RNI NO. KARKAN/2006/27779|Monday, September 16, 2024
You are here: Home » breaking news

breaking news

ರಾಮದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ ರಾಮದುರ್ಗ ಮೇ 13: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ವಿದ್ಯಾರ್ಥಿ ಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಜರುಗಿದೆ. ಬಿಜಗುಪ್ಪಿ ಗ್ರಾಮದ ಕೃಷ್ಣಾ ಕಂಬಾರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಿನ್ನೆ ಫಲಿತಾಂಶ ಬಂದಿದ್ದು, ಗಣಿತ ವಿಷಯದಲ್ಲಿ ಈತ ಫೇಲಾಗಿದ್ದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.Full Article

ಮೂಡಲಗಿ: ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ

ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ ಮೂಡಲಗಿ ಮೇ 12:  ಪರಿಶ್ರಮ ಫಲವಾಗಿ ಸತತವಾಗಿ ಮೂರನೇ ಬಾರಿ ರಾಜ್ಯದಲ್ಲಿಯೇ ಮೂಡಲಗಿ ವಲಯ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಡಲಗಿ ಕ್ಷೇತ್ರ ...Full Article

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ಗೋಕಾಕ ಮೇ 12:ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರು ಸರಬರಾಜು ಕಾಮಗಾರಿ ಸೇರಿದಂತೆ ನಗರದಲ್ಲಿ ವಿವಿಧ ಕಾಮಗಾರಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ನಗರಸಭೆ ...Full Article

ಗೋಕಾಕ: ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ

ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ ಗೋಕಾಕ ಮೇ 12: ಎಸ್ಎಸ್ಎಲ್.ಸಿ ಪರೀಕ್ಷೆ ಫಲಿತಾಂಶ ಇಂದು ರಾಜ್ಯದ್ಯಂತ ಬಿಡುಗಡೆಗೊಂಡಿದ್ದು ಗೋಕಾಕ ವಲಯ ಶೇಕಡಾ 92% ಪ್ರತಿಷಿತ ಪಡೆಯುವ ಮುಖಾಂತರ ರಾಜ್ಯಕ್ಕೆ ಎರಡನೇಯ ಸ್ಥಾನ ಪಡೆದಿದೆ ...Full Article

ಗೋಕಾಕ:ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು

ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು ಘಟಪ್ರಭಾ ಮೇ 12 : ಯಾರು ಏನೇ ಹೇಳಲಿ. 2018 ರಲ್ಲಿ ಜರುಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ...Full Article

ಬೆಳಗಾವಿ: ಪ್ರಾದೇಶಿಕ ಪಾಸ್ ಪೋರ್ಟ ಅಧಿಕಾರಿ ಪಾಟೀಲ್ ಬೆಳಗಾವಿಗೆ ಭೇಟಿ

Full Article

ಖಾನಾಪುರ: ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ

ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಕಾಲಿಕವಾಗಿ ಸುರಿದ ಮಳೆ, ಗಾಳಿ ರಭಸಕ್ಕೆ ಬೀಡಿ ಬಸ್ ನಿಲ್ದಾಣನಲ್ಲಿ ಪಾನಶಾಪ ಅಂಗಡಿಯ ...Full Article

ಗೋಕಾಕ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ ಗೋಕಾಕ ಮೇ 11: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಕಡೆಗಣಿಸುತ್ತಿದರಿಂದ ದೇಶದಲ್ಲಿ ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು. ಅವರು ಗುರುವಾರದಂದು ಗೋಕಾಕ ತಾಲೂಕಿನ ...Full Article

ಬೆಳಗಾವಿ : ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ

ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ     ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ್ದು, ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಬರುವ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜನತಾ ಪರಿವಾರದ ...Full Article

ಗೋಕಾಕ : ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ

ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ ಗೋಕಾಕ ಮೇ 10: ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕøತಿ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ಮಲ್ಲಮ್ಮನ ಆದರ್ಶ ...Full Article
Page 665 of 667« First...102030...663664665666667