RNI NO. KARKAN/2006/27779|Wednesday, December 4, 2024
You are here: Home » breaking news

breaking news

ಗೋಕಾಕ:ಬ್ಯಾಂಕ್ ಸಿಬ್ಬಂದಿಗಳಿಂದ 74 ಕೋಟಿ ರೂ ವಂಚನೆ : ದೂರು ದಾಖಲು

ಬ್ಯಾಂಕ್ ಸಿಬ್ಬಂದಿಗಳಿಂದ 74 ಕೋಟಿ ರೂ ವಂಚನೆ : ದೂರು ದಾಖಲು ಗೋಕಾಕ ಸೆ 20 :;ಸಿಬ್ಬಂದಿಯೂ ಸೇರಿ 14 ಜನರು ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ನಿಂದ 74.86 ಕೋಟಿ ರೂ ಸಾಲ ಪಡೆದು ಮರಳಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಚೇರ್ಮನ್ ಜೀತೇಂದ್ರ ಮಾಂಗಳೇಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟ ಹಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದು ಮರಳಿಸದೆ ವಂಚಿಸಲಾಗಿದೆ. ಸಾಲ‌ ಪಡೆದ ಹಣವನ್ನು ಸ್ವಂತಕ್ಕೆ ...Full Article

ಗೋಕಾಕ:ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ.

ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ. ಗೋಕಾಕ ಸೆ 18 : ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ ಎಂದು ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಬಸವಾಶ್ರಮ ಟ್ರಸ್ಟ್ ನ ...Full Article

ಗೋಕಾಕ:ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡಿ : ಸಿಇಓ ರಾಹಲ್ ಶಿಂಧೆ

ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡಿ : ಸಿಇಓ ರಾಹಲ್ ಶಿಂಧೆ ಗೋಕಾಕ ಸೆ 19 : ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡುವಂತೆ ಜಿಪಂ ಸಿಇಓ ರಾಹುಲ ಶಿಂಧೆ ಹೇಳಿದರು. ಅವರು, ಗುರುವಾರದಂದು ...Full Article

ಗೋಕಾಕ:ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ : ತಹಶೀಲ್ದಾರ್ ಡಾ‌.ಭಸ್ಮೆ

ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ  : ತಹಶೀಲ್ದಾರ್ ಡಾ‌.ಭಸ್ಮೆ ಗೋಕಾಕ ಸೆ 19 : ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ ...Full Article

ಗೋಕಾಕ:ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ

ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ ಗೋಕಾಕ ಸೆ 17 : ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಸಬೇಕಾಗಿದೆ ...Full Article

ಗೋಕಾಕ:ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ

ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ ಗೋಕಾಕ ಸೆ 17 : ಈದ್ ಮೀಲಾದ ಹಬ್ಬದ ಪ್ರಯುಕ್ತ ಸೋಮವಾರದಂದು ಇಲ್ಲಿನ ಗೋಕಾಕ ಡೆವಲಪರ್ಸ ನವರು ನಗರದಲ್ಲಿ ಬಡವರಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನಿವನ್ನು ವಿತರಿಸಿದರು. ಈ ಸಂದರ್ಭದಲ್ಲಿ ...Full Article

ಗೋಕಾಕ:ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್

ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್ ಗೋಕಾಕ ಸೆ, 16 ;- ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದ್ದು, ಹಬ್ಬ ಉತ್ಸವಗಳು ನಮ್ಮ ಸಂಸ್ಕ್ರತಿಯ ಭಾಗವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ...Full Article

ಗೋಕಾಕ:ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ

ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ ಗೋಕಾಕ ಸೆ, 16 :- ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ವಿಶ್ವಧರ್ಮ ಸಮ್ಮೇಳನವಾಗಿದ್ದು, ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ, ಸರ್ವರಿಗೂ ದಾರಿದೀಪವಾಗಿವೆ ...Full Article

ಗೋಕಾಕ:ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ

ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ ಗೋಕಾಕ ಸೆ 14: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟವನ್ನು 19/9/24 ರಂದು ...Full Article

ಬೆಳಗಾವಿ:ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿ : ಇಮ್ರಾನ್ ತಫಕೀರ

ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿ : ಇಮ್ರಾನ್ ತಫಕೀರ ಬೆಳಗಾವಿ ಸೆ 12 : ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿಗಳನ್ನು ನಗರದ ಮಹಾವೀರ ...Full Article
Page 8 of 674« First...678910...203040...Last »