RNI NO. KARKAN/2006/27779|Saturday, December 28, 2024
You are here: Home » ವಿಶೇಷ ಲೇಖನ

ವಿಶೇಷ ಲೇಖನ

ಖಾನಾಪುರ : ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಹೆಚ್ಚಿದ ಕಾಡುಹಂದಿಗಳ ಹಾವಳಿ ಹೈರಾಣಾದ ನಾಗರಗಾಳಿ ಅರಣ್ಯ ಪ್ರದೇಶದ ಗ್ರಾಮಸ್ಥರು

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಹೆಚ್ಚಿದ ಕಾಡುಹಂದಿಗಳ ಹಾವಳಿ ಹೈರಾಣಾದ ನಾಗರಗಾಳಿ ಅರಣ್ಯ ಪ್ರದೇಶದ ಗ್ರಾಮಸ್ಥರು ಕಾಶೀಮ ಹಟ್ಟಿಹೊಳಿ,ಖಾನಾಪುರ ಯಾನ್ ಮಾಡೊದ್ರಿ, ನಾವ್ ಜಂಗಲ್ ಬಾಜು ಇರಬೇಕ್ರಿ, ಯಾಕಂದ್ರ ಇರೋ ಚೋಟ್ ಜಾಗಾದಾಗ ಎನ್ರ ಪಿಕ ತಗದ ಜೀವನ ನಡೆಸಬೇಕ ಅಂದ್ರ, ಇವ್ ನಮ್ಮನ್ನ ಬಿಡವಾಲ್ರಿ. ಪರತಿ ವರಸ ಎಕರೆ ಗಟ್ಟಲೆ ಬೆಳೆ ನಾಶ ಮಾಡಕತಾವ್ರಿ. ಇದಕ್ಕ ಮುಂದ ಪರಿಹಾರ ಯಾನಂತ ತಿಳಿವಾತ್ರಿ. ಈ ಕಥೆ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ, ಇದು ನಡೆಯುತ್ತಿರುವುದು ಖಾನಾಪೂರ ತಾಲೂಕಿನ ನಾಗರಗಾಳಿ ಅರಣ್ಯ ವಲಯ ಪ್ರದೇಶದಲ್ಲಿ ...Full Article

ಬೆಳಗಾವಿ:ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ

ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ ಬೆಳಗಾವಿ ಅ 28: ಸುಮಾರು 4 ದಶಕಗಳಿಂದಲೂ ಹೆಚ್ಚಿನ ಕಾಲವಾಯಿತು ಭಾವೈಕ್ಯೆತೆ ಸಾರುತಿದೆ ಮಹಿ ರಾಜ್ಯದ ಕುರಂದವಾಡ ಗ್ರಾಮ ಹಿಂದೂ ಮುಸ್ಲಿಂ ಭೇದಭಾವ ವಿಲ್ಲದೆ ಆ ...Full Article

ಗೋಕಾಕ:ಬಾಲಿವುಡಗೆ ಲಗ್ಗೆ ಇಟ್ಟ ಗೋಕಾಕಿನ ಹುಡುಗರು : ಯುವಕರಿಗೆ ಗುಂಗು ಹಿಡಿಸಿದ ರಿಯಾಜ ಚೌಗಲಾರ “ಆ ಝರಾ” ಹಾಡು

ಬಾಲಿವುಡಗೆ ಲಗ್ಗೆ ಇಟ್ಟ ಗೋಕಾಕಿನ ಹುಡುಗರು : ಯುವಕರಿಗೆ ಗುಂಗು ಹಿಡಿಸಿದ ರಿಯಾಜ ಚೌಗಲಾರ “ಆ ಝರಾ” ಹಾಡು ವಿಶೇಷ ವರದಿ : ಸಾಧಿಕ ಹಲ್ಯಾಳ ಗೋಕಾಕ ಅ 6: ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸ ಕಲಾವಿದರ ...Full Article

ಖಾನಾಪುರ:ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ

ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ  ಸ್ವಾತಂತ್ರ್ಯಾನಂತರ ಪ್ರಾರಂಭವಾದ ಪೋಷ್ಟ ಆಫೀಸ್‍ಗಳು ಹಳ್ಳಿಹಳ್ಳಿಗರಿಗೆ ಸುದ್ದಿ ಮುಟ್ಟಿಸುವ ಮಹತ್ತರ ಕಾರ್ಯವನ್ನು ಮಾಡುತ್ತ ಬಂದಿರುವುದು ಶ್ಲಾಘನೀಯ. ಆದರೆ ಓಬಿರಾಯನ ಕಾಲದ ದಯನೀಯ ಪದ್ಧತಿಯಲ್ಲಿಯೇ ಕುಂಟುತ್ತ ತೆವಳುತ್ತ ...Full Article

ಖಾನಾಪುರ:ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ

ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪೂರ ತಾಲೂಕಿನ ದಕ್ಷಿಣದ ಕಟ್ಟಕಡೆಯ ಭಾಗಲ್ಲಿರುವ,ಧಾರವಾಡ-ಗೋವಾ ಮಾರ್ಗದ ಪಕ್ಕ ಕಾಡಿನಿಂದ ಆವೃತ್ತಗೊಂಡ ಸೃಷ್ಟಿ ಸೌಂದರ್ಯದ ಮಡಿಲಲ್ಲಿ ಸ್ಥಿತಗೊಂಡ ಗ್ರಾಮವೇ ನಾಗರಗಾಳಿ ಎಂಬ ...Full Article

ವಿಶ್ವಶಾಂತಿಗಾಗಿ ಕೈಗೊಂಡ ರಮಜಾನ ತಿಂಗಳ ಉಪವಾಸಕ್ಕೆ ಇಂದು ವಿದಾಯ : ನಾಡಿನಾದ್ಯಂತ ಮುಸ್ಲಿಂ ಭಾಂಧವರಿಂದ ಇಂದು ಈದ್-ಉಲ್-ಫಿತರ್” ಆಚರಣೆ

ವಿಶ್ವಶಾಂತಿಗಾಗಿ ಕೈಗೊಂಡ ರಮಜಾನ ತಿಂಗಳ ಉಪವಾಸಕ್ಕೆ ಇಂದು ವಿದಾಯ : ನಾಡಿನಾದ್ಯಂತ ಮುಸ್ಲಿಂ ಭಾಂಧವರಿಂದ ಇಂದು ಈದ್-ಉಲ್-ಫಿತರ್” ಆಚರಣೆ ವಿಶೇಷ ಲೇಖನ : ಕಾಶೀಮ ಹಟ್ಟಿಹೊಳಿ, ಖಾನಾಪುರ ದೇಶದಲ್ಲಿ ಅನೇಕ ಧರ್ಮಗಳು ಇವೆ, ವಿವಿಧ ದರ್ಮಗಳಲ್ಲಿ ಬಗೆಬಗೆಯ ಹಬ್ಬಗಳು ಅವರ ...Full Article

ಖಾನಾಪುರ:ಹೊಂದಾಣಿಕೆ ಕೋರತೆ ಮರಿಚಿಕೆಯಾದ ಅಭಿವೃದ್ಧಿ ಕಾರ್ಯಗಳು : ಲಿಂಗನಮಠ ಗ್ರಾ.ಪಂ ಗೋಳು ಕೇಳುವವರು ಯಾರು ?

ಹೊಂದಾಣಿಕೆ ಕೋರತೆ ಮರಿಚಿಕೆಯಾದ ಅಭಿವೃದ್ಧಿ ಕಾರ್ಯಗಳು : ಲಿಂಗನಮಠ ಗ್ರಾ.ಪಂ ಗೋಳು ಕೇಳುವವರು ಯಾರು ?   ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪುರ: ಜೂ 20: ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಹೊಂದಾಣಿಕೆ ಇಲ್ಲದೆ ಇರುವುದು, ಪಂಚಾಯತ ...Full Article

ಖಾನಾಪುರ:ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ

ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ ಖಾನಪುರ ಜೂ 15: ಮಳೆ ಆಯಿತು ಎಂದರೆ ಶಿಕ್ಷಕರು ಪ್ಯಾಂಟ್ ಏರಿಸಿಕೊಂಡು ಮತ್ತು ವಿದ್ಯಾರ್ಥೀಗಳು ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಾಗಬೇಕು.ಬಿದ್ದು ಅವಮಾನಗೊಳ್ಳಬಹುದು ಅಥವಾ ಪೆಟ್ಟು ಬೀಳಬಹುದೆಂಬ ...Full Article

ಖಾನಾಪುರ:ಬರದ ನಡುವೆಯೂ ಗ್ರಾಮದ ಜನರಿಗೆ ನೀರು ಕುಡಿಸಿದ ಆಧುನಿಕ ಭಗಿರಥ : ಖಾನಾಪುರದಲ್ಲೊಬ್ಬ ಅಪರೂಪದ ರೈತ

ಬರದ ನಡುವೆಯೂ ಗ್ರಾಮದ ಜನರಿಗೆ ನೀರು ಕುಡಿಸಿದ ಆಧುನಿಕ ಭಗಿರಥ : ಖಾನಾಪುರದಲ್ಲೊಬ್ಬ ಅಪರೂಪದ ರೈತ ಕಾಶೀಮ : ಖಾನಾಪುರ ತಾಲೂಕಿನ ಗಡಿ ಭಾಗದಲ್ಲಿರುವ ಲಿಂಗನಮಠ ಗ್ರಾಮದ ರೈತ ಶಬ್ಬೀರಅಹ್ಮದ ಹಟ್ಟಿಹೊಳಿ ಇವರ ರಸ್ತೆಗೆ ಅಂಟಿಕೊಂಡೆ ಇರುವ ಹೊಲದಲ್ಲಿ ಸುಮಾರು ...Full Article

ಖಾನಾಪುರ: ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು

ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು   ವಿಶೇಷ ಲೇಖನ : ಕಾಶೀಮ ಹಟ್ಟಿಹೊಳ್ಳಿ ಖಾನಾಪುರ  ಜೂ 2: ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪದಲ್ಲಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ...Full Article
Page 8 of 9« First...56789