RNI NO. KARKAN/2006/27779|Sunday, December 22, 2024
You are here: Home » ಮುಖಪುಟ

ಮುಖಪುಟ

ಬೆಳಗಾವಿ: ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ

ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ ತಿರಗೇಟು ಬೆಳಗಾವಿ ಮೇ 18: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟಗಾಗಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿರುವಾಗ ಸಚಿವ ರಮೇಶ ಜಾರಕಿಹೊಳಿಯವರು ಟಿಕೆಟ ಹಂಚಿಕೆ ವಿಷಯದಲ್ಲಿ ತಾವೇ ಹೈಕಮಾಂಡನಂತೆ ವರ್ತಿಸುತ್ತಿದ್ದಾರೆ ಇದರಿಂದಾಗಿ ಪಕ್ಷದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಗುರುವಾರದಂದು ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯ ಬಳಿಕ ಸಚಿವ ರಮೇಶ ಅವರ ಮೇಲೆ ವಾಕ ಸಮರ ಮುಂದೆವರೆಸುತ್ತಾ ಮಾಧ್ಯಗಳೊಂದಿಗೆ ಮಾತನಾಡಿದ ...Full Article

ರಾಯಬಾಗ : ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ

ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ ರಾಯಬಾಗ ಮೇ 13:ಗ್ರಾಮೀಣ ಪ್ರದೇಶದ ಜನರಿಗೆ ಕಾನೂನಿನ ಅರಿವು ಮೂಡಿಸಿ ನೆರವು ನೀಡುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರ ಸ್ಥಾಪಿಸಲಾಗಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ...Full Article

ಗೋಕಾಕ:ಹೊಂಡಾ ಆಕ್ಟಿವಾ ಬೈಕನಲ್ಲಿ ಇರಿಸಿದ್ದ ಎರೆಡು ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ

ಹೊಂಡಾ ಆಕ್ಟಿವಾ ಬೈಕನಲ್ಲಿ ಇರಿಸಿದ್ದ ಎರೆಡು ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ ಗೋಕಾಕ ಮೇ 18: ಬೈಕನಲ್ಲಿ ಇಟ್ಟಿದ ಹಣ ಕಳ್ಳವು ಮಾಡಿ ಫರಾರಿಯಾದ ಘಟನೆ ನಗರದ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ನಿನ್ನೆ ಸಾಯಂಕಾಲ ಬಸ್ ...Full Article

ತರ್ಕಕ್ಕೆ ನಿಲುಕದ ದೇಶನೂರಿನ ರೋಮನ್ ಕ್ಯಾಥೋಲಿಕ್ ಚರ್ಚ್

ತರ್ಕಕ್ಕೆ ನಿಲುಕದ ದೇಶನೂರಿನ ರೋಮನ್ ಕ್ಯಾಥೋಲಿಕ್ ಚರ್ಚ್ ಲೇಖನ : ಸಾಧಿಕ ಎಂ ಹಲ್ಯಾಳ ರಾಷ್ಟ್ರಾದ್ಯಂತ ಮಠಗಳು, ಮದರಸಾಗಳು, ಚರ್ಚುಗಳು ಸೇರಿದಂತೆ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಕೇಂದ್ರಗಳು ಇಂದು ತನ್ನದೆ ಆದ ರೀತಿಯಲ್ಲಿ ಸಮಾಜವನ್ನು ತಿದ್ದಿ ಮನುಕುಲವನ್ನು ಸರಿಯಾದ ದಾರಿಯಲ್ಲಿ ...Full Article

ಗೋಕಾಕ:ಸ್ವಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ

ಕಾಂಗ್ರೆಸ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ ಗೋಕಾಕ ಮೇ 17: ತಮ್ಮ ಮನೆಗಳ ಸುತ್ತಮುತ್ತ ಸ್ವಚತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೆಕೇಂದು ನಗರಸಭೆ ಪರಿಸರ ಅಭೀಯಂತರ ಗಜಾಕೋಶ ಹೇಳಿದರು . ಅವರು ಇಂದು ಮುಂಜಾನೆ ಇಲ್ಲಿಯ ...Full Article

ಗೋಕಾಕ: ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್ ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ

 ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್     ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ ವಿಶೇಷ ಲೇಖನ : ಸಾಧಿಕ ಎಮ್. ಹಲ್ಯಾಳ,  (ಸಂಪಾದಕರು)  ಮದುವೆ ಸಮಾರಂಭದಲ್ಲಿ ಪೋಟೊಗಳಿಗೆ ಗಂಭೀರವಾಗಿ ಪೋಸ್ ನೀಡುವ ದಂಪತಿಗಳ ಚಿತ್ರಗಳು ...Full Article

ಗೋಕಾಕ : ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ

ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ ವಿಶೇಷ ವರದಿ : ಸಾಧಿಕ ಎಂ. ಹಲ್ಯಾಳ, (ಸಂಪಾದಕರು) ಗೋಕಾಕ. ಗೋಕಾಕ ಮೇ 15: ಬೆಳಗಾವಿ ನಗರವನ್ನು ಬಿಟ್ಟರೆ ಅಷ್ಟೇ ವೇಗವಾಗಿ ಬೆಳೆಯುತ್ತಿರುವ ಗೋಕಾಕ ನಗರವು ಹಲವು ಕಾರಣಗಳಿಂದ ಪ್ರಸಿದ್ದಿ ...Full Article

ರಾಮದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ ರಾಮದುರ್ಗ ಮೇ 13: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ವಿದ್ಯಾರ್ಥಿ ಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಜರುಗಿದೆ. ಬಿಜಗುಪ್ಪಿ ಗ್ರಾಮದ ...Full Article

ಮೂಡಲಗಿ: ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ

ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ ಮೂಡಲಗಿ ಮೇ 12:  ಪರಿಶ್ರಮ ಫಲವಾಗಿ ಸತತವಾಗಿ ಮೂರನೇ ಬಾರಿ ರಾಜ್ಯದಲ್ಲಿಯೇ ಮೂಡಲಗಿ ವಲಯ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಡಲಗಿ ಕ್ಷೇತ್ರ ...Full Article

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ಗೋಕಾಕ ಮೇ 12:ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರು ಸರಬರಾಜು ಕಾಮಗಾರಿ ಸೇರಿದಂತೆ ನಗರದಲ್ಲಿ ವಿವಿಧ ಕಾಮಗಾರಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ನಗರಸಭೆ ...Full Article
Page 672 of 675« First...102030...670671672673674...Last »