RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಗೋಕಾಕ:ಮರ ಬೆಳೆಸಿ ತಾಪ ಇಳಿಸಿ : ಮುರಘರಾಜೇಂದ್ರ ಮಹಾಸ್ವಾಮಿಗಳ 47 ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಕೆ.ಪಾತ್ರೋಟ ಸಲಹೆ

ಮರ ಬೆಳೆಸಿ ತಾಪ ಇಳಿಸಿ : ಮುರಘರಾಜೇಂದ್ರ ಮಹಾಸ್ವಾಮಿಗಳ 47 ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಕೆ.ಪಾತ್ರೋಟ ಸಲಹೆ   ಗೋಕಾಕ ಜೂ 24: ತೀವ್ರ ಬರಗಾಲ ದಿಂದ ತತ್ತರಿಸುತ್ತಿರುವ ನಾಡನ್ನು ಉಳಿಸಿ ಬೆಳೆಸಲು ನಾವೆಲ್ಲರು ಪನ ತೊಡಬೇಕಾಗಿದೆ ಎಂದು ಗೋಕಾಕ ವಲಯ ಅರಣ್ಯಾಧಿಕಾರಿ ಎಂ.ಕೆ.ಪಾತ್ರೋಟ ಹೇಳಿದರು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಮ.ನಿ.ಪ್ರ ಮುರಘರಾಜೇಂದ್ರ ಮಹಾಸ್ವಾಮಿಗಳ 47ನೇ ಜನ್ಮದಿನದ ಸಮಾರಂಭದಲ್ಲಿ ವಿದ್ಯಾಪೀಠದ ಆವರಣದಲ್ಲಿ ಸಸಿ ನೆಟ್ಟಿ ಮಾತನಾಡಿದರು ಪರಿಸರ ಕಾಳಜಿ ಇಲ್ಲದೆ ಇಂದು ನಮ್ಮಸುತ್ತಲಿನ ...Full Article

ಗೋಕಾಕ:ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ

ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ ಗೋಕಾಕ ಜೂ 24: ಶಾಂತಿಯ ಸಂಕೇತವಾಗಿರುವ ರಮಜಾನ ಹಬ್ಬವನ್ನು ಮುಸ್ಲಿಂ ಭಾಂಧವರು ಸ್ವಹಾರ್ದಯುತವಾಗಿ ಆಚರಿಸಬೇಕೆಂದು ಗೋಕಾಕ ಡಿ.ವಾಯ್.ಎಸ್.ಪಿ ವೀರಭದ್ರಯ್ಯ ಹೇಳಿದರು ರಮಜಾನ ಹಬ್ಬದ ಪ್ರಯುಕ್ತ ನಗರದ ಗ್ರಾಮೀಣ ...Full Article

ಖಾನಾಪುರ:ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ

ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ ಖಾನಾಪುರ ಜೂ 24: ಪೊಲೀಸ ಇಲಾಖೆಯ ನಾವು ಪೊಲೀಸ ಒಂದೇ ಕುಟುಂಬ ಎಂಬ ವಿನೂತನ ಕಾರ್ಯಕ್ರಮ ಬೆಳಗಾವಿಯ ಖಾನಾಪುರ ಪೊಲೀಸ ಠಾಣೆಯ ಆವರಣದಲ್ಲಿ ...Full Article

ಗೋಕಾಕ:ಅಪಘಾತದಲ್ಲಿ ಓರ್ವ ಸಾವು : ಗೋಕಾಕ ನೇಸರಗಿ ರಸ್ತೆಯಲ್ಲಿ ಘಟನೆ

ಅಪಘಾತದಲ್ಲಿ ಓರ್ವ ಸಾವು : ಗೋಕಾಕ ನೇಸರಗಿ ರಸ್ತೆಯಲ್ಲಿ ಘಟನೆ ಗೋಕಾಕ ಜೂ 24: ಸಮೀಪದ ಗೋಕಾಕ – ನೇಸರಗಿ ರಸ್ತೆಯಲ್ಲಿ ಗುರುವಾರ ರಾತ್ರಿ ಎರೆಡು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ ...Full Article

ಬೆಳಗಾವಿ:ಬೆಳಗಾವಿಯಲ್ಲಿ ಟ್ರಾಫೀಕ್ ಮ್ಯಾನೇಜಮೆಂಟ್ ಕೇಂದ್ರ ಉದ್ಘಾಟಣೆ

ಬೆಳಗಾವಿಯಲ್ಲಿ ಟ್ರಾಫೀಕ್ ಮ್ಯಾನೇಜಮೆಂಟ್ ಕೇಂದ್ರ ಉದ್ಘಾಟಣೆ ಬೆಳಗಾವಿ ಜೂ 23: ಬೆಲ್ ಟ್ರಾಕ್ ಯೋಜನೆಯಡಿಯಲ್ಲಿ ಬೆಳಗಾವಿ ನಗರದ ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವ್ಹಿ ಕ್ಯಾಮೇರಾಗಳನ್ನು ಅಳವಡಿಸಿದ್ದು ಸದರಿ ಕ್ಯಾಮೇರಾಗಳ ನಿರ್ವಹಣೆ ಮಾಡುವ ಟ್ರಾಫೀಕ ಮ್ಯಾನೇಜಮೆಂಟ್ ಕೇಂದ್ರವನ್ನು ಇಂದು ...Full Article

ನಿಪ್ಪಾಣಿ:ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ

ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ   ನಿಪ್ಪಾಣಿ ಜೂ 23: ನಿಪ್ಪಾಣಿ ನಗರಸಭೆ ಎದುರುಗಡೆ ಯುವಕನೊರ್ವ ಬೇವಿನ ತಪ್ಪಲು ಸುತ್ತಿಕೊಂಡು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ನಗರದಲಿಂದು ನಡೆದಿದೆ. ತನ್ನ ...Full Article

ಗೋಕಾಕ: ಜನರ ಆರ್ಶಿವಾದವೇ ನಮ್ಮ ಆಸ್ತಿ : ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಅಭಿಮತ

ಜನರ ಆರ್ಶಿವಾದವೇ  ನಮ್ಮ ಆಸ್ತಿ : ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಅಭಿಮತ   ಗೋಕಾಕ ಜೂ 23: ಜನರ ಆರ್ಶಿವಾದೆವೇ ನಮ್ಮ ಶಕ್ತಿ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಇಂದು ಸಚಿವರ ಗೃಹ ...Full Article

ರಾಮದುರ್ಗ:ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ

ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ   ರಾಮದುರ್ಗ ಜೂ 21: ಸಬ್ ಜೈಲು ಕಿಟಕಿ ಮುರಿದು ಇಬ್ಬರು ವಿಚಾರಣಾಧೀನ ಖೈದಿಗಳು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ ಬೈಕ್ ಕಳ್ಳತನ ಆರೋಪದಡಿ ...Full Article

ಗೋಕಾಕ:ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು   ಗೋಕಾಕ ಜೂ 21 : ಅಬಕಾರಿ ಇಲಾಖೆಯ ಡಿಸಿ ಮತ್ತು ಪೊಲೀಸ ಅಧಿಕಾರಿ ಇರುವುದಾಗಿ ನಂಬಿಸಿ 3 ಲಕ್ಷ ...Full Article

ಅಥಣಿ:ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು

ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು     ಅಥಣಿ ಜೂ 20: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಿಕೋಪ್ಪ ಗ್ರಾಮದಲ್ಲಿ ಸೂಮಾರು30 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಆವರಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ...Full Article
Page 663 of 675« First...102030...661662663664665...670...Last »