RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ   ಖಾನಾಪುರ ಜೂ 12: ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ದಿನದಂದು ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೆಳಗಾವಿ-ಹಳಿಯಾಳ ರಾಜ್ಯ ಹೆದ್ದಾರಿ ತಡೆದು 2ಗಂಟೆಗೂ ಹೆಚ್ಚು ಕಾಲ “ರಸ್ತೆ ತಡೆದು ” ಪ್ರತಿಭಟಿಸಲಾಯಿತು. ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ಕವಿತಾ ಯೊಗಪ್ಪನವರ ಹಾಗೂ ತಾಲೂಕಾ ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿಯವರ ಮುಖಾಂತರ ಮಾನ್ಯ ...Full Article

ಗೋಕಾಕ: ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ

ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ ಗೋಕಾಕ ಜೂ 12: ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕೆಲ ಕನ್ನಡ ...Full Article

ಅಳ್ನಾವಾರ :ವಿದ್ಯುತ್ ತಗುಲಿ ವ್ಯಕ್ತಿ‌‌ ಸಾವು: ರೊಚ್ಚಿಗೆದ್ದ ಜನರಿಂದ‌ ಅಳ್ನಾವರ ಆಸ್ಪತ್ರೆ ಪುಡಿ ಪುಡಿ.

ವಿದ್ಯುತ್ ತಗುಲಿ ವ್ಯಕ್ತಿ‌‌ ಸಾವು: ರೊಚ್ಚಿಗೆದ್ದ ಜನರಿಂದ‌ ಅಳ್ನಾವರ ಆಸ್ಪತ್ರೆ ಪುಡಿ ಪುಡಿ. ಅಳ್ನಾವಾರ ಜೂ 11: ಧಾರವಾಡ ಜಿಲ್ಲೆಯ ಅಳ್ನಾವಾರ ನಗರದ ಅನ್ವರ ಹುಸೇನ ಬಾಳೆಕುಂದ್ರಿ (೩೦) ಎಂಬ ಯುವಕ ಮನೆಯಲ್ಲಿನ ನೀರಿನ ಮೋಟಾರ್ ಶಾರ್ಟ್ ಸರ್ಕಿಟ್ ‌ಆಗಿ ...Full Article

ಗೋಕಾಕ:ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು

ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು ಗೋಕಾಕ ಜೂ 11: ರಾಜ್ಯಾದ್ಯಂತ ಇಂದು ಸಿ ಗ್ರೂಪ್ (non tec) ಹುದ್ದೆಗಳಿಗೆ ಕೆಪಿಎಸ್ಸಿ ಯಿಂದ ಲಿಖೀತ ಪರೀಕ್ಷೆಗಳು ನಡೆದಿವೆ ಈ ಸಾರಿ ಮಾತ್ರ ರಾಜ್ಯಾದ್ಯಂತ ಇದಕ್ಕೆ ಮಿಶ್ರ ...Full Article

ಗೋಕಾಕ:ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ

ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ  ಎಐಸಿಸಿ ಕಾರ್ಯದರ್ಶಿ ಸತೀಶ  ಗೋಕಾಕ ಜೂ 10: ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ನೂತನ ಎಐಸಿಸಿ ಕಾರ್ಯದರ್ಶಿ ಸತೀಶ ಹೇಳಿದರು ಅವರು ...Full Article

ಬೆಳಗಾವಿ:ಇಟಗಿ ದೊಡ್ಡ ಕೆರೆಗೆ ಮಲಪ್ರಭಾ ನೀರು ತುಂಬಿಸಲು ಕ್ರಮ: ಶಾಸಕ ಸತೀಶಗೆ ರೈತರ ಮನವಿ

ಇಟಗಿ ದೊಡ್ಡ ಕೆರೆಗೆ ಮಲಪ್ರಭಾ ನೀರು ತುಂಬಿಸಲು ಕ್ರಮ: ಶಾಸಕ ಸತೀಶಗೆ ರೈತರ ಮನವಿ    ಬೆಳಗಾವಿ ಜೂ 10: ಇತ್ತಿಚಿಗೆ ಕೆಲವು ದಿನಗಳ ಹಿಂದೆ ಕಾಂಗ್ರೇಸ ಮುಖಂಡ ನಾಶೀರ ಬಾಗವಾನ ಇಟಗಿ ಗ್ರಾಮದಲ್ಲಿರುವ ದೊಡ್ಡ ಕೆರೆಯ ಹೊಳೆತ್ತುವ ಕಾರ್ಯವನ್ನು ...Full Article

ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬನ್ನಗೋಳ ಸಲಹೆ

ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಕುಮಾರಿ  ಕಾವೇರಿ ಒಬನ್ನಗೋಳ ಸಲಹೆ   ಗೋಕಾಕ : ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯವೆಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗೋಕಾಕ ವಲಯಕ್ಕೆ ದ್ವಿತೀಯ ಸ್ಥಾನ ...Full Article

ಖಾನಾಪುರ:ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ

ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ   ಖಾನಾಪೂರ ಜೂ 9: ತಾಲೂಕಿನ ಶಿರೋಲಿಯಲ್ಲಿ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆ ಆರಂಭಿಸಬೇಕೆಂಬ ಸರ್ಕಾರದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಮತ್ತು ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ...Full Article

ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ

ಮಳೆಗಾಗಿ ಪ್ರಾರ್ಥನೆ : ಗೋಕಾಕಿನ ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ   ಗೋಕಾಕ ಜೂ 8 : ಇಲ್ಲಿಯ ಕಲಾವಿದ ಕಾಡೇಶಕುಮಾರ ಅವರು ಸಮೃದ್ಧ ಮಳೆ ಹಾಗೂ ನಾಡಿನ ಸುಖ ಸಂಪತ್ತಿಗಾಗಿ ಪ್ರಾರ್ಥಿಸಿ ನಿರಂತರ 12 ...Full Article

ಬೆಳಗಾವಿ:ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ

ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ   ಬೆಳಗಾವಿ ಜೂ 7: ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ ಎಂದು ಭೀಮಪ್ಪ ಗಡಾದ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ...Full Article
Page 665 of 675« First...102030...663664665666667...670...Last »