RNI NO. KARKAN/2006/27779|Wednesday, December 4, 2024
You are here: Home » breaking news

breaking news

ಗೋಕಾಕ:ಪ್ರೊ. ಅಕ್ಕಿಯವರು ಬಹುಮುಖಿ ಸಾಹಿತ್ಯ ಪರಿಚಾರಕರು – ಡಾ. ಬಿರಾದಾರ

ಪ್ರೊ. ಅಕ್ಕಿಯವರು ಬಹುಮುಖಿ ಸಾಹಿತ್ಯ ಪರಿಚಾರಕರು – ಡಾ. ಬಿರಾದಾರ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ : ಸನ್ಮಾನ ಗೋಕಾಕ ನ 8: ಕಳೆದ ಅರ್ಧ ಶತಮಾನದಿಂದ ಗೋಕಾವಿ ಪರಿಸರದ ಸಾರಸ್ವತ ಲೋಕದ ಅವಿಭಾಜ್ಯ ಅಂಗವಾಗಿರುವ ಪ್ರೊ. ಚಂದ್ರಶೇಖರ ಅಕ್ಕಿಯವರು ಬಹುಮುಖಿ ಸಾಹಿತ್ಯ ಪರಿಚಾರಕರಾಗಿದ್ದಾರೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು. ವಿಶ್ರಾಂತ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳು ಮತ್ತು ಉತ್ತಮ ವಾಗ್ಮಿಗಳೂ ಆದ ಪ್ರೊ. ಚಂದ್ರಶೇಖರ ಅಕ್ಕಿಯವರು ಬೆಳಗಾವಿ ...Full Article

ಗೋಕಾಕ:ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ : ಸುವರ್ಣ ಹೋಸಮಠ

ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ : ಸುವರ್ಣ ಹೋಸಮಠ ಗೋಕಾಕ ನ 7 : ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ಅವರನ್ನು ಸನ್ಮಾರ್ಗಕ್ಕೆ ತರುವ ಮೂಲಕ ಅವರ ಕುಟುಂಬವನ್ನು ರಕ್ಷಣೆ ಮಾಡುವ ವಿರೇಂದ್ರ ಹೆಗಡೆ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಇಲ್ಲಿನ ...Full Article

ಗೋಕಾಕ:ಸಮರ್ಥ ಸುಧೀರ ಜಮಖಂಡಿ ವಿಭಾಗ ಮಟ್ಟಕ್ಕೆ ಆಯ್ಕೆ

ಸಮರ್ಥ ಸುಧೀರ ಜಮಖಂಡಿ ವಿಭಾಗ ಮಟ್ಟಕ್ಕೆ ಆಯ್ಕೆ ಗೋಕಾಕ. ನ 6 : ಸ್ಥಳಿಯ ಗೋಕಾಕ ಶಿಕ್ಷಣ ಸಂಸ್ಥೆಯ ಮಾಡರ್ನ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿ ಕುಮಾರ. ಸಮರ್ಥ. ಸುಧೀರ. ಜಮಖಂಡಿ ಈತನು ಇತ್ತೀಚಿಗೆ ಚಿಕ್ಕೋಡಿಯಲ್ಲಿ ನಡೆದ ವಿಭಾಗ ಮಟ್ಟದ ...Full Article

ಗೋಕಾಕ:ಮಕ್ಕಳಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸಿ : ತಹಶೀಲ್ದಾರ್ ಡಾ.ಭಸ್ಮೆ

ಮಕ್ಕಳಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸಿ : ತಹಶೀಲ್ದಾರ್ ಡಾ.ಭಸ್ಮೆ ಗೋಕಾಕ ನ 6 : ಕನ್ನಡ ಸಂಸ್ಕೃತಿ, ಸಂಸ್ಕಾರವನ್ನು ಎಲ್ಲರೂ ಪಾಲನೆ ಮಾಡಿ ತಮ್ಮ ಮಕ್ಕಳಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸುವಂತೆ ತಹಶೀಲ್ದಾರ್ ಡಾ.ಮೋಹನ್ ಭಸ್ಮೆ ಹೇಳಿದರು. ಮಂಗಳವಾರದಂದು ನಗರದ ಬಸವ ಮಂಟಪದಲ್ಲಿ ಕನ್ನಡ ...Full Article

ಗೋಕಾಕ:ಬರುವ ಮಂಗಳವಾರ ಅಥವಾ ಬುಧವಾರದಂದು ಗೋಕಾಕ ಜಿಲ್ಲಾ ಮಾಡಲು ಒತ್ತಾಯಿಸಿ ಧರಣಿ : ಕಾಂಗ್ರೆಸ್ ಮುಖಂಡ ಅಶೋಕ್

ಬರುವ ಮಂಗಳವಾರ ಅಥವಾ ಬುಧವಾರದಂದು ಗೋಕಾಕ ಜಿಲ್ಲಾ ಮಾಡಲು ಒತ್ತಾಯಿಸಿ ಧರಣಿ : ಕಾಂಗ್ರೆಸ್ ಮುಖಂಡ ಅಶೋಕ್ ಗೋಕಾಕ ನ 5 : ಗೋಕಾಕ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಹೋರಾಟ ಸಂಘಟಿಸಲು ವಿನಂತಿಸಲಾಗಿದ್ದು, ಅವರು ಹೋರಾಟ ಮುಂದುವರೆಸದಿದ್ದರೆ ...Full Article

ಗೋಕಾಕ:ಕರವೇ ಬಸವರಾಜ ಖಾನಪ್ಪನವರ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಗರಿ

ಕರವೇ ಬಸವರಾಜ ಖಾನಪ್ಪನವರ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಗರಿ ಗೋಕಾಕ ನ 5: ಇಲ್ಲಿನ ಹಿರಿಯ ಕನ್ನಡಪರ ಹೋರಾಟಗಾರ ಕರವೇ ಗೋಕಾಕ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ಜರುಗಿದ 69ನೇ ಕರ್ನಾಟಕ ರಾಜ್ಯೋತ್ಸವ ...Full Article

ಗೋಕಾಕ:ಪ್ರತಿ ದಿನ ಕನ್ನಡ ಅಭಿಮಾನದಿಂದ ಕನ್ನಡ ಭಾಷೆಯನ್ನು ಬೆಳೆಸಿ : ಡಾ.ಭಸ್ಮೆ

ಪ್ರತಿ ದಿನ ಕನ್ನಡ ಅಭಿಮಾನದಿಂದ ಕನ್ನಡ ಭಾಷೆಯನ್ನು ಬೆಳೆಸಿ : ಡಾ.ಭಸ್ಮೆ ಗೋಕಾಕ ನ 1 : ಕನ್ನಡ ಮನಸ್ಸುಗಳು ಪ್ರತಿ ದಿನ ಕನ್ನಡ ಅಭಿಮಾನದಿಂದ ಕನ್ನಡ ಭಾಷೆಯನ್ನು ಬೆಳೆಸುವಂತೆ ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು. ಅವರು, ಶುಕ್ರವಾರದಂದು ನಗರದ ...Full Article

ಗೋಕಾಕ:ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ : ಶಾಸಕ ಬಾಲಚಂದ್ರ

ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ : ಶಾಸಕ ಬಾಲಚಂದ್ರ ಗೋಕಾಕ ಅ 29 : ಜಿಲ್ಲೆಯ ಇತಿಹಾಸದಲ್ಲಿಯೇ ಪಿಎಲ್‍ಡಿ ಬ್ಯಾಂಕ್ ತನ್ನ ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ...Full Article

ಗೋಕಾಕ:ಜಿಲ್ಲಾ ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ

ಜಿಲ್ಲಾ ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ ಗೋಕಾಕ ಅ 29 : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಮಂಗಳವಾರದಂದು ಯುವಧುರೀಣ ಅಮರನಾಥ ಜಾರಕಿಹೊಳಿ ಚಾಲನೆ ...Full Article

ಗೋಕಾಕ:ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಪ್ರತಿಭಟನೆ

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಪ್ರತಿಭಟನೆ ಗೋಕಾಕ ಅ 28 : ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತಕರು ನಗರದಲ್ಲಿ ...Full Article
Page 5 of 674« First...34567...102030...Last »