅಕ್ಕಿ ಅಭಿಮತ

ತ್ರಿಭಾಷಾ ಸೂತ್ರವನ್ನು ಪ್ರತಿಯೊಬ್ಬ ಕನ್ನಡಿಗನೂ ಎತ್ತಿ ಹಿಡಿಯುವ ಕೆಲಸ ಮಾಡಬೇಕು : ಸರ್ವಾಧ್ಯಕ್ಷ ಪ್ರೋ ಚಂದ್ರಶೇಖರ್ ಅಕ್ಕಿ ಅಭಿಮತ (ಪ್ರೊ. ಕೆ.ಜಿ.ಕುಂದಣಗಾರ ಪ್ರಧಾನ ವೇದಿಕೆ) ಮೂಡಲಗಿ ನ 24 : ತ್ರಿಭಾಷಾ ಸೂತ್ರವನ್ನು ಪ್ರತಿಯೊಬ್ಬ ಕನ್ನಡಿಗನೂ ಎತ್ತಿ ಹಿಡಿಯುವ ಕೆಲಸ ...Full Article

ಗೋಕಾಕ:ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿಯಾಗಿವೆ : ಡಾ.ಶರಣಪ್ಪ ಗಡೇದ

ಆರೋಗ್ಯ ಸಮಸ್ಯೆ ಪರಿಹರಿಸಲು ಶಿಬಿರ ಸಹಕಾರಿಯಾಗಿವೆ : ಡಾ.ಶರಣಪ್ಪ ಗಡೇದ ಗೋಕಾಕ ನ 24 : ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ...Full Article

ಗೋಕಾಕ:ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ   ಗೋಕಾಕ ನ 24 : ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ. ಚಿತ್ರಕಲೆ ಪ್ರತಿಯೊಬ್ಬರಲ್ಲಿ ಅಡಗಿರುತ್ತವೆ. ಅದನ್ನು ಅಭಿವ್ಯಕ್ತಗೊಳಿಸಿದಾಗ ದಶ್ಯಮಾಧ್ಯಮವಾಗಿ ಅನಾವರಣಗೊಳ್ಳುತ್ತವೆ ಎಂದು ಚಿಕ್ಕೋಡಿ ಸಂಸದೆ ...Full Article

ಗೋಕಾಕ:ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಲಖನ್ ಜಾರಕಿಹೊಳಿ

ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಲಖನ್ ಜಾರಕಿಹೊಳಿ ಗೋಕಾಕ ನ 23: ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿಧಾನ ಪರಿಷತ್ ...Full Article

ಗೋಕಾಕ:ಅಪ್ಪನ ವಿರುದ್ಧ ಸೋತು, ಮಗನ ವಿರುದ್ಧ ಗೆದ್ದ ಪಠಾಣ್ ಗೆ ಬೆನ್ನೆಲುಬಾದ ಸಾಹುಕಾರ ಸತೀಶ್ !

ಅಪ್ಪನ ವಿರುದ್ಧ ಸೋತು, ಮಗನ ವಿರುದ್ಧ ಗೆದ್ದ ಪಠಾಣ್ ಗೆ ಬೆನ್ನೆಲುಬಾದ ಸಾಹುಕಾರ ಸತೀಶ್ ! ಗೋಕಾಕ ನ 23 : ಬಹು ನಿರೀಕ್ಷಿತ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಪಕ್ಷ ಭಾರಿ ಜಯಭೇರಿ ...Full Article

ಗೋಕಾಕ:ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ

ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ ಗೋಕಾಕ ನ 21 : ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಎಲ್ಲಾ ಸಮುದಾಯ ಜನರಿಗೆ ಉಚಿತ ...Full Article

ಗೋಕಾಕ:ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಏಕತಾ ಪೌಂಡೇಶನ್ ಪ್ರತಿಭಟನೆ

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಏಕತಾ ಪೌಂಡೇಶನ್ ಪ್ರತಿಭಟನೆ ಗೋಕಾಕ ನ 19 :ಮೈಕ್ರೋ ಫೈನಾನ್ಸ್‌ಗಳಲ್ಲಿ ಮಹಿಳೆಯರು ಪಡೆದ ಸಾಲ ಮರುಪಾವತಿಗೆ ಸಮಯವಕಾಶ ಓದಗಿಸಿ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ...Full Article

ಗೋಕಾಕ:ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ

ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ ಗೋಕಾಕ ನ 14 : ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ ಎಂದು ನದಿಇಂಗಳಗಾಂವದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು ಗುರುವಾರದಂದು ನಗರದ ಶ್ರೀ ...Full Article
Page 4 of 675« First...23456...102030...Last »