RNI NO. KARKAN/2006/27779|Thursday, December 12, 2024
You are here: Home » breaking news

breaking news

ಗೋಕಾಕ:ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ ಗೋಕಾಕ ಮೇ 16: ಜಾತ್ರೆಗೆ ಹೋಗಿ ಮರಳಿ ಮನೆಗೆ ಬರುವ ಸಂಧರ್ಭದಲ್ಲಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಅಪ್ರಾಪ್ತ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ವೇಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರವಿವಾರದಂದು ಪಟಗುಂದಿ ಗ್ರಾಮ ದೇವತೆ ಜಾತ್ರೆಗೆ ಹೋಗಿ ರಾತ್ರಿ ಮನೆಗೆ ಹಿಂದಿರುಗುವಾಗ 13 & 14 ವಯಸ್ಸಿನ ಅಪ್ರಾಪ್ತ ಇಬ್ಬರು ಬಾಲಕಿಯರನ್ನು ಹೋಲಕ್ಕೆ ಎಳೆದೊಯ್ದ ಬಲಾತ್ಕಾರ ವೇಸಗಿದ್ದಾರೆಂದು ತಿಳಿದು ಬಂದಿದೆ. ಬಲಾತ್ಕಾರ ವೇಸಗಿದ ಆರೋಪಿ- ಚಂದ್ರು ಧರೆಪ್ಪ ...Full Article

ಗೋಕಾಕ: ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್ ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ

 ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್     ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ ವಿಶೇಷ ಲೇಖನ : ಸಾಧಿಕ ಎಮ್. ಹಲ್ಯಾಳ,  (ಸಂಪಾದಕರು)  ಮದುವೆ ಸಮಾರಂಭದಲ್ಲಿ ಪೋಟೊಗಳಿಗೆ ಗಂಭೀರವಾಗಿ ಪೋಸ್ ನೀಡುವ ದಂಪತಿಗಳ ಚಿತ್ರಗಳು ...Full Article

ಗೋಕಾಕ : ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ

ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ ವಿಶೇಷ ವರದಿ : ಸಾಧಿಕ ಎಂ. ಹಲ್ಯಾಳ, (ಸಂಪಾದಕರು) ಗೋಕಾಕ. ಗೋಕಾಕ ಮೇ 15: ಬೆಳಗಾವಿ ನಗರವನ್ನು ಬಿಟ್ಟರೆ ಅಷ್ಟೇ ವೇಗವಾಗಿ ಬೆಳೆಯುತ್ತಿರುವ ಗೋಕಾಕ ನಗರವು ಹಲವು ಕಾರಣಗಳಿಂದ ಪ್ರಸಿದ್ದಿ ...Full Article

ಗೋಕಾಕ :ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ

ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ ಗೋಕಾಕ ಮೇ 13: ದಿನನಿತ್ಯದ ಜಂಜಾಟಗಳನ್ನು ಬದಿಗೋತಿ ಮನುಷ್ಯ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಮೂತ್ರರೋಗ ತಜ್ಞ ಡಾ.ಅಮೀತ ಮುಂಗರವಾಡಿ ಹೇಳಿದರು. ...Full Article

ರಾಮದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ ರಾಮದುರ್ಗ ಮೇ 13: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ವಿದ್ಯಾರ್ಥಿ ಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಜರುಗಿದೆ. ಬಿಜಗುಪ್ಪಿ ಗ್ರಾಮದ ...Full Article

ಮೂಡಲಗಿ: ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ

ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ ಮೂಡಲಗಿ ಮೇ 12:  ಪರಿಶ್ರಮ ಫಲವಾಗಿ ಸತತವಾಗಿ ಮೂರನೇ ಬಾರಿ ರಾಜ್ಯದಲ್ಲಿಯೇ ಮೂಡಲಗಿ ವಲಯ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಡಲಗಿ ಕ್ಷೇತ್ರ ...Full Article

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ಗೋಕಾಕ ಮೇ 12:ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರು ಸರಬರಾಜು ಕಾಮಗಾರಿ ಸೇರಿದಂತೆ ನಗರದಲ್ಲಿ ವಿವಿಧ ಕಾಮಗಾರಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ನಗರಸಭೆ ...Full Article

ಗೋಕಾಕ: ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ

ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ ಗೋಕಾಕ ಮೇ 12: ಎಸ್ಎಸ್ಎಲ್.ಸಿ ಪರೀಕ್ಷೆ ಫಲಿತಾಂಶ ಇಂದು ರಾಜ್ಯದ್ಯಂತ ಬಿಡುಗಡೆಗೊಂಡಿದ್ದು ಗೋಕಾಕ ವಲಯ ಶೇಕಡಾ 92% ಪ್ರತಿಷಿತ ಪಡೆಯುವ ಮುಖಾಂತರ ರಾಜ್ಯಕ್ಕೆ ಎರಡನೇಯ ಸ್ಥಾನ ಪಡೆದಿದೆ ...Full Article

ಗೋಕಾಕ:ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು

ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು ಘಟಪ್ರಭಾ ಮೇ 12 : ಯಾರು ಏನೇ ಹೇಳಲಿ. 2018 ರಲ್ಲಿ ಜರುಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ...Full Article

ಬೆಳಗಾವಿ: ಪ್ರಾದೇಶಿಕ ಪಾಸ್ ಪೋರ್ಟ ಅಧಿಕಾರಿ ಪಾಟೀಲ್ ಬೆಳಗಾವಿಗೆ ಭೇಟಿ

Full Article
Page 673 of 675« First...102030...671672673674675