RNI NO. KARKAN/2006/27779|Wednesday, December 4, 2024
You are here: Home » breaking news

breaking news

ಗೋಕಾಕ:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ಗೋಕಾಕ ಎ 22 : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಇಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಬಸವೇಶ್ವರ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ದಿನಾಂಕ 18 ರಂದು ಹುಬ್ಬಳ್ಳಿಯ ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥಿನಿ ನೇಹಾ ಹಿರೇಮಠ ಎನ್ನುವ ಹಿಂದೂ ಯುವತಿಯನ್ನು ಫಯಾಜ್ ಎನ್ನುವ ಮುಸ್ಲಿಂ ಯುವಕ ಚಾಕುವಿನಿಂದ ...Full Article

ಗೋಕಾಕ:ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಆಚರಣೆ

ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಆಚರಣೆ ಗೋಕಾಕ ಎ 22 : ತಾಲೂಕು ಕಾನೂನು ಸೇವೆಗಳ ಸಮಿತಿ ಗೋಕಾಕ , ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ನಗರದ ...Full Article

ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ ಅವರಿಂದ ನಾಮಪತ್ರ ಸಲ್ಲಿಕೆ

ಪ್ರಿಯಾಂಕಾ ಜಾರಕಿಹೊಳಿ ಅವರಿಂದ ನಾಮಪತ್ರ ಸಲ್ಲಿಕೆ ಚಿಕ್ಕೋಡಿ ಎ 18 : ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಗುರುವಾರದಂದು ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರಿಗೆ ತಮ್ಮ ನಾಮಪತ್ರವನ್ನು ...Full Article

ಗೋಕಾಕ:ಗೋವಾ ಸಾಂಗೋಲ್ಡಾದಲಿ ತೆರವುಗೊಳಿಸಿದ ಮನೆಗಳಿಗೆ ಕರವೇ ಭೇಟಿ : ನಿರಾಶ್ರಿತರಿಗೆ ಸ್ವಾಂತಾನ

ಗೋವಾ ಸಾಂಗೋಲ್ಡಾದಲಿ ತೆರವುಗೊಳಿಸಿದ ಮನೆಗಳಿಗೆ ಕರವೇ ಭೇಟಿ :  ನಿರಾಶ್ರಿತರಿಗೆ ಸ್ವಾಂತಾನ ಗೋಕಾಕ ಎ 17 : ಗೋವಾ ರಾಜ್ಯದ ಸಾಂಗೋಲ್ಡಾದಲಿ ಸರಕಾರ ತೆರವುಗೊಳಿಸಿರುವ ನಿರಾಶ್ರಿತ ಗೋವಾ ಕನ್ನಡಿಗರ ಮನೆಗಳಲ್ಲಿಗೆ ಬುಧವಾರದಂದು ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಭೇಟಿ ...Full Article

ಗೋಕಾಕ:ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ

ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ ಗೋಕಾಕ ಎ 15 : ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಗೋವಾ ಸರಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕರವೇ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ಸೋಮವಾರದಂದು ತಹಶೀಲ್ದಾರ ...Full Article

ಗೋಕಾಕ:ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು : ಶಾಸಕ ರಮೇಶ್

ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು : ಶಾಸಕ ರಮೇಶ್ ಗೋಕಾಕ ಎ 14 : ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ನೀಡುವ ಮೂಲಕ ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ...Full Article

ಗೋಕಾಕ:ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವ ಇರುವುದಿಲ್ಲ : ಪ್ರೋ.ಬಸವರಾಜ ಜಾಲವಾದಿ

ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವ ಇರುವುದಿಲ್ಲ : ಪ್ರೋ.ಬಸವರಾಜ ಜಾಲವಾದಿ ಗೋಕಾಕ ಏ 14 : ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ಸಮಸ್ಯೆ ಇಲ್ಲದ ಸಮಾನತೆಯ ದೇಶವಾಗಿ, ದೇಶದಲ್ಲಿ ಒಬ್ಬರು ಬಡವ ಇರುವುದಿಲ್ಲ ಎಂದು ...Full Article

ಗೋಕಾಕ:ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಈದ್‌ ಉಲ್‌ ಫಿತ್ರ್‌: ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಈದ್‌ ಉಲ್‌ ಫಿತ್ರ್‌: ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ ಗೋಕಾಕ ಎ 11 : : ನಗರದ ಅಬ್ದುಲ್ ಕಲಾಂ ಕಾಲೇಜಿನ ಈದ್ಗಾ ಮೈದಾನ ಹಾಗೂ ನಗರದ ಇತರ ಮಸೀದಿಗಳಲ್ಲಿ ...Full Article

ಗೋಕಾಕ:ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಿರಿ : ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ

ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಿರಿ : ಸ್ವಾಮಿ ರಾಘವೇಷಾನಂದಜಿ ಮಹಾಸ್ವಾಮಿಜಿ ಗೋಕಾಕ ಏ 8 : : ಸ್ವಾಮಿ ವಿವೇಕಾನಂದರ ಉಪದೇಶ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆದರೆ ನಮಗೆ ಯಶಸ್ಸಿನೊಂದಿಗೆ ನೆಮ್ಮದಿಯ ಬದುಕು ...Full Article

ಗೋಕಾಕ:ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ

ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ ಗೋಕಾಕ ಏ 7 : ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಹಾಗೂ ಕೆಲವರ ಪಿ.ಆರ್.ಓ ಆದೇಶಗಳನ್ನು ಪಿ.ಓ ಗಳಾಗಿ ಬದಲಾಯಿಸುವಂತೆ ಆಗ್ರಹಿಸಿ ...Full Article
Page 22 of 674« First...10...2021222324...304050...Last »